ETV Bharat / entertainment

ಆಸ್ಕರ್​ ನಿರೂಪಣೆ ಮಾಡುವ ಯಾವುದೇ ಕನಸಿಲ್ಲ ಎಂದ ಅಮೆರಿಕ ನಟ, ಕಾಮಿಡಿಯನ್​ ಕೆವಿನ್​ ಹಾರ್ಟ್​​ - ಹಾಸ್ಯ ನಟರಿಗೆ ಅನುಕೂಲಕರ ವಾತಾವರಣ

ಈ ಹಿಂದೆ ಆಸ್ಕರ್​ ನಿರೂಪಣೆಯಿಂದ ದೂರ ಸರಿದಿದ್ದ ಕೆವಿನ್​, ಈ ಕಾರ್ಯಕ್ರಮ ಅತಿಥ್ಯವಹಿಸುವ ಯಾವುದೇ ಇಚ್ಛೆ ಇಲ್ಲ ಎಂದು ಮತ್ತೊಮ್ಮೆ ತಿಳಿಸಿದ್ದಾರೆ.

kevin-hart-has-no-oscar-dreams-says-award-shows-arent-good-gigs-for-comics

author img

By ETV Bharat Karnataka Team

Published : Jan 13, 2024, 5:52 PM IST

Updated : Jan 13, 2024, 6:26 PM IST

ಲಾಸ್ ಏಂಜಲೀಸ್: ಆಸ್ಕರ್​​ ಕಾರ್ಯಕ್ರಮ ನಿರೂಪಣೆ ಮಾಡುವ ಯಾವುದೇ ಉದ್ದೇಶವೂ ತಮಗೆ ಇಲ್ಲ ಎಂದು ನಟ- ಕಾಮಿಡಿಯನ್​ ಕೆವಿನ್​ ಹಾರ್ಟ್​ ತಿಳಿಸಿದ್ದಾರೆ. ಈ ಕಾರ್ಯಕ್ರಮದ ಕುರಿತು ಮಾತನಾಡಿರುವ ಅವರು, ಈ ಕಾರ್ಯಕ್ರಮವೂ ಹಾಸ್ಯ ನಟರಿಗೆ ಅನುಕೂಲಕರ ವಾತಾವರಣವನ್ನು ಹೊಂದಿಲ್ಲ ಎಂದಿದ್ದಾರೆ. 2019ರಲ್ಲಿ ಅಕಾಡೆಮಿ ಪ್ರಶಸ್ತಿ ಕಾರ್ಯಕ್ರಮ ಆಯೋಜಿಸಲು ಆಯ್ಕೆ ಮಾಡಲಾಗಿತ್ತು. ಆದರೆ, ಈ ಹಿಂದೆ ಈತನ ಸಲಿಂಗಕಾಮಿ ಟ್ವೀಟ್​​ ಬಳಿಕ ಇದರಿಂದ ಹಿಂದೆ ಸರಿಸಲಾಯಿತು. ಈ ಘಟನೆ ಬಳಿಕ ಆಸ್ಕರ್​ ನಿರೂಪಣೆ ಎಂದು ಮಾಡಬಾರದು ಎಂಬ ನಿರ್ಧಾರವನ್ನು ನಿರಂತರವಾಗಿ ಕಾಪಾಡಿಕೊಂಡು ಬಂದಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ಹಾರ್ಟ್​, ಇಂತಹ ಕಾರ್ಯಕ್ರಮಗಳು ಕಾಮಿಡಿಯನ್​ಗಳಿಗೆ ಪೂರಕವಾಗಿಲ್ಲ. ಇವು ಹಾಸ್ಯಗಳಿಗೆ ಉತ್ತಮವಾಗಿಲ್ಲ. ಇದು ಆಸ್ಕರ್​​ ಚಿತ್ರೀಕರಣ ಅಲ್ಲ. ಇದು ಜಾಗತಿಕ ಅಥವಾ ಇತರ ಚಿತ್ರೀಕರಣ ಅಲ್ಲ. ಇದು ಹಾಸ್ಯ ಸ್ನೇಹಿ ಪರಿಸರವನ್ನು ಹೊಂದಿಲ್ಲ ಎಂದರು. ಹಾರ್ಟ್​ ಅವರ ಈ ಹೇಳಿಕೆ ಇತ್ತೀಚೆಗೆ ಗೋಲ್ಡನ್​ ಗ್ಲೋಬ್ಸ್​​​ ನಿರೂಪಣೆ ಮಾಡಿದ ಜೋ ಕೋಯ್ ಟೀಕೆಗೆ ಹೊಂದಿಕೆಯಾಗಿದೆ. ಕೋಯ್​ ಇತ್ತೀಚೆಗೆ ಕಾರ್ಯಕ್ರಮದಲ್ಲಿ ಹಾಸ್ಯವೂ ಟೀಕೆಗೆ ಗುರಿಯಾಯಿತು. ಈ ಹಿಂದೆ ಆಸ್ಕರ್​​ಗಳು ಕೆಲವು ವ್ಯಕ್ತಿಗಳ ನಿರೂಪಣೆಗಳಿಂದ ಯಶಸ್ವಿಯಾಗಿತ್ತು. ವಿಭಿನ್ನ ವಿಭಾಗಗಳಿಗೆ ಜವಾಬ್ದಾರರಾಗಿರುವ ವಿಭಿನ್ನ ವ್ಯಕ್ತಿಗಳೊಂದಿಗೆ ಸಹಯೋಗದ ಪ್ರಯತ್ನ ಇದಾಗಿದೆ ಎಂದು ತಿಳಿಸಿದರು.

