ETV Bharat / elections

'ಇಸ್ ಬಾರ್ ಕಿಸ್ ಕೀ ಸರ್ಕಾರ್' ಭವಿಷ್ಯಕ್ಕೆ ಕೋಟಿ ಆಫರ್... ಜ್ಯೋತಿಷಿಗಳಿಗೆ ಒಪನ್​ ಚಾಲೇಂಜ್​​ - kannada news

ಭವಿಷ್ಯ ನುಡಿಯೋ ಜ್ಯೋತಿಷಿಗಳಿಗೆ ಕರ್ನಾಟಕ ವಿಚಾರ ವೇದಿಕೆ ಭರ್ಜರಿ ಆಫರ್ ಕೊಟ್ಟಿದೆ. ಯಾರು ಗೆಲ್ತಾರೆ ಯಾರು ಸೋಲ್ತಾರೆ ಅನ್ನೋದನ್ನ ಸರಿಯಾಗಿ ಹೇಳಿದ್ರೆ ಒಂದು 1 ಕೋಟಿ ರೂ ಹಣ ನೀಡುವುದಾಗಿ ತಿಳಿಸಿದೆ.

ಕರ್ನಾಟಕ ವಿಚಾರ ವೇದಿಕೆಯ ನರಸಿಂಹ ಮೂರ್ತಿ
author img

By

Published : May 12, 2019, 3:36 AM IST

ಬೆಂಗಳೂರು : ದೇಶದಲ್ಲಿ ಲೋಕಸಭಾ ಚುನಾವಣಾ ಬಿಸಿ ಜೋರಾಗಿದೆ. 'ಇಸ್ ಬಾರ್ ಕಿಸ್ ಕೀ ಸರ್ಕಾರ್' ಅನ್ನೋದು ಎಲ್ಲರ ಕುತೂಹಲವಾಗಿದೆ. ಕೆಲ ಜ್ಯೋತಿಷಿಗಳು ಭವಿಷ್ಯವನ್ನೂ ನುಡಿಯುತ್ತಿದ್ದಾರೆ. ಹೀಗಿರಬೇಕಾದರೆ ಪಕ್ಕಾ ಭವಿಷ್ಯ ನುಡಿದ ಜ್ಯೋತಿಷಿಗೆ 1 ಕೋಟಿ ಬಹುಮಾನ ನೀಡೋ ಆಫರ್ ಇಡಲಾಗಿದ್ದು, ಜ್ಯೋತಿಷಿಗಳಿಗೆ ಪಂಥಾಹ್ವಾನ ಕಳುಹಿಸಲಾಗಿದೆ.

ಸದ್ಯ ದೇಶದಲ್ಲಿ ಚುನಾವಣೆ ಬಿಟ್ಟರೆ ಬೇರೆ ಯಾವುದೇ ವಿಷಯ ಕೇಳಿ ಬರುತ್ತಿಲ್ಲ. ಯಾರು ಗೆಲ್ತಾರೆ? ಯಾರು ಸೋಲ್ತಾರೆ ? ಅನ್ನೋ ಲೆಕ್ಕಾಚಾರ ಜೋರಾಗೇ ನಡೀತಿದೆ. ಕೆಲವರು ಬೆಟ್ಟಿಂಗ್​ಗೆ ಇಳಿದ್ರೆ ಮತ್ತೆ ಕೆಲವರು ಜ್ಯೋತಿಷಿಗಳ ಭವಿಷ್ಯದ ಮೊರೆ ಹೋಗ್ತಿದ್ದಾರೆ. ಜ್ಯೋತಿಷಿಗಳಂತೂ ಪುಂಕಾನುಫುಂಕವಾಗಿ ಭವಿಷ್ಯ ನುಡಿಯುತ್ತಿದ್ದಾರೆ.

