ETV Bharat / entertainment

ಕರೀನಾ ಕಪೂರ್ ಹೃದಯದಲ್ಲಿ ವಿಶೇಷ ಸ್ಥಾನ ಪಡೆದ 'ಲಾಲ್ ಸಿಂಗ್ ಚಡ್ಡಾ' - ಲಾಲ್ ಸಿಂಗ್ ಚಡ್ಡಾ ಸಿನಿಮಾ ಟ್ರೈಲರ್ ಹಂಚಿಕೊಂಡ ಕರೀನಾ ಕಪೂರ್ ಖಾನ್​

ಕರೀನಾ ಕಪೂರ್ ಖಾನ್ ಅವರ ಹೃದಯದಲ್ಲಿ 'ಲಾಲ್ ಸಿಂಗ್ ಚಡ್ಡಾ' ವಿಶೇಷ ಸ್ಥಾನ ಪಡೆದಿದೆ.

ಕರೀನಾ ಕಪೂರ್
ಕರೀನಾ ಕಪೂರ್
author img

By

Published : May 30, 2022, 8:49 PM IST

ಮುಂಬೈ: 'ಲಾಲ್ ಸಿಂಗ್ ಚಡ್ಡಾ' ಸಿನಿಮಾವು ನಟಿ ಕರೀನಾ ಕಪೂರ್ ಖಾನ್ ಅವರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಕಾರಣ ನಟಿ ತಮ್ಮ 2ನೇ ಗರ್ಭಾವಸ್ಥೆಯಲ್ಲಿ ಈ ಸಿನಿಮಾದಲ್ಲಿ ನಟಿಸಿರುವುದೇ ಕಾರಣವಾಗಿದೆ. ಭಾನುವಾರ ನಟಿ ತಮ್ಮ ಇನ್​​​​ಸ್ಟಾಗ್ರಾಂ ಖಾತೆಯಲ್ಲಿ ಸಿನಿಮಾದ ಟ್ರೇಲರ್​ ಅನ್ನು ತಮ್ಮ ಅಭಿಮಾನಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.

ತನಗೆ ಮತ್ತು ತನ್ನ ಕಿರಿಯ ಮಗ ಜೆಗೆ ಲಾಲ್ ಸಿಂಗ್​ಗೆ ಚಡ್ಡಾದ ಭಾಗವಾಗಲು ಅವಕಾಶ ನೀಡಿದ ತನ್ನ ಸಹನಟ ಅಮೀರ್ ಖಾನ್ ಮತ್ತು ನಿರ್ದೇಶಕ ಅದ್ವೈತ್ ಚಂದನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ''ಎ ಪ್ಯಾಂಡಮಿಕ್, ಟೂ ಲಾಕ್​ಡೌನ್ಸ್​, ಅಂಡ್​ ಎ ಬೇಬಿ ಲೇಟರ್..ಒನ್ ಆಫ್ ಮೈ ಮೋಸ್ಟ್​ ಸ್ಪೇಷಲ್ ಫಿಲ್ಮ್ಸ್​..ಆಲ್ಸೋ ಬೀಕಾಸ್​ ಮೈ ಜೇ ಬಾಬಾ ಈಸ್​ ವೇರಿ ಮಚ್​ ಪಾರ್ಟ್​ ಆಫ್ ಇಟ್​. ಥ್ಯಾಂಕ್ಯೂ ಅದ್ವೈತ್ ಅಂಡ್​ ಅಮೀರ್ ಫಾರ್ ಹ್ಯಾವಿಂಗ್ ನಾಟ್​ ಜಸ್ಟ್​ ಮೀ ಬಟ್​ ದಿ ಮೋಸ್ಟ್​ ಆಫ್ ಅಸ್​ ಇನ್ ಇಟ್​..ಇಟ್ಸ್​ ಸಮ್​ಥಿಂಗ್​ ಇ ವಿಲ್​ ಚೆರಿಷ್​ ಫಾರೆವರ್​. ಓವರ್ ಟು ಯು ಗಾಯ್ಸ್​, ಫೈನಲಿ...# ಲಾಲ್​ಸಿಂಗ್​ಚಡ್ಡ," ಎಂದು ಬರೆದುಕೊಂಡಿದ್ದಾರೆ.

  • " class="align-text-top noRightClick twitterSection" data="">

'ಲಾಲ್ ಸಿಂಗ್ ಚಡ್ಡಾ' ಟಾಮ್ ಹ್ಯಾಂಕ್ಸ್ ಅಭಿನಯದ ಫಾರೆಸ್ಟ್ ಗಂಪ್‌ನ ಅಧಿಕೃತ ರೂಪಾಂತರವಾಗಿದೆ. ಮೋನಾ ಸಿಂಗ್ ಮತ್ತು ನಾಗ ಚೈತನ್ಯ ಕೂಡ ಈ ಯೋಜನೆಯ ಭಾಗವಾಗಿದ್ದಾರೆ. ಕರೀನಾ ಇಲ್ಲಿ, ಲಾಲ್ ಸಿಂಗ್ (ಅಮೀರ್) ನ ತೆರೆಯ ಮೇಲಿನ ಪ್ರೀತಿಯ ಪಾತ್ರವನ್ನು ನಿರ್ವಹಿಸಿದರೆ, ಮೋನಾ ಸಿಂಗ್ ಅವನ ತಾಯಿಯ ಪಾತ್ರದಲ್ಲಿ ಮತ್ತು ನಾಗ ಚೈತನ್ಯ ಅವನ ಸ್ನೇಹಿತನಾಗಿ ನಟಿಸಿದ್ದಾರೆ. ಚಿತ್ರವು ಆಗಸ್ಟ್ 11 ರಂದು ಬಿಡುಗಡೆಯಾಗಲಿದೆ.

ಓದಿ: Once Upon A Time ಜಮಾಲಿಗುಡ್ಡದಲ್ಲಿ ಬಾರ್ ಸಪ್ಲೇಯರ್ ಆದ ಡಾಲಿ ಧನಂಜಯ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.