ETV Bharat / entertainment

ಅಜಯ್ ‌ದೇವಗನ್‌ಗೆ ರಾಜಮೌಳಿ ವಿಶೇಷ ಬರ್ತ್‌ಡೇ ಗಿಫ್ಟ್‌!

author img

By

Published : Apr 2, 2021, 3:59 PM IST

Updated : Dec 23, 2022, 4:53 PM IST

ಈ ವರ್ಷದ ಅಕ್ಟೋಬರ್​ 13ರಂದು ಆರ್​ಆರ್​ಆರ್​ ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದ್ದು, ವಿವಿಧ ಭಾಷೆಗಳಲ್ಲಿ ಆರ್​ಆರ್​ಆರ್​ ತೆರೆಗೆ ಅಪ್ಪಳಿಸಲಿದೆ.

Ajay Devgn's first look from RRR out on his birthday
ಆರ್​ಆರ್​ಆರ್​​​ನಲ್ಲಿ ನಟ ಅಜಯ್ ದೇವಗನ್ ಫಸ್ಟ್​ಲುಕ್ ಬಿಡುಗಡೆ

  • " class="align-text-top noRightClick twitterSection" data="">

ಹೈದರಾಬಾದ್(ತೆಲಂಗಾಣ): ಬಾಲಿವುಡ್ ನಟ ಅಜಯ್ ದೇವಗನ್ ಅವರ 52ನೇ ಹುಟ್ಟುಹಬ್ಬದ ಸಲುವಾಗಿ ಅವರು ನಟಿಸುತ್ತಿರುವ ಬಹುನಿರೀಕ್ಷಿತ ಟಾಲಿವುಡ್ ಚಿತ್ರ ಆರ್​ಆರ್​ಆರ್​ದಲ್ಲಿ ಅಜಯ್ ದೇವಗನ್ ಪಾತ್ರದ ಫಸ್ಟ್​​ಲುಕ್​ ಅನ್ನು ಬಿಡುಗಡೆ ಮಾಡಲಾಗಿದೆ.

ಆರ್​ಆರ್​ಆರ್​ ಸಿನಿಮಾದಲ್ಲಿ ಅಜಯ್ ದೇವಗನ್ ಅವರ ಹೆಸರನ್ನು ಬಹಿರಂಗಪಡಿಸದೇ 'ಲೋಡ್​​.. ಏಮ್​.. ಶೂಟ್​..' ಅವನ ಜನರನ್ನು ಬಲಿಷ್ಟಗೊಳಿಸುವುದರಿಂದ ಅವನು ಶಕ್ತಿಯನ್ನು ಪಡೆಯುತ್ತಾನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ದ್ರಾವಿಡ ನೆಲದಲ್ಲಿ ಜಲ್ಲಿಕಟ್ಟು ಉಲ್ಲೇಖಿಸಿ ಪ್ರಧಾನಿ ಮೋದಿ ಮತಬೇಟೆ

ಈ ಟ್ವಿಟರ್ ಪೋಸ್ಟ್​ ಅನ್ನು ಜೂನಿಯರ್ ಎನ್​ಟಿಆರ್, ರಾಮಚರಣ್​, ಅಲಿಯಾ ಭಟ್, ಒವಿಲಿಯಾಗೆ ಟ್ಯಾಗ್ ಮಾಡಿದ್ದಾರೆ.

ಆರ್​ಆರ್​ಆರ್​ ಸಿನಿಮಾ ಬಗ್ಗೆ..

ಆರ್​ಆರ್​ಆರ್​ ಸಿನಿಮಾ ಸ್ವಾತಂತ್ರ್ಯ ಪೂರ್ವದಲ್ಲಿ ಅಂದ್ರೆ 1920ರ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮರಾಜು ಮತ್ತು ಕೋಮರಂ ಭೀಮ್ ಜೀವನ ಚರಿತ್ರೆಯನ್ನು ಆಧರಿಸಿದೆ.

ಡಿವಿವಿ ದಾನಯ್ಯ ಅವರು ನಿರ್ಮಾಪಕರಾಗಿದ್ದು, ಡಿವಿವಿ ಎಂಟರ್​ಟೇನ್​ಮೆಂಟ್ ಬ್ಯಾನರ್ ಅಡಿಯಲ್ಲಿ ಎಸ್​.ಎಸ್.ರಾಜಮೌಳಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ: ಸಲಗ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ‌ ಸಿಗಲಿ‌.. ಸಿದ್ಧಗಂಗಾ ಶ್ರೀಗಳಿಂದ ಹಾರೈಕೆ

2020ರ ಜುಲೈನಲ್ಲಿ ಚಿತ್ರವನ್ನು ಬಿಡುಗಡೆಗೊಳಿಸಲು ಯೋಜಿಸಲಾಗಿತ್ತಾದರೂ, ನಟ ಜೂನಿಯರ್ ಎನ್​ಟಿಆರ್ ಮತ್ತು ರಾಮಚರಣ್​ಗೆ ಚಿತ್ರೀಕರಣದ ವೇಳೆ ಆದ ಗಾಯಗಳ ಕಾರಣದಿಂದಾಗಿ ಮತ್ತು ಕೊರೊನಾ ಮತ್ತಿತರ ಕಾರಣದಿಂದಾಗಿ ಚಿತ್ರದ ಬಿಡುಗಡೆ ಮುಂದೂಡಲಾಗಿದೆ.

ಈ ವರ್ಷದ ಅಕ್ಟೋಬರ್​ 13ರಂದು ಚಿತ್ರದ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದ್ದು, ವಿವಿಧ ಭಾಷೆಗಳಲ್ಲಿ ಆರ್​ಆರ್​ಆರ್​ ತೆರೆಗೆ ಅಪ್ಪಳಿಸಲಿದೆ.

Last Updated : Dec 23, 2022, 4:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.