ಹೈದರಾಬಾದ್: ಕಳೆದ ಕೆಲ ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತನಾಡಿದ್ದ ಸ್ಯಾಂಡಲ್ವುಡ್ ನಟ ಸುದೀಪ್, 'ಹಿಂದಿ ರಾಷ್ಟ್ರ ಭಾಷೆ ಅಲ್ಲ. ಅದನ್ನು ರಾಷ್ಟ್ರೀಯ ಭಾಷೆಯನ್ನಾಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದು ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಅಜಯ್ ದೇವಗನ್ ಇದೀಗ ಪ್ರತಿಕ್ರಿಯೆ ನೀಡಿದ್ದಾರೆ.
ಅಜಯ್ ದೇವಗನ್ ಈ ಕುರಿತು ಮಾಡಿರುವ ಟ್ವೀಟ್‌ನಲ್ಲಿ, ಕಿಚ್ಚ ಸುದೀಪ್ ಅವರ ಹೇಳಿಕೆ ಉಲ್ಲೇಖಿಸಿ, 'ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದ ಮೇಲೆ ನೀವೇಕೆ ಡಬ್ ಮಾಡಿ ನಿಮ್ಮ ಚಿತ್ರಗಳನ್ನು ಹಿಂದಿಯಲ್ಲಿ ರಿಲೀಸ್ ಮಾಡುತ್ತೀರಿ?' ಎಂದು ಪ್ರಶ್ನಿಸಿದ್ದಾರೆ.
ಅಜಯ್ ದೇವಗನ್ ಟ್ವೀಟ್‌ನಲ್ಲಿ ಹೇಳಿದ್ದೇನು?: ನನ್ನ ಸಹೋದರ ಕಿಚ್ಚ ಸುದೀಪ್, ನಿಮ್ಮ ಅಭಿಪ್ರಾಯದ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆ ಆಗಿಲ್ಲ ಅಂದಮೇಲೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಯಲ್ಲಿ ಡಬ್ ಮಾಡಿ ಏಕೆ ರಿಲೀಸ್ ಮಾಡುತ್ತೀರಿ? ಹಿಂದಿ ನಮ್ಮ ಮಾತೃ ಭಾಷೆಯೂ ಹೌದು, ರಾಷ್ಟ್ರೀಯ ಭಾಷೆಯೂ ಹೌದು. ಮುಂದೆಯೂ ಆಗಿರುತ್ತದೆ ಎಂದಿದ್ದಾರೆ.
-
.@KicchaSudeep मेरे भाई,
— Ajay Devgn (@ajaydevgn) April 27, 2022 " class="align-text-top noRightClick twitterSection" data="
आपके अनुसार अगर हिंदी हमारी राष्ट्रीय भाषा नहीं है तो आप अपनी मातृभाषा की फ़िल्मों को हिंदी में डब करके क्यूँ रिलीज़ करते हैं?
हिंदी हमारी मातृभाषा और राष्ट्रीय भाषा थी, है और हमेशा रहेगी।
जन गण मन ।
">.@KicchaSudeep मेरे भाई,
— Ajay Devgn (@ajaydevgn) April 27, 2022
आपके अनुसार अगर हिंदी हमारी राष्ट्रीय भाषा नहीं है तो आप अपनी मातृभाषा की फ़िल्मों को हिंदी में डब करके क्यूँ रिलीज़ करते हैं?
हिंदी हमारी मातृभाषा और राष्ट्रीय भाषा थी, है और हमेशा रहेगी।
जन गण मन ।.@KicchaSudeep मेरे भाई,
— Ajay Devgn (@ajaydevgn) April 27, 2022
आपके अनुसार अगर हिंदी हमारी राष्ट्रीय भाषा नहीं है तो आप अपनी मातृभाषा की फ़िल्मों को हिंदी में डब करके क्यूँ रिलीज़ करते हैं?
