ETV Bharat / entertainment

ಅಂಬರ್ ಹರ್ಡ್-ಜಾನಿ ಡೆಪ್ ಮತ್ತೆ ಒಂದಾಗಲೂಬಹುದು : ಎಲಾನ್​ ಮಸ್ಕ್ ಅನುಮಾನ - ಟೆಸ್ಲಾ ಸಿಇಒ ಎಲಾನ್​ ಮಸ್ಕ್​

ಹಾಲಿವುಡ್​ ನಟರಾದ ಅಂಬರ್ ಹರ್ಡ್ ಮತ್ತು ಜಾನಿ ಡೆಪ್ ವಿಚ್ಛೇದನ ಮತ್ತು ಮಾನನಷ್ಟ ಮೊಕದ್ದಮೆ ಕುರಿತು ವಿಶ್ವದ ಶ್ರೀಮಂತ ವ್ಯಕ್ತಿ ಎಲಾನ್​ ಮಸ್ಕ್​ ಟ್ವೀಟ್​ ಮಾಡಿದ್ದಾರೆ..

elon-musk-hopes-am
ಎಲಾನ್​ ಮಸ್ಕ್ ಅನುಮಾನ
author img

By

Published : May 28, 2022, 4:43 PM IST

ವಾಷಿಂಗ್ಟನ್ : ಪೈರೇಟ್ಸ್ ಆಫ್ ದಿ ಕೆರಿಬಿಯನ್ ನಟ ಜಾನಿ ಡೆಪ್ ಮತ್ತು ನಟಿ ಅಂಬರ್ ಹರ್ಡ್ ವಿಚ್ಛೇದನ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇಬ್ಬರ ಮಧ್ಯೆ ವಿಶ್ವದ ನಂ.1 ಶ್ರೀಮಂತ, ಟೆಸ್ಲಾ ಸಿಇಒ ಎಲಾನ್​ ಮಸ್ಕ್​ ಹೆಸರು ಕೇಳಿ ಬಂದಿತ್ತು. ಇದನ್ನು ನಿರಾಕರಿಸಿದ್ದ ಮಸ್ಕ್​, ಇದೀಗ ಮತ್ತೆ ಟ್ವೀಟ್​ ಮಾಡಿದ್ದು, ಇಬ್ಬರು ನಟರು ಮುಂದುವರಿಯಲಿದ್ದಾರೆ. ಇಬ್ಬರೂ ಪ್ರಸಿದ್ಧರು, ಅತ್ಯುತ್ತಮ ವ್ಯಕ್ತಿಗಳು ಎಂದು ಹೇಳಿದ್ದಾರೆ.

ಇಬ್ಬರು ವಿಚ್ಚೇದನ ಬಯಸಿದ್ದು, ಪರಸ್ಪರರ ಮೇಲೆ ಮಾಡಿದ ಆರೋಪದಿಂದಾಗಿ ಮಾನನಷ್ಟ ಮೊಕದ್ದಮೆಯೂ ದಾಖಲಿಸಿದ್ದು, ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆಯೇ ತನ್ನ ಪತ್ನಿ ಜೊತೆ ಎಲಾನ್​ ಮಸ್ಕ್​ ಡೇಟಿಂಗ್​ ಮಾಡಿದ್ದರು ಎಂದು ಡೆಪ್​ ಆರೋಪಿಸಿದ್ದಾರೆ.

ಇದನ್ನು ನಿರಾಕರಿಸಿರುವ ಮಸ್ಕ್​ ಇಬ್ಬರೂ ವಿಚ್ಛೇದನ ಕೋರಿ ಕೋರ್ಟ್​ಗೆ ಹೋಗಿದ್ದರು. ಈ ವೇಳೆ ತನಗೆ ಅಂಬರ್ ಹರ್ಡ್ ಪರಿಚಯವಾಗಿದ್ದರು. ಡೆಪ್​ ತನ್ನ ಮೇಲೆ ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ಅವರ ಪತ್ನಿಯಾಗಿದ್ದಾಗ ಅಂಬರ್ ಹರ್ಡ್ ಜೊತೆ ನಾನು ಯಾವುದೇ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

  • I hope they both move on. At their best, they are each incredible.

    — Elon Musk (@elonmusk) May 28, 2022 " class="align-text-top noRightClick twitterSection" data=" ">

ಇದೀಗ ಜಾನಿ ಡೆಪ್ ಮತ್ತು ನಟಿ ಅಂಬರ್ ಹರ್ಡ್ ಪರಸ್ಪರ ಕೋರಿದ ವಿಚ್ಛೇದನ ಮತ್ತು ಮಾನನಷ್ಟ ಮೊಕದ್ದಮೆಗಳು ಕೋರ್ಟ್​ನಲ್ಲಿ ವಿಚಾರಣಾ ಹಂತದಲ್ಲಿವೆ.

ಓದಿ: ಬಾಕ್ಸ್​ ಆಫೀಸ್​ನಲ್ಲಿ ತೋಪೆದ್ದ 'ಧಾಕಡ್​': ನಿರ್ಮಾಪಕ, ನಟಿ ಕಂಗನಾ ಕಂಗಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.