ETV Bharat / elections

ಕಾರಿನ ಟೈರ್‌ನೊಳಗಿತ್ತು ಕಂತೆ ಕಂತೆ ಹಣ! ಐಟಿ ಅಧಿಕಾರಿಗಳ ಭರ್ಜರಿ ಬೇಟೆ - kannada news

ರಾಜ್ಯದಲ್ಲಿ ಐಟಿ ಇಲಾಖೆ ದಾಳಿ ಮುಂದುವರೆಸಿದೆ. ಎರಡನೇ ಹಂತದ ಚುನಾವಣೆಗೆ ಎರಡು ದಿನಗಳಿರುವಾಗಲೇ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ, ಕೋಟಿಗಟ್ಟಲೆ ಹಣವನ್ನ ವಶಪಡಿಸಿಕೊಳ್ಳಲಾಗಿದೆ.

ಐಟಿ ಅಧಿಕಾರಿಗಳ ಭರ್ಜರಿ ಬೇಟೆ 4.5 ಕೋಟಿ ವಶ
author img

By

Published : Apr 20, 2019, 9:53 PM IST

ಬೆಂಗಳೂರು: ಎರಡನೇ ಹಂತದ ಲೋಕಸಭಾ ಚುನಾವಣೆಗೆ ಎರಡೇ ದಿನ ಬಾಕಿ. ಈ ಮಧ್ಯೆ ಐಟಿ ಅಧಿಕಾರಿಗಳು ಭರ್ಜರಿ ಭೇಟೆ ನಡೆಸಿದ್ದಾರೆ. ಒಂದೇ ದಿನ ಸುಮಾರು 4.5 ಕೋಟಿ ರೂಪಾಯಿ ಹಣ ವಶಪಡಿಸಿಕೊಂಡು ಶೋಧ ಕಾರ್ಯ ಮುಂದುವರೆಸಿದ್ದಾರೆ.

ಮತದಾರರಿಗೆ ಹಂಚಲು ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಸುಳಿವು ಪಡೆದು ಕಾರ್ಯಪ್ರವೃತ್ತರಾದ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಕಾರಿನ ಟೈರಿನೊಳಗೆ ಕಂತೆ ಕಂತೆ ಹಣವಿರುವುದು ಪತ್ತೆಯಾಗಿದೆ. ದಾಳಿ ವೇಳೆ ಗೋವಾ ಅಧಿಕಾರಿಗಳು ವಶಪಡಿಸಿಕೊಂಡಿದ್ದು ಬರೋಬ್ಬರಿ 2 ಕೋಟಿ 30 ಲಕ್ಷ ರೂಪಾಯಿ!

ಐಟಿ ಅಧಿಕಾರಿಗಳ ಭರ್ಜರಿ ಬೇಟೆ 4.5 ಕೋಟಿ ವಶ

ರಾಜ್ಯದಲ್ಲೂ ಐಟಿ ಅಧಿಕಾರಿಗಳು ಶೋಧಕಾರ್ಯ ಮುಂದುವರೆಸಿದ್ದು, ಭದ್ರಾವತಿಯಲ್ಲಿ 60 ಲಕ್ಷ ಹಣ, ಬಾಗಲಕೋಟೆಯ ನವನಗರದಲ್ಲಿ ಬ್ಯಾಂಕ್ ಉದ್ಯೋಗಿ ಬಳಿ 1 ಕೋಟಿ ರೂ, ಗೋವಾದಲ್ಲಿ ಜ್ಯುವೆಲ್ಲರಿ ಅಂಗಡಿ ನಡೆಸುತ್ತಿದ್ದ ವಿಜಯಪುರದ ಇಬ್ಬರು ಸಹೋದರರ ಮನೆ ಮೇಲೆ ದಾಳಿ ‌ಮಾಡಿ 40 ಲಕ್ಷ ರೂ ನಗದು ವಶಪಡಿಸಿಕೊಂಡಿದ್ದಾರೆ.