ಕ್ರಿಸ್​ ರಾಕ್​​, ಬಿಲ್ಲಿ ಕ್ರಿಸ್ಟೆಲ್​​, ಟಿನಾ ಫೆಯ್​, ಆಮೆ ಪೊಹ್ಲೆರ್​, ರಿಕ್ಕಿ ಗೆರ್ವಿಸ್​​ನಂತಹ ಅನೇಕ ಕಾಮಿಡಿಯನ್​ಗಳು ಯಶಸ್ವಿಯಾಗಿ ಆಸ್ಕರ್​​ ನಿರೂಪಣೆ ಮಾಡಿದ್ದಾರೆ. ಇದೇ ವೇಳೆ,ಕೆವಿನ್​ ಉದ್ಯಮದೊಳಗೆ ಪ್ರಯೋಜನವನ್ನು ಒಪ್ಪಿಕೊಂಡರು. ಕೆವಿನ್​ ಹಾರ್ಟ್​​ ಅಮೆರಿಕದ ಕಾಮಿಡಿಯನ್​ ಮತ್ತು ನಟ ಆಗಿದ್ದು, 2001ರಲ್ಲಿ ಟಿವಿ ಸೀರಿಸ್​​ ಅನ್​ಡಿಕ್ಲೇರ್ಡ್​​ ಮೂಲಕ ತಮ್ಮ ಪ್ರಯಾಣ ಆರಂಭಿಸಿದ್ದರು. ಸ್ಟಾಂಡ್​ ಅಪ್​ ಕಾಮಿಡಿಯನ್​ ಆಗಿ ಕೂಡ ಹೆಸರು ಮಾಡಿದ್ದಾರೆ. ಎಂಟಿವಿ ವಿಡಿಯೋ ಮ್ಯೂಸಿಕ್​ ಆವಾರ್ಡ್​​​, ಬಿಇಟಿ ಪ್ರಶಸ್ತಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ. ತಾನು ಸಲಿಂಗಕಾಮಿಯಾಗಿದ್ದು, ತನ್ನ ದೇಹದೊಳಗೆ ಈ ಜೀನ್​ ಇರುವುದಕ್ಕೆ ಯಾವುದೇ ಸಮಸ್ಯೆ ನನಗಿಲ್ಲ. ನಾನು ಸಂತಸದಿಂದ ಇರಬೇಕು ಎಂದು ಈ ಹಿಂದೆ ತಿಳಿಸಿದ್ದರು.

2024ರಲ್ಲಿ ಮಾರ್ಚ್​ 10ರಂದು ಈ ಅಕಾಡೆಮಿ ಪ್ರಶಸ್ತಿ ಸಮಾರಂಭ ನಡೆಯಲಿದೆ. ಜಿಮ್ಮಿ ಕಿಮ್ಮೆಲ್​​ ಎರಡನೇ ವರ್ಷ ಈ ಕಾರ್ಯಕ್ರಮದ ನಿರೂಪಣೆ ವಹಿಸಲಿದ್ದಾರೆ.

ಇದನ್ನೂ ಓದಿ: ನಿರ್ದೇಶಕ ಅಶುತೋಷ್ ಗೋವಾರಿಕರ್ ಜೊತೆ ಕಾಣಿಸಿಕೊಂಡ ರಿಷಬ್​ ಶೆಟ್ಟಿ!

Last Updated : Jan 13, 2024, 6:26 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.