ETV Bharat / entertainment

ನೆಟ್‌ಫ್ಲಿಕ್​​​ನಿಂದ ಝೀರೋ ಡೇ ಸೀರಿಯಲ್: ಅಮೆರಿಕ ಅಧ್ಯಕ್ಷನ ಪಾತ್ರದಲ್ಲಿ ಮಿಂಚಲಿರುವ ರಾಬರ್ಟ ಡಿ ನಿರೋ.. - ದಿ ಐರಿಶ್‌ಮನ್

ಹಾಲಿವುಡ್ ದ ಖ್ಯಾತ ನಟ ರಾಬರ್ಟ್ ಡಿ ನಿರೋ, ನೆಟ್‌ಫ್ಲಿಕ್ಸ್‌ದಲ್ಲಿ ಮೂಡಿ ಬರಲಿರುವ ಸೀರಿಯಲ್ ಝೀರೋ ಡೇ ನಲ್ಲಿ ನಟಿಸಲು ಆಸಕ್ತಿ ತೋರಿದ್ದಾರೆ.

Hollywoods famous actor Robert De Niro
ಹಾಲಿವುಡ್ ದ ಖ್ಯಾತ ನಟ ರಾಬರ್ಟ್ ಡಿ ನಿರೋ
author img

By

Published : Dec 1, 2022, 5:00 PM IST

ಲಾಸ್ ಏಂಜಲೀಸ್: ಹಾಲಿವುಡ್ ಸ್ಟಾರ್ ರಾಬರ್ಟ್ ಡಿ ನಿರೋ ಅವರು ಪ್ರಸ್ತುತ ನೆಟ್‌ಫ್ಲಿಕ್ಸ್‌ದಲ್ಲಿ ಮೂಡಿ ಬರಲಿರುವ ಸೀಮಿತ ಸೀರಿಯಲ್ 'ಝೀರೋ ಡೇ' ನಲ್ಲಿ ನಟಿಸಲು ಸಿದ್ಧರಾಗಿದ್ದಾರೆ. ಎರಿಕ್ ನ್ಯೂಮನ್ ಮತ್ತು ನೋಹ್ ಒಪೆನ್‌ಹೈಮ್ ಅವರು ರಚಿಸಿದ ವಿಭಿನ್ನ, ಅದ್ಭುತ ರಾಜಕೀಯ ಥ್ರೀಲರ್ ಇದಾಗಿದೆ.

ಆದರೆ, ರಾಜಕೀಯದ ನಿಜ ಕಥೆಯ ಸ್ವರೂಪ ಇಲ್ಲಿ ಬದಲಿಸಲಾಗಿದೆ. ವಿವಿಧ ಮೂಲಗಳ ಪ್ರಕಾರ ಹಾಲಿವುಡ್ ನಟ ಡಿ ನಿರೋ ಅಮೆರಿಕದ ಮಾಜಿ ಅಧ್ಯಕ್ಷರಾಗಿ ನಟಿಸುತ್ತಿದ್ದು, ತಮ್ಮ ಅಭಿನಯ ಕೌಶಲದ ರಾಜಕೀಯ ಥ್ರೀಲ್ ನೋಡುಗರನ್ನು ಬೆಚ್ಚಿಬೀಳಿಸುವುದು ಗ್ಯಾರಂಟಿ.

ನ್ಯೂಮನ್ ಮತ್ತು ಒಪೆನ್‌ಹೈಮ್ ಶ್ರೇಷ್ಠ ಟಿವಿ ಸೀರ್ರೀಸ್ ಬರಹಗಾರರು ಮತ್ತು ಕಾರ್ಯನಿರ್ವಾಹಕ ನಿರ್ಮಾಪಕರು ಆಗಿದ್ದಾರೆ. ನ್ಯೂಮನ್, ಒಪೆನ್‌ಹೈಮ್ ಮತ್ತು ಪುಲಿಟ್ಜರ್ ಪ್ರಶಸ್ತಿ ವಿಜೇತ ಮೈಕೆಲ್ ಸ್ಮಿತ್ ಅವರು ಕೂಡಿಕೊಂಡು ಕಥೆ ಸಿದ್ಧ ಮಾಡಿದ್ದಾರೆ.

