ETV Bharat / entertainment

ಒಂದೇ ಸ್ಥಳದಲ್ಲಿ ಹಾಲಿ ಪ್ರೇಮಿಗಳೊಂದಿಗೆ ಕಾಣಿಸಿಕೊಂಡ ಮಾಜಿ ದಂಪತಿ - ಹೃತಿಕ್ ರೋಶನ್ ಸಬಾ ಆಜಾದ್

ಹೃತಿಕ್ ರೋಷನ್ - ಸಬಾ ಆಜಾದ್ ಮತ್ತು ಸುಸ್ಸಾನೆ​ ಖಾನ್​ - ಅರ್ಸ್ಲಾನ್ ಗೋನಿ ಗೋವಾದಲ್ಲಿ ಒಟ್ಟಿಗೆ ಸಮಯ ಕಳೆದಿದ್ದಾರೆ.

Hrithik Roshan-Saba Azad partied with Sussanne Khan-Arslan Goni under one roof in Goa
ಹೃತಿಕ್ ರೋಶನ್ - ಸಬಾ ಆಜಾದ್ ಮತ್ತು ಸುಸ್ಸಾನೆ​ ಖಾನ್​ - ಅರ್ಸ್ಲಾನ್ ಗೋನಿ
author img

By

Published : Apr 6, 2022, 6:12 PM IST

ವದಂತಿಯ ಜೋಡಿಗಳಾದ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ - ಸಬಾ ಆಜಾದ್ ಮತ್ತು ಸುಸ್ಸಾನೆ​ ಖಾನ್​ - ಅರ್ಸ್ಲಾನ್ ಗೋನಿ ಇತ್ತೀಚೆಗೆ ಗೋವಾದಲ್ಲಿ ಒಟ್ಟಿಗೆ ಸಮಯ ಕಳೆದಿದ್ದಾರೆ. ಹೃತಿಕ್ ರೋಷನ್ ಮತ್ತು ಸುಸ್ಸಾನೆ​ ಖಾನ್ ಅವರ ಹೊಸ ಪ್ರೇಮಿಗಳು ಎನ್ನಲಾದ ಸಬಾ ಆಜಾದ್, ಅರ್ಸ್ಲಾನ್ ಗೋನಿ ಅವರೊಂದಿಗೆ ಸಮಯ ಕಳೆದಿದ್ದು, ಈ ನಾಲ್ವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ ಸಖತ್​ ಸೌಂಡ್​ ಮಾಡ್ತಿವೆ.

Hrithik Roshan-Saba Azad partied with Sussanne Khan-Arslan Goni under one roof in Goa
ಹೃತಿಕ್ ರೋಷನ್ - ಸಬಾ ಆಜಾದ್ ಮತ್ತು ಸುಸ್ಸಾನೆ​ ಖಾನ್​ - ಅರ್ಸ್ಲಾನ್ ಗೋನಿ

ನಟಿ ಪೂಜಾ ಬೇಡಿ ಈ ಗೆಟ್-ಟುಗೆದರ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಾರ್ಟಿಯಲ್ಲಿ ನಿರ್ದೇಶಕ ಅಭಿಷೇಕ್ ಕಪೂರ್ ಜೊತೆಗೆ ಸುಸ್ಸಾನೆ​ ಖಾನ್ ಅವರ ಸಹೋದರ ಫರಾಹ್ ಖಾನ್ ಅಲಿ ಮತ್ತು ಜಾಯೆದ್ ಖಾನ್ ಭಾಗವಹಿಸಿದ್ದರು. ಹೃತಿಕ್ ಮತ್ತು ಸುಸ್ಸಾನೆ​ ಒಟ್ಟಿಗೆ ಕಾಣಿಸಿಕೊಂಡಿಲ್ಲ.

ಇದನ್ನೂ ಓದಿ: ಫೋಟೋಗ್ರಾಫರ್‌ಗೆ ಗುದ್ದಿದ ಕರೀನಾ ಕಾರು: ತಾಳ್ಮೆ ಕಳೆದುಕೊಂಡು ಕೂಗಿದ ನಟಿ

ಹೃತಿಕ್ ಮತ್ತು ಸುಸ್ಸಾನೆ 2000ರಲ್ಲಿ ವಿವಾಹವಾಗಿ, 2013 ರಲ್ಲಿ ಬೇರ್ಪಡುವುದಾಗಿ ಘೋಷಿಸಿದರು. ನಂತರ ವಿಚ್ಛೇದನ ಪಡೆದರು. ಇದೀಗ ಹೃತಿಕ್ ರೋಷನ್ - ಸಬಾ ಆಜಾದ್ ಡೇಟಿಂಗ್​ನಲ್ಲಿದ್ದಾರೆ ಎನ್ನವ ವಂದಂತಿಗಳಿವೆ. ಇತ್ತ ಸುಸ್ಸಾನೆ​ ಖಾನ್​ - ಅರ್ಸ್ಲಾನ್ ಗೋನಿ ನಡುವೆ ಪ್ರೇಮಾಂಕುರವಾಗಿದೆ ಎನ್ನುವ ಗುಸು ಗುಸು. ಇದೀಗ ಈ ವಂದತಿಗಳಿಗೆ ಈ ವೈರಲ್​ ಫೋಟೋಗಳು ಪುಷ್ಠಿ ನೀಡಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.