ETV Bharat / entertainment

ರಘು ಪಿಂಜ್ರಿಯಾತ್ ಅಲಾ ಹಾಡಿಗೆ ಸಖತ್ ಹೆಜ್ಜೆ ಹಾಕಿದ ಡೈಸಿ ಶಾ - ಈಟಿವಿ ಭಾರತ ಕನ್ನಡ

ಬಾಲಿವುಡ್ ನಟಿ ಡೈಸಿ ಶಾ ಮರಾಠಿ ಆಕ್ಷನ್ ಥ್ರಿಲ್ಲರ್ ಸಿನೆಮಾ ದಗಾಡಿ ಚಾಲ್ 2 ಸಿನೆಮಾದ ರಘು ಪಿಂಜ್ರಿಯಾತ್ ಅಲಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ದಗಾಡಿ ಚಾಲ್ 2 ಸಿನೆಮಾ ಇದೇ ಬರುವ ಆಗಸ್ಟ್ 18ರಂದು ತೆರೆಕಾಣಲಿದೆ.

daisy-shah-had-to-put-lot-of-energy-for-dance-number-raghu-pinjryat-ala
ರಘು ಪಿಂಜ್ರಿಯಾತ್ ಅಲಾ ಹಾಡಿಗೆ ಸಖತ್ ಹೆಜ್ಜೆ ಹಾಕಿದ ಡೈಸಿ ಶಾ
author img

By

Published : Aug 10, 2022, 10:47 AM IST

ಬಾಲಿವುಡ್ ನಟಿ ಡೈಸಿ ಶಾ ಯಾವಾಗಲೂ ನೃತ್ಯದ ಬಗ್ಗೆ ಹೆಚ್ಚು ಒಲವು ಹೊಂದಿದವರು. ಜೈ ಹೋ ಮತ್ತು ಹೇಟ್ ಸ್ಟೋರಿ 3 ಸಿನೆಮಾಗಳಿಂದ ಖ್ಯಾತಿ ಪಡೆದ ನಟಿ, ಇದೀಗ ದಗಾಡಿ ಚಾಲ್ 2 ಸಿನೆಮಾದ ರಘು ಪಿಂಜ್ರಿಯಾತ್ ಅಲಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿನ ಚಿತ್ರೀಕರಣ ನನಗೆ ತುಂಬಾ ಖುಷಿ ತಂದಿದೆ ಎಂದು ಡೈಸಿ ಶಾ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ನನಗೆ ನೃತ್ಯ ಎಂದರೆ ತುಂಬಾ ಇಷ್ಟ. ಈ ಹಾಡಿಗೆ ನೃತ್ಯ ಮಾಡಿರುವುದು ಒಂದು ವಿಭಿನ್ನ ಅನುಭವ. ಈ ಹಾಡಿಗೆ ಹೆಚ್ಚಿನ ಎನರ್ಜಿ ಬೇಕಿತ್ತು. ಹಾಡಿನ ಚಿತ್ರೀಕರಣವನ್ನು ಆನಂದಿಸಿದ್ದಾಗಿ ಹೇಳಿದರು.

ಈ ಹಾಡನ್ನು ಅಮೃತರಾಜ್ ಮತ್ತು ಮುಗ್ಧ ಅವರು ಹಾಡಿದ್ದು, ಕ್ಷಿತಿಜ್ ಪಟವರ್ಧನ್ ಹಾಡಿಗೆ ಸಾಹಿತ್ಯ ನೀಡಿದ್ದಾರೆ. ಆದಿ ಶೇಖ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಂದ್ರಕಾಂತ್ ಕನ್ಸೆ ನಿರ್ದೇಶನದ, ಸಂಗೀತಾ ಅಹಿರ್ ನಿರ್ಮಾಣದ ಮರಾಠಿ ಆಕ್ಷನ್ ಥ್ರಿಲ್ಲರ್ ಸಿನೆಮಾ ದಗಾಡಿ ಚಾಲ್ 2 ಇದೇ ಆಗಸ್ಟ್ 18 ರಂದು ಬಿಡುಗಡೆಗೆ ಸಿದ್ಧವಾಗಿದೆ.

ಓದಿ : ಕರೀನಾ ಕಪೂರ್ ಖಾನ್ ಅವರ ಹೃದಯ ಗೆಲ್ಲುವ ಸರಳತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.