ಸದ್ಯ ಹೀಗೆ ಭವಿಷ್ಯ ನುಡಿಯೋ ಜ್ಯೋತಿಷಿಗಳಿಗೆ ಕರ್ನಾಟಕ ವಿಚಾರ ವೇದಿಕೆ ಭರ್ಜರಿ ಆಫರ್ ಒಂದನ್ನ ನೀಡಿದೆ. ಯಾರು ಗೆಲ್ತಾರೆ ಯಾರು ಸೋಲ್ತಾರೆ ಅನ್ನೋದನ್ನ ಸರಿಯಾಗಿ ಹೇಳಿದ್ರೆ ಒಂದು 1 ಕೋಟಿ ರೂ ನೀಡೋದಾಗಿ ಘೋಷಿಸಿದೆ.

ಕರ್ನಾಟಕ ವಿಚಾರ ವೇದಿಕೆಯ ನರಸಿಂಹ ಮೂರ್ತಿ

ಗೆಲ್ಲಲು ಇರೋ ಕಂಡೀಷನ್ಸ್

1) ಗೆಲ್ಲೋ ವ್ಯಕ್ತಿ ಹೆಸರು ಹೇಳಬೇಕು. 2) ಗೆಲುವಿನ ಅಂತರ ಸರಿಯಾದ ನಂಬರ್ ಸಹಿತ ಹೇಳಬೇಕು. 3) ಸೋಲಿನ ಅಂತರವನ್ನೂ ಭವಿಷ್ಯ ನುಡಿಯಬೇಕು.4) ಮೇ 20 ಭವಿಷ್ಯ ನುಡಿಯಲು ಕೊನೆಯ ದಿನ. 5) ಭವಿಷ್ಯ ಸುಳ್ಳಾದ್ರೆ ವಿಚಾರ ವೇದಿಕೆಗೆ 1ರೂ ಡಂಡ ಕಟ್ಟಬೇಕು. ಇನ್ನು ಈ ರೀತಿ ಭವಿಷ್ಯ ನುಡಿಯೋರಿಗೆ ಕೆಲ ಟ್ರರ್ಮ್ಸ್ ಅಂಡ್ ಕಂಡೀಷನ್ಸ್​​ಗಳನ್ನೂ ಹಾಕಲಾಗಿದೆ.

543 ಕ್ಷೇತ್ರಗಳ ಪೈಕಿ ಒಂದನ್ನ ಆಯ್ಕೆ ಮಾಡಿಕೊಂಡು ಅದ್ರಲ್ಲಿ ಯಾರು ಗೆಲ್ತಾರೆ. ಎಷ್ಟು ಅಂತರದಿಂದ ಗೆಲ್ತಾರೆ. ಸೋತವರು ಎಷ್ಟು ಮತಗಳಿಂದ ಸೋಲ್ತಾರೆ ಅನ್ನೋದನ್ನ ಶೀಲ್ಡ್ ಕವರ್ ನಲ್ಲಿ ಬರೆದು ಕರ್ನಾಟಕ ವಿಚಾರ ವೇದಿಕೆಗೆ ಜ್ಯೋತಿಷಿಗಳು ಸಲ್ಲಿಸಬೇಕು. ಒಂದು ವೇಳೆ ಅವರ ನುಡಿದ ಭವಿಷ್ಯ ಸತ್ಯವಾದ್ರೆ ಕರ್ನಾಟಕ ವಿಚಾರ ವೇದಿಕೆ 1 ಕೋಟಿ ರೂ ನೀಡಲಿದೆ. ಇಲ್ಲವೇ ಸುಳ್ಳಾದ್ರೆ ಜ್ಯೋತಿಷಿ ವಿಚಾರ ವೇದಿಕೆಗೆ 1 ರೂ ದಂಡ ಕಟ್ಟಬೇಕಾಗುತ್ತೆ.

ಸೋಲಿನ ಅಂತರ ಸರಿಯಾಗಿ ಹೇಳುವ ಜ್ಯೋತಿಷಿಗಳಿದ್ರೆ ಭವಿಷ್ಯ ನುಡಿಯಲಿ ಎಂದು ಕರ್ನಾಟಕ ವಿಚಾರ ವೇದಿಕೆಯ ನರಸಿಂಹ ಮೂರ್ತಿ ಛಾಲೆಂಜ್ ಹಾಕಿದ್ದಾರೆ. ಒಟ್ಟಿನಲ್ಲಿ ವೇದಿಕೆ ಒಂದು ಕೋಟಿ ಆಫರ್ ನೀಡಿದೆ, ಆದ್ರೆ ಸೋಲಿನ ಅಂತರ ಸಹಿತ ಗೆಲುವಿನ ಅಂತರವನ್ನ ಒಂದಂಕಿಯೂ ಮಿಸ್ ಆಗದಂತೆ ಹೇಳೋ ಜ್ಯೋತಿಷಿ ಇದ್ದಾರಾ ? ಅನ್ನೋದಷ್ಟೇ ಕಾದುನೋಡಬೇಕು.