हिंदी हमारी मातृभाषा और राष्ट्रीय भाषा थी, है और हमेशा रहेगी।
जन गण मन ।
ಕಿಚ್ಚ ಸುದೀಪ್ ಪ್ರತಿಕ್ರಿಯೆ: ಅಜಯ್ ದೇವಗನ್ ಮಾಡಿರುವ ಟ್ವೀಟ್ಗೆ ನಟ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದು, ಹಲೋ ಅಜಯ್ ದೇವಗನ್ ಸರ್, ನಾನು ಆ ಸಾಲು ಹೇಳಿರುವ ಹಿನ್ನೆಲೆಗೂ ಅದು ನಿಮ್ಮನ್ನು ತಲುಪಿರುವುದಕ್ಕೂ ತುಂಬಾ ವ್ಯತ್ಯಾಸವಿದೆ. ನಿಮ್ಮನ್ನು ಖುದ್ದಾಗಿ ಭೇಟಿಯಾದಾಗ ಈ ಬಗ್ಗೆ ನಾನು ಚರ್ಚೆ ಮಾಡುತ್ತೇನೆ. ನಾನು ಆ ರೀತಿಯಾಗಿ ಹೇಳಿರುವುದು ಯಾರನ್ನೋ ನೋಯಿಸಲು ಅಥವಾ ಇನ್ಯಾರೊಂದಿಗೆ ವಾದ ಮಾಡಲು ಅಲ್ಲ. ನಾನೇಕೆ ಹಾಗೆ ಮಾಡಲಿ? ಎಂದಿದ್ದಾರೆ. ಇದರ ಜೊತೆಗೆ, ಈ ದೇಶದಲ್ಲಿರುವ ಎಲ್ಲ ಭಾಷೆಗಳನ್ನೂ ನಾನು ಗೌರವಿಸುತ್ತೇನೆ. ಈ ವಿಷಯವನ್ನು ಇಲ್ಲಿಗೆ ಬಿಟ್ಟುಬಿಡೋಣ ಎಂದಿದ್ದಾರೆ.
-
Hello @ajaydevgn sir.. the context to why i said tat line is entirely different to the way I guess it has reached you. Probably wil emphasis on why the statement was made when I see you in person. It wasn't to hurt,Provoke or to start any debate. Why would I sir 😁 https://t.co/w1jIugFid6
— Kichcha Sudeepa (@KicchaSudeep) April 27, 2022 " class="align-text-top noRightClick twitterSection" data="
">Hello @ajaydevgn sir.. the context to why i said tat line is entirely different to the way I guess it has reached you. Probably wil emphasis on why the statement was made when I see you in person. It wasn't to hurt,Provoke or to start any debate. Why would I sir 😁 https://t.co/w1jIugFid6
— Kichcha Sudeepa (@KicchaSudeep) April 27, 2022Hello @ajaydevgn sir.. the context to why i said tat line is entirely different to the way I guess it has reached you. Probably wil emphasis on why the statement was made when I see you in person. It wasn't to hurt,Provoke or to start any debate. Why would I sir 😁 https://t.co/w1jIugFid6
— Kichcha Sudeepa (@KicchaSudeep) April 27, 2022
ನೀವು ಹಿಂದಿಯಲ್ಲಿ ಕಳುಹಿಸಿರುವ ಟೆಕ್ಸ್ಟ್ ನನಗೆ ಅರ್ಥವಾಯಿತು. ನಾವೆಲ್ಲರನ್ನೂ ಗೌರವಿಸಿದ್ದೇವೆ, ಪ್ರೀತಿಸುತ್ತೇವೆ. ಜೊತೆಗೆ ಹಿಂದಿಯನ್ನು ಕಲಿತಿದ್ದೇವೆ. ತಪ್ಪಲ್ಲ ಸರ್, ಆದರೆ ನನ್ನ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ ಟೈಪ್ ಮಾಡಿದ್ರೆ ಪರಿಸ್ಥಿತಿ ಏನಾಗಬಹುದು ಎಂದು ಆಶ್ಚರ್ಯಪಡುತ್ತಿದ್ದೆ! ನಾವೆಲ್ಲರೂ ಭಾರತಕ್ಕೆ ಸೇರಿದವರಲ್ಲವೇ ಸರ್ ಎಂದು ಟ್ವೀಟ್ ಮಾಡಿದ್ದಾರೆ.
-
And sir @ajaydevgn ,,
— Kichcha Sudeepa (@KicchaSudeep) April 27, 2022 " class="align-text-top noRightClick twitterSection" data="
I did understand the txt you sent in hindi. Tats only coz we all have respected,loved and learnt hindi.
No offense sir,,,but was wondering what'd the situation be if my response was typed in kannada.!!
Don't we too belong to India sir.
