ETV Bharat / entertainment

ಸ್ಟೈಲಿಶ್​ ಲುಕ್​ನಲ್ಲಿ ಗಮನ ಸೆಳೆದ ಬಾಲಿವುಡ್​ ಪದ್ಮಾವತಿ

author img

By

Published : Dec 2, 2022, 7:04 PM IST

ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಬೋಲ್ಡ್​ ಬ್ಯೂಟಿ ದೀಪಿಕಾ ಪಡುಕೋಣೆ ಸೆರೆಯಾಗಿದ್ದಾರೆ.

Deepika Padukone
ನಟಿ ದೀಪಿಕಾ ಪಡುಕೋಣೆ

ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಶ್ವದ 9ನೇ ಸುಂದರಿ ಎಂಬ ಖ್ಯಾತಿ ಗಳಿಸಿರುವ ಬಾಲಿವುಡ್​ ಚಿತ್ರರಂಗದ ಪದ್ಮಾವತಿ ಆಗಾಗ ತನ್ನ ಸ್ಟೈಲಿಶ್​ ಲುಕ್​ನಿಂದ ಸದ್ದು ಮಾಡುತ್ತಿರುತ್ತಾರೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ದೀಪಿಕಾ ಪಡುಕೋಣೆ

ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಬೋಲ್ಡ್​ ಬ್ಯೂಟಿ ದೀಪಿಕಾ ಸೆರೆಯಾಗಿದ್ದಾರೆ. ಬ್ಲೂ ಪ್ಯಾಂಟ್​, ಆರೆಂಜ್​ ಫುಲ್​ ಸ್ಲೀವ್ ಟೀ ಶರ್ಟ್ ಧರಿಸಿ ಬಂದ ನಟಿ ಸಖತ್​ ಸ್ಟೈಲಿಶ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಬಳಿಕ ಏರ್​ಪೋರ್ಟ್​ನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಫೋಟೋ ತೆಗೆಸಿಕೊಂಡರು.

ಇದನ್ನೂ ಓದಿ: ಫಿಫಾ ಫ್ಯಾನ್​​ ಫೆಸ್ಟ್‌ನಲ್ಲಿ ಬಾಲಿವುಡ್‌ ನಟಿ ನೋರಾ ಫತೇಹಿ ರಂಗು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.