Intro:ಪಕ್ಕಾ ಚುನಾವಣಾ ಭವಿಷ್ಯಕ್ಕೆ ಕೋಟಿ ಆಫರ್- ಜ್ಯೋತಿಷಿಗಳಿಗೆ ಸವಾಲೆಸೆದ ಕರ್ನಾಟಕ ವಿಚಾರ ವೇದಿಕೆ.

ಬೆಂಗಳೂರು- ದೇಶದಲ್ಲಿ ಚುನಾವಣಾ ಬಿಸಿ ಜೋರಾಗೇ ಇದೆ. ಇಸ್ ಬಾರ್ ಕಿಸ್ ಕಿ ಸರ್ಕಾರ್ ಅನ್ನೋದು ಎಲ್ಲರ ಕುತೂಹಲವಾಗಿದೆ. ಕೆಲ ಜ್ಯೋತಿಷಿಗಳು ಭವಿಷ್ಯವನ್ನೂ ನುಡಿಯುತ್ತಿದ್ದಾರೆ. ಹೀಗಿರ್ಬೇಕಾದ್ರೆ ಪಕ್ಕಾ ಭವಿಷ್ಯ ನುಡಿದ ಜ್ಯೋತಿಷಿಗೆ 1 ಕೋಟಿ ಬಹುಮಾನ ನೀಡೋ ಆಫರ್ ಇಡಲಾಗಿದ್ದು, ಜ್ಯೋತಿಷಿಗಳಿಗೆ ಪಂಥಾಹ್ವಾನ ಕಳುಹಿಸಲಾಗಿದೆ
ಸದ್ಯ ದೇಶದಲ್ಲಿ ಚುನಾವಣೆ ಬಿಟ್ರೆ ಬೇರ್ಯಾವ ವಿಷ್ಯವೂ ಅಪ್ರಸ್ತುತವೆನಿಸಿದೆ. ಇಂಥಾ ಸಂಧರ್ಭದಲ್ಲಿ ಯಾರು ಗೆಲ್ತಾರೆ. ಯಾರು ಸೋಲ್ತಾರೆ ಅನ್ನೋ ಲೆಕ್ಕಾಚಾರ ಜೋರಾಗೇ ನಡೀತಿದೆ. ಕೆಲವ್ರು ಬೆಟ್ಟಿಂಗ್ ಗೆ ಇಳಿದ್ರೆ ಮತ್ತೆ ಕೆಲವ್ರು ಜ್ಯೋತಿಷಿಗಳ ಭವಿಶ್ಯದ ಮೊರೆ ಹೋಗ್ತಿದ್ದಾರೆ. ಜ್ಯೋತಿಷಿಗಳೂ ಪುಂಕಾನುಫುಂಕವಾಗಿ ಭವಿಷ್ಯ ನುಡಿಯುತ್ತಿದ್ದಾರೆ. ಹೀಗೆ ಭವಿಷ್ಯ ನುಡಿಯೋ ಜ್ಯೋತಿಷಿಗಳಿಗೆ ಕರ್ನಾಟಕ ವಿಚಾರ ವೇದಿಕೆ ಭರ್ಜರಿ ಆಫರ್ ಒಂದನ್ನ ನೀಡಿದೆ. ಯಾರು ಗೆಲ್ತಾರೆ ಯಾರು ಸೋಲ್ತಾರೆ ಅನ್ನೋದನ್ನ ಅಕ್ಯುರೇಟ್ ಆಗಿ ಹೇಳಿದ್ರೆ ಒಂದು ಕೋಟಿ ನೀಡೋದಾಗಿ ಘೋಷಿಸಿದೆ..
ಕೋಟಿ ಗೆಲ್ಲಲು ಇರೋ ಕಂಡೀಷನ್ಸ್
1) ಗೆಲ್ಲೋ ವ್ಯಕ್ತಿ ಹೆಸರು ಹೇಳಬೇಕು.
2) ಗೆಲುವಿನ ಅಂತರ ಸರಿಯಾದ ನಂಬರ್ ಸಹಿತ ಹೇಳಬೇಕು
3) ಸೋಲಿನ ಅಂತರವನ್ನೂ ಭವಿಷ್ಯ ನುಡಿಯಬೇಕು
4) ಮೇ 20 ಭ್ಯವಿಷ್ಯ ನುಡಿಯಲು ಕೊನೆಯ ದಿನ
5) ಭವಿಷ್ಯ ಸುಳ್ಳಾದ್ರೆ ವಿಚಾರ ವೇದಿಕೆಗೆ 1ರೂ ಡಂಡ ಕಟ್ಟಬೇಕು.