ಡಿ ನಿರೋ ಸರ್ವಶ್ರೇಷ್ಟ ಚಲನಚಿತ್ರ ತಾರೆಗಳಲ್ಲಿ ಒಬ್ಬರು, ಅವರು ನಟಿಸಿದ್ದ 'ರೇಜಿಂಗ್ ಬುಲ್' ಮತ್ತು 'ದಿ ಗಾಡ್‌ಫಾದರ್ ಭಾಗ II' ಚಿತ್ರಗಳಿಗೆ ಅತ್ಯುತ್ತಮ ನಟ ಪೋಷಕ ನಟಕ್ಕಾಗಿ ಅಕಾಡೆಮಿ ಪ್ರಶಸ್ತಿಗಳನ್ನುಸಹ ಪಡೆದಿದ್ದಾರೆ. ಅವರು ಏಳು ಬಾರಿ ಅಕಾಡೆಮಿ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡಿದ್ದಾರೆ.

ಆದರೆ ಅವರು ತಾವೇ ನಿರ್ಮಾಪಕ, ಮುಖ್ಯ ಪಾತ್ರ ನಿರ್ವಹಿಸಿದ 'ದಿ ಐರಿಶ್‌ಮನ್' ಅತ್ಯುತ್ತಮ ಚಿತ್ರವೆಂದು ನಾಮನಿರ್ದೇಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದಲ್ಲದೇ ಅವರು ಟಿವಿ ಸೀರೆಯಲ್ಸದಲ್ಲಿ ಅತ್ಯುತ್ತಮ ನಟನೆಗಾಗಿ ತಮ್ಮ ವೃತ್ತಿಜೀವನದಲ್ಲಿ ಬಹಳಷ್ಟು ಸಲ ಎಮ್ಮಿ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. HBO ಚಲನಚಿತ್ರ "ವಿಝಾರ್ಡ್ ಆಫ್ ಲೈಸ್"ದಲ್ಲಿ ಸೀಮಿತ ಸೀರಿಯಲ್ ಗಳಲ್ಲಿ ಬರ್ನಿ ಮ್ಯಾಡಾಫ್ ಪಾತ್ರ ನಿರ್ವಹಿಸಿದ್ದರು.

ನೆಟ್‌ಫ್ಲಿಕ್ಸ್‌ ಜತೆಗೆ ನ್ಯೂಮನ್ ಗೆ ದೀರ್ಘಕಾಲದಿಂದ ಉತ್ತಮ ಸಂಬಂಧ ಹೊಂದಿದ್ದಾರೆ. ಆರಂಭದಲ್ಲಿ 'ನಾರ್ಕೋಸ್' ಅದ್ಭುತವಾದ ಹಿಟ್ ಸೀರಿಯಲ್ ಸರಣಿಗಳನ್ನು ನೀಡಿ, ಯಶಸ್ವಿಯಾಗಿದ್ದರು. ಅಲ್ಲಿಂದ ಆರಂಭಗೊಂಡ ಯಶಸ್ಸು ಜರ್ನಿ ಸರಣಿ ಧಾರಾವಾಹಿಗಳಲ್ಲೂ ಮುಂದುವರೆದಿದೆ.

ಇದನ್ನೂಓದಿ:ಆಂಗ್​ ಲೀ ನಿರ್ದೇಶನದಲ್ಲಿ ಸೆಟ್ಟೇರಿತು ಬ್ರೂಸ್​ ಲೀ ಜೀವನಾಧಾರಿತ ಸಿನಿಮಾ; ಮಗನೇ ನಾಯಕ ನಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.