🥂
">And sir @ajaydevgn ,,
— Kichcha Sudeepa (@KicchaSudeep) April 27, 2022
I did understand the txt you sent in hindi. Tats only coz we all have respected,loved and learnt hindi.
No offense sir,,,but was wondering what'd the situation be if my response was typed in kannada.!!
Don't we too belong to India sir.
🥂And sir @ajaydevgn ,,

ಅಜಯ್ ದೇವಗನ್ಗೆ ನೆಟ್ಟಿಗರಿಂದ ತರಾಟೆ: ಈ ವಿಚಾರವಾಗಿ ಅನೇಕರು ಬಾಲಿವುಡ್ ನಟ ಅಜಯ್ ದೇವಗನ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಭಾರತದಲ್ಲಿ ಅಧಿಕೃತವಾಗಿ ರಾಷ್ಟ್ರೀಯ ಭಾಷೆಯ ಸ್ಥಾನಮಾನವನ್ನು ಹಿಂದಿಗೆ ನೀಡಿಲ್ಲ ಎಂದಿದ್ದಾರೆ. ಕನ್ನಡದಂತೆ ಹಿಂದಿ ಕೂಡ ಒಂದು ಭಾಷೆಯಾಗಿದೆ. ನಿಮ್ಮ ಮುಂಬರುವ ಚಿತ್ರ 'ರನ್ವೇ 34' ಪ್ರಚಾರಕ್ಕೋಸ್ಕರ ಈ ರೀತಿಯಾಗಿ ಗಿಮಿಕ್ ಮಾಡ್ಬೇಡಿ ಎಂದಿದ್ದಾರೆ.
-
Such a meek reply. Should have just tweeted that Hindi isn't out national language and is just a language with an official status like Kannada,Telugu etc.
— Raging Bull🔔 (@Blondieclint) April 27, 2022 " class="align-text-top noRightClick twitterSection" data="
">Such a meek reply. Should have just tweeted that Hindi isn't out national language and is just a language with an official status like Kannada,Telugu etc.
— Raging Bull🔔 (@Blondieclint) April 27, 2022Such a meek reply. Should have just tweeted that Hindi isn't out national language and is just a language with an official status like Kannada,Telugu etc.
— Raging Bull🔔 (@Blondieclint) April 27, 2022
ಭಾರತೀಯ ಸಂವಿಧಾನದಲ್ಲಿ ಯಾವುದೇ ಭಾಷೆಗೂ ರಾಷ್ಟ್ರೀಯ ಭಾಷೆಯ ಅರ್ಹತೆ ನೀಡಿಲ್ಲ. ಕನ್ನಡ, ತೆಲುಗು ರೀತಿಯಲ್ಲೇ ಹಿಂದಿ ಕೂಡ ಒಂದು ಭಾಷೆಯಾಗಿದೆ ಎಂದು ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.
-
It's not topic to fight with tweets , according to indian constitution india don't have any national language it's common sense but @ajaydevgn
— 𝐀𝐧𝐚𝐫𝐜𝐡𝐲 ⱽⁱᵏʳᵃⁿᵗᴿᵒⁿᵃᴶᵘˡʸ²⁸ (@chaos__begins) April 27, 2022 " class="align-text-top noRightClick twitterSection" data="
Missed it before tweeting it & ks handled it with care without provoking/proving anybody about the known fact
https://t.co/YNyZlObFQ8
">It's not topic to fight with tweets , according to indian constitution india don't have any national language it's common sense but @ajaydevgn
— 𝐀𝐧𝐚𝐫𝐜𝐡𝐲 ⱽⁱᵏʳᵃⁿᵗᴿᵒⁿᵃᴶᵘˡʸ²⁸ (@chaos__begins) April 27, 2022
Missed it before tweeting it & ks handled it with care without provoking/proving anybody about the known fact
https://t.co/YNyZlObFQ8It's not topic to fight with tweets , according to indian constitution india don't have any national language it's common sense but @ajaydevgn
— 𝐀𝐧𝐚𝐫𝐜𝐡𝐲 ⱽⁱᵏʳᵃⁿᵗᴿᵒⁿᵃᴶᵘˡʸ²⁸ (@chaos__begins) April 27, 2022
Missed it before tweeting it & ks handled it with care without provoking/proving anybody about the known fact
https://t.co/YNyZlObFQ8