ಇನ್ನು ಈ ರೀತಿ ಭವಿಷ್ಯ ನುಡಿಯೋರಿಗೆ ಕೆಲ ಟ್ರರ್ಮ್ಸ್ ಅಂಡ್ ಕಂಡೀಷನ್ಸ್ ಗಳನ್ನೂ ಹಾಕಲಾಗಿದೆ. 544 ಕ್ಷೇತ್ರಗಳ ಪೈಕಿ ಒಂದನ್ನ ಆಯ್ಕೆ ಮಾಡಿಕೊಂಡು ಅದ್ರಲ್ಲಿ ಯಾರು ಗೆಲ್ತಾರೆ. ಎಷ್ಟು ಅಂತರದಿಂದ ಗೆಲ್ತಾರೆ. ಸೋತವರು ಎಷ್ಟು ಮತಗಳಿಂದ ಸೋಲ್ತಾರೆ ಅನ್ನೋದನ್ನ ಶೀಲ್ಡ್ ಕವರ್ ನಲ್ಲಿ ಬರೆದು ಕರ್ನಾಟಕ ವಿಚಾರ ವೇದಿಕೆಗೆ ಜ್ಯೋತಿಷಿಗಳು ಸಲ್ಲಿಸಬೇಕು. ಒಂದು ವೇಳೆ ಅವ್ರು ನುಡಿದ ಭವಿಷ್ಯ ಸತ್ಯವಾದ್ರೆ ಕರ್ನಾಟಕ ವಿಚಾರ ವೇದಿಕೆ 1 ಕೋಟಿ ನೀಡಲಿದೆ. ಇಲ್ಲವೇ ಸುಳ್ಳಾದ್ರೆ ಜ್ಯೋತಿಷಿ ವಿಚಾರ ವೇದಿಕೆಗೆ 1 ರೂ ದಂಡ ಕಟ್ಟಬೇಕಾಗುತ್ತೆ.
ಸೋಲಿನ ಅಂತರ ಎಕ್ಸ್ಯಾಕ್ಟ್ ಆಗಿ ಹೇಳುವ ಜ್ಯೋತಿಷಿಗಳಿದ್ರೆ ಭವಿಷ್ಯ ನುಡಿಯಲಿ ಎಂದು ಕರ್ನಾಟಕ ವಿಚಾರ ವೇದಿಕೆಯ ನರಸಿಂಹ ಮೂರ್ತಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಕರ್ನಾಟಕ ವಿಚಾರ ವೇದಿಕೆ ಏನೋ ಒಂದು ಕೋಟಿ ಆಫರ್ ನೀಡಿದೆ. ಆದ್ರೆ ಸೋಲಿನ ಅಂತರ ಸಹಿತ ಗೆಲುವಿನ ಅಂತರವನ್ನ ಒಂದಂಕಿಯೂ ಮಿಸ್ ಆಗದಂತೆ ಹೇಳೋ ಜ್ಯೋತಿಷಿ ಇದ್ದಾರಾ ಅನ್ನೋದಷ್ಟೇ ಕಾದುನೋಡಬೇಕು.

ಸೌಮ್ಯಶ್ರೀ
KN_BNG_11_05_election_jyothishya_script_sowmya_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.