ETV Bharat / entertainment

ರಣ್​​ವೀರ್ - ದೀಪಿಕಾ ನಡುವೆ ಬಿರುಕು.. ವದಂತಿಗೆ ಮತ್ತೊಮ್ಮೆ ತೆರೆ ಎಳೆದ ದೀಪ್​ವೀರ್​ - ranveer deepika break up

ದೀಪ್​ವೀರ್​ ಜೋಡಿ ಒಟ್ಟಿಗೆ ಉತ್ತಮ ಸಮಯ ಕಳೆದಿದ್ದು, ರಣ್​​ವೀರ್ ಸಿಂಗ್ ಇನ್​​ಸ್ಟಾಗ್ರಾಮ್​ನಲ್ಲಿ ಫೋಟೋ ಶೇರ್ ಮಾಡಿದ್ದಾರೆ.

ranveer singh and deepika padukone
ದೀಪ್​ವೀರ್​
author img

By

Published : Nov 3, 2022, 7:14 PM IST

ಬಾಲಿವುಡ್ ಸ್ಟಾರ್ ದಂಪತಿ ರಣ್​​ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಡುವೆ ಮನಸ್ತಾಪ ಇದೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದಾಗಿನಿಂದ ಈ ಜೋಡಿ ಒಬ್ಬರಿಗೊಬ್ಬರು ಸಮಯ ನೀಡುತ್ತಿದ್ದಾರೆ. ಒಟ್ಟಿಗೆ ಸಮಯ ಕಳೆದಿರುವ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಇದೀಗ ಮತ್ತೊಮ್ಮೆ ರಣ್​​​ವೀರ್-ದೀಪಿಕಾ ತಮ್ಮ ಹೊಸ ಫನ್ನಿ ಪೋಸ್ಟ್ ಮೂಲಕ ತಮ್ಮ ಸಂಬಂಧ ಏಳು ಜನ್ಮಗಳದ್ದು ಎಂಬುದನ್ನು ಸಾಬೀತು ಮಾಡಿದ್ದಾರೆ.

ಹೌದು, ನಟ ರಣ್​​ವೀರ್ ಸಿಂಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪತ್ನಿ, ನಟಿ ದೀಪಿಕಾ ಪಡುಕೋಣೆ ಅವರೊಂದಿಗಿನ ವಿಡಿಯೋ, ಫೋಟೋ ಹಂಚಿಕೊಂಡಿದ್ದಾರೆ. ಬೋಟ್​​ ರೈಡಿಂಗ್​ ಎಂಜಾಯ್​ ಮಾಡಿದ ಈ ಲವ್ಲಿ ಜೋಡಿ ಫೋಟೋಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ranveer singh and deepika padukone
ದೀಪ್​ವೀರ್​

ರಣ್​ವೀರ್ ಸಿಂಗ್ ಎದುರು ದೀಪಿಕಾ ಕಪ್ಪು ಶಾರ್ಟ್ ಮತ್ತು ಬಿಳಿ ಟಿ ಶರ್ಟ್ ಧರಿಸಿ ಕುಳಿತಿದ್ದಾರೆ. ಅವರ ಮುಂದೆ ರಣ್​​ವೀರ್ ಪತ್ನಿ ದೀಪಿಕಾರ ವಿಡಿಯೋ ಮಾಡಿದ್ದಾರೆ. ವಿಡಿಯೋ ಹಂಚಿಕೊಂಡ ರಣ್​ವೀರ್ ಸಿಂಗ್​​ ಕ್ಯೂಟಿ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಈ ಮೂಲಕ ಹಲವು ಬಾರಿ ಸದ್ದು ಮಾಡಿದ ರಣ್​ವೀರ್​-ದೀಪಿಕಾ ಮನಸ್ತಾಪ ವದಂತಿಗೆ ಮತ್ತೊಮ್ಮೆ ಫುಲ್​ಸ್ಟಾಪ್​ ಇಟ್ಟಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿದ ಬಾಯ್​ಫ್ರೆಂಡ್​ ಹೃತಿಕ್ ರೋಷನ್​ಗೆ ಧನ್ಯವಾದ ಹೇಳಿದ ಯುವ ನಟಿ ಸಬಾ ಆಜಾದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.