ETV Bharat / entertainment

ಗಂಧದ ಗುಡಿ ಟ್ರೈಲರ್​ ವೀಕ್ಷಿಸಿದ ಕನ್ನಡ ಸಿನಿತಾರೆಯರಿಂದ ಬಹುಪರಾಕ್​.. - Gandhadagudi trailer review

ಕನ್ನಡ ಚಿತ್ರರಂಗದ ಕಲವಾವಿದರು ದಿ. ಪುನೀತ್​ ರಾಜ್​ಕುಮಾರ್​ ಅಭಿನಯದ ಗಂಧದ ಗುಡಿ ಟ್ರೈಲರ್​ ಮೆಚ್ಚಿ ಪ್ರಧಾನಿ ಮೋದಿ ಮತ್ತು ಚಿತ್ರರಂಗದ ಸೆಲೆಬ್ರಿಟಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

kannada film industry gave compliments on  gandhada gudi trailer
ಗಂಧದ ಗುಡಿ ಟ್ರೈಲರ್​ ನೋಡಿ ಕನ್ನಡ ಸಿನಿತಾರೆಯರು ಹೀಗಂದ್ರು
author img

By

Published : Oct 9, 2022, 3:17 PM IST

ಪ್ರಕೃತಿ ಸೌಂದರ್ಯವನ್ನು ಬಹಳ ಅದ್ಭುತವಾಗಿ ವೈಭವೀಕರಿಸಿರುವ ಗಂಧದ ಗುಡಿ ಟ್ರೈಲರ್ ಇಂದು ರಿಲೀಸ್​ ಆಗಿದ್ದು, ಬಹಳ ಮೆಚ್ಚುಗೆ ವ್ಯಕ್ತವಾಗ್ತಿದೆ. ಕನ್ನಡ ಚಿತ್ರರಂಗದ ಕಲಾವಿದರು ಸಹ ದಿ. ಪುನೀತ್​ ರಾಜ್​ಕುಮಾರ್​ ಅಭಿನಯದ ಗಂಧದ ಗುಡಿ ಟ್ರೈಲರ್​ ಮೆಚ್ಚಿಕೊಂಡಿದ್ದಾರೆ.

  • ಪ್ರಸ್ತುತ ಪಡಿಸುತ್ತಿದ್ದೇವೆ #ಗಂಧದಗುಡಿ - ಇದು ಕರ್ನಾಟಕದ ಶ್ರೀಮಂತ ವನ್ಯಸಿರಿಯ ವೈವಿಧ್ಯತೆಯನ್ನು ಆಚರಿಸುವ ನಿಜವಾದ ನಾಯಕನ ಅದ್ಭುತ ಪಯಣವಾಗಿದೆ.

    Presenting #GandhadaGudi - Celebrating the Journey of A True Hero.
    From Karnataka, India to the world, with love.

    🎥 : https://t.co/36NncpkVK9#GGMovie pic.twitter.com/U5QPu6nQQU

    — Ashwini Puneeth Rajkumar (@Ashwini_PRK) October 9, 2022 " class="align-text-top noRightClick twitterSection" data=" ">

ನಮ್ಮ ಕರ್ನಾಟಕವನ್ನು ಶುದ್ಧ ವಿಸ್ಮಯದಿಂದ ವೀಕ್ಷಿಸಲು ನಮಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ಗಂಧದಗುಡಿ ಉನ್ನತ ದರ್ಜೆಯದ್ದಾಗಿದೆ ಎಂದು ರಾಕಿಂಗ್ ಸ್ಟಾರ್ ಯಶ್ ಟ್ವೀಟ್ ಮಾಡಿದ್ದಾರೆ. ಗಂಧದಗುಡಿ ಟ್ರೈಲರ್​ ಬಹಳ ಇಷ್ಟವಾಯಿತು ಎಂದು ಮೋಹಕ ತಾರೆ ರಮ್ಯಾ ಟ್ವೀಟ್ ಮಾಡಿದ್ದಾರೆ.

  • The key to immortality is first living a life worth remembering - Bruce Lee
    This is exactly how I would describe this immortal soul. Love you Appu sir ❤️
    Thanks for giving us this opportunity to watch our Karnataka in pure awe.#GandhadaGudi is top notch. https://t.co/PV5txQR1Ph

    — Yash (@TheNameIsYash) October 9, 2022 " class="align-text-top noRightClick twitterSection" data=" ">

ಪ್ರಸ್ತುತ ಪಡಿಸುತ್ತಿದ್ದೇವೆ ಗಂಧದಗುಡಿ - ಇದು ಕರ್ನಾಟಕದ ಶ್ರೀಮಂತ ವನ್ಯಸಿರಿಯ ವೈವಿಧ್ಯತೆಯನ್ನು ಆಚರಿಸುವ ನಿಜವಾದ ನಾಯಕನ ಅದ್ಭುತ ಪಯಣವಾಗಿದೆ ಎಂದು ರಾಜರತ್ನನ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ರಾಜರತ್ನನ ಗಂಧದ ಗುಡಿ ಟ್ರೈಲರ್​ ರಿಲೀಸ್: ಅಪ್ಪುನ ಅಪ್ಪು ಆಗೇ ನೋಡೋ ಭಾಗ್ಯ

''ಕರ್ನಾಟಕದ ಶ್ರೀಮಂತ ಸಂಸ್ಕೃತಿ, ಪ್ರಕೃತಿ ಮಾತೆಯ ರಹಸ್ಯಗಳು, ಅನ್ವೇಷಕನಾಗಿ ಅಪ್ಪು - ಗಂಧದಗುಡಿ. ಇಡೀ ಚಿತ್ರ ತಂಡಕ್ಕೆ ನನ್ನ ಶುಭಾಶಯಗಳು'' ಎಂದು ಗಾಯಕ ರಾಜೇಶ್ ಕೃಷ್ಣನ್ ಟ್ವೀಟ್ ಮಾಡಿದ್ದಾರೆ..

ಜೆ.ಎಸ್​ ಅಮೋಘವರ್ಷ ಆ್ಯಕ್ಷನ್​ ಕಟ್ ಹೇಳುವ ಜೊತೆಗೆ ನಟನೆ ಕೂಡ ಮಾಡಿದ್ದಾರೆ. ಪ್ರತೀಕ್​ ಶೆಟ್ಟಿ ಕ್ಯಾಮರಾ ಕೈಚಳಕಕ್ಕೆ ಸಿನಿಪ್ರಿಯರು ಮನಸೋತಿದ್ದಾರೆ. ಬಿ ಅಜನೀಶ್ ಲೋಕನಾಥ್​ ಸಂಗೀತವಿದ್ದು, ಪಿಆರ್​ಕ್ ಪ್ರೊಡಕ್ಷನ್​ ಹೌಸ್​ ಅಡಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದೇ 28ರಂದು ಸಿನಿಮಾ ಎಲ್ಲೆಡೆ ತೆರೆಕಾಣಲಿದೆ.

ಇದನ್ನೂ ಓದಿ: ಗಂಧದ ಗುಡಿ ಟ್ರೈಲರ್ ನೋಡಿ ಹರ್ಷ ವ್ಯಕ್ತಪಡಿಸಿದ ರಾಜ್​ ಕುಟುಂಬ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.