ಬೆಂಗಳೂರು: ರಾಜ್ಯದ 14 ಕ್ಷೇತ್ರ ಸೇರಿದಂತೆ ಒಟ್ಟು ಹನ್ನೆರಡು ರಾಜ್ಯಗಳ 95 ಕ್ಷೇತ್ರಗಳಿಗೆ ನಡೆದ ಎರಡನೇ ಹಂತದ ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ. 11 ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಒಟ್ಟಾರೆ 64.19 ಮತದಾನ ನಡೆದಿದೆ. ಇವುಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು(ಶೇ. 76.41) ಮತದಾನ ನಡೆದಿದ್ದರೆ ಜಮ್ಮು ಕಾಶ್ಮೀರದಲ್ಲಿ ಕಡಿಮೆ ಎಂದರೆ ಶೇ. 44.07ರಷ್ಟು ಮತದಾನ ನಡೆದಿದೆ.
ರಾಜ್ಯದಲ್ಲಿ ಸಂಜೆ 6ರವರೆಗಿನ ಶೇಕಡಾವಾರು ವೋಟಿಂಗ್
- ಉಡುಪಿ-ಚಿಕ್ಕಮಗಳೂರು ಶೇ. 75.13
- ಹಾಸನ ಶೇ.76.64
- ದಕ್ಷಿಣ ಕನ್ನಡ ಶೇ 77.70
- ಚಿತ್ರದುರ್ಗ ಶೇ. 69.11
- ಮಂಡ್ಯ ಶೇ.75.66
- ಮೈಸೂರು ಶೇ.67.67
- ಚಾಮರಾಜನಗರ ಶೇ.73.45
- ಬೆಂಗಳೂರು ಗ್ರಾಮಾಂತರ ಶೇ 63.75
- ಬೆಂಗಳೂರು ಉತ್ತರ ಶೇ.49.35
- ಬೆಂಗಳೂರು ಸೆಂಟ್ರಲ್ ಶೇ.45.97
- ಬೆಂಗಳೂರು ದಕ್ಷಿಣ ಶೇ.51.55
- ಚಿಕ್ಕಬಳ್ಳಾಪುರ ಶೇ.74.45
- ತುಮಕೂರು: 76.89
- ಕೋಲಾರ ಶೇ.75.79
ರಾಜ್ಯದಲ್ಲಿ ಸಂಜೆ 6ರವರೆಗಿನ ಶೇಕಡಾವಾರು ವೋಟಿಂಗ್
- ಅಸ್ಸೋಂ: ಶೇ. 75.85
- ಬಿಹಾರ: ಶೇ. 62.44
- ಉತ್ತರ ಪ್ರದೇಶ: ಶೇ. 61.88
- ಕರ್ನಾಟಕ: ಶೇ. 66.59
- ಜಮ್ಮು- ಕಾಶ್ಮೀರ: ಶೇ. 44.07
- ಮಹಾರಾಷ್ಟ್ರ: ಶೇ. 58.29
- ಮಣಿಪುರ: ಶೇ. 76.15
- ಒಡಿಶಾ: ಶೇ. 57.81
- ತಮಿಳುನಾಡು: ಶೇ. 63.77
- ಛತ್ತೀಸ್ಗಢ: ಶೇ. 70.77
- ಪುದುಚೇರಿ: ಶೇ. 75.07
- ಪಶ್ಚಿಮ ಬಂಗಾಳ: ಶೇ. 76.43
- ಉತ್ತರ ಪ್ರದೇಶ: ಶೇ. 61.88