Intro:ಲೋಕಸಭಾ ಚುನಾವಣಾ ಸಮಯದಲ್ಲಿ ಕರ್ನಾಟಕದಲ್ಲಿ ಐಟಿ ಬೃಹತ್ ದಾಳಿ
ಇಂದು ಒಂದೇ ದಿನ ಸುಮಾರು ೪.೫ ಕೋಟಿ ಹಣ ವಶಪಡಿಸಿಕೊಂಡ ಐಟಿ
ಭವ್ಯ

ಲೋಕಸಭಾ ಚುನಾವಣಾ ಸಮಯದಲ್ಲಿ ಐಟಿ ದಾಳಿ ಮುಂದುವರೆದಿದೆ. ಇಂದು ಒಂದೇ ದಿನ ಐಟಿ‌ಇಲಾಖೆ ಸುಮಾರು4-5ಕೋಟಿ ಹಣ ವಶಪಡಿಸಿ ತನಿಖೆ ಮುಂದುವರೆಸಿದ್ದಾರೆ.

ಚುನಾವಣೆಯಲ್ಲಿ ಮತದಾರರಿಗೆ ಹಂಚಿಕೆ ಮಾಡಲು ಅಕ್ರಮಹಣವನ್ನ‌ ಭದ್ರಾವತಿ ಹಾಗೂ ಶಿವಮೊಗ್ಗಕ್ಕೆ ಬೆಂಗಳೂರಿನಿಂದ ಸಾಗಿಸುತ್ತಿದ್ದ ಮಾಹಿತಿ ಗೋವಾ ಐಟಿ ತನಿಖಾಧಿಕಾರಿಗಳಿಗೆ ತಿಳಿದು ಬಂದಿತ್ತು. ಹಾಗಾಗಿ ಕಾರ್ಯಪ್ರವೃತ್ತರಾದ ಐಟಿ ಕಾರಿನ ಟೈರಿನಲ್ಲಿ ಸಾಗಿಸುತ್ತಿದ್ದ ೨ ಕೋಟಿ ೩೦ ಲಕ್ಷ ಹಣ ವಶ ಮಾಡಿದ್ದಾರೆ. ಇದಲ್ಲದೆ ಭದ್ರಾವತಿಯಲ್ಲಿ ೬೦ ಲಕ್ಷ ಹಣ ಬಾಗಲಕೋಟೆಯ ನವನಗರದಲ್ಲಿ ಬ್ಯಾಂಕ್ ಉದ್ಯೋಗಿ ಬಳಿ ೧ ಕೋಟಿ ವಶ ಗೋವಾದಲ್ಲಿ ಜ್ಯುವೆಲ್ಲರಿ ಅಂಗಡಿ ನಡೆಸುತ್ತಿದ್ದ ವಿಜಯಪುರದ ಇಬ್ಬರು ಸಹೋದರ ಮನೆ ಮೇಲೆ ದಾಳಿ ‌ಮಾಡಿ ೪೦ ಲಕ್ಷ ನಗದು ವಶಪಡಿಸಿದ್ದಾರೆ. ಇನ್ನು ಹಲವೆಡೆ ನಗದು ಚಿ‌ನ್ನಾಭರಣ ಜಪ್ತಿ ಮಾಡಿದ್ದಾರೆ. ಇನ್ನು ಐಟಿ ತನಿಕೆಯಲ್ಲಿ ಇದು ಎರಡನೇ ಹಂತದಲ್ಲಿ ನಡೆಯುವ ‌ಮತದಾರರಿಗೆ ಹಂಚಲು ತೆಗೆದುಕೋಂಡು ಹೋಗ್ತಿರುವ ಹಣ ಎಂದು ತಿಳಿದು ಬಂದಿದೆ.
ಸದ್ಯ ಇನ್ನು ಕೆಲವು ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ‌ಮುಂದುವರೆದಿದ್ದು ಐಟಿ ಇಲಾಖೆ ಶೋಧ ಮುಂದುವರೆಸಿದ್ದಾರೆ. ಹಾಗೆ ಒಟ್ಟು4-5ಕೋಟಿ ಹಣ ಸದ್ಯ ಜಪ್ತಿ ಮಾಡಿದ್ದಾರೆ ಎಂದು ಐಟಿ ಉನ್ನತ ಮೂಲಗಳಿಂದ ತಿಳಿದು ಬಂದಿದೆ

Body:ಲೋಕಸಭಾ ಚುನಾವಣಾ ಸಮಯದಲ್ಲಿ ಕರ್ನಾಟಕದಲ್ಲಿ ಐಟಿ ಬೃಹತ್ ದಾಳಿ

Conclusion:ಲೋಕಸಭಾ ಚುನಾವಣಾ ಸಮಯದಲ್ಲಿ ಕರ್ನಾಟಕದಲ್ಲಿ ಐಟಿ ಬೃಹತ್ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.