ಮುಂಬೈ : ಹೋಗುತ್ತಿದ್ದ ಬಸ್‌ಗೆ ಹಿಂದಿನಿಂದ ಬಂದ ಮತ್ತೊಂದು ಬಸ್ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಹರಿಯಾಣದ ಅಂಬಾಲ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಹೀಲಿಂಗ್ ಟಚ್ ಆಸ್ಪತ್ರೆಯ ಸಮೀಪದಲ್ಲಿ ಮುಂಜಾನೆ ದುರಂತ ಸಂಭವಿಸಿದೆ. ದುರಂತದಲ್ಲಿ 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
-
Five people were killed and eight were injured in a bus accident that took place near Healing Touch Hospital on Haryana's Ambala-Delhi highway in the early hours today. The bus was going towards Delhi when another bus hit it from behind. We have registered a case: ASI Naresh pic.twitter.com/D8231y2P12
— ANI (@ANI) December 27, 2021 " class="align-text-top noRightClick twitterSection" data="
">Five people were killed and eight were injured in a bus accident that took place near Healing Touch Hospital on Haryana's Ambala-Delhi highway in the early hours today. The bus was going towards Delhi when another bus hit it from behind. We have registered a case: ASI Naresh pic.twitter.com/D8231y2P12
— ANI (@ANI) December 27, 2021Five people were killed and eight were injured in a bus accident that took place near Healing Touch Hospital on Haryana's Ambala-Delhi highway in the early hours today. The bus was going towards Delhi when another bus hit it from behind. We have registered a case: ASI Naresh pic.twitter.com/D8231y2P12
— ANI (@ANI) December 27, 2021
ರಾಷ್ಟ್ರ ರಾಜಧಾನಿ ದೆಹಲಿಯತ್ತ ಹೋಗುತ್ತಿದ್ದ ಬಸ್‌ಗೆ ಹಿಂಬದಿಯಿಂದ ಬಂದ ಮತ್ತೊಂದು ಬಸ್ ಡಿಕ್ಕಿ ಹೊಡೆದಿದೆ. ಎರಡು ಬಸ್‌ಗಳಿಗೆ ಹಾನಿಯಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಎಎಸ್‌ಐ ನರೇಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಢ ಎನ್‌ಕೌಂಟರ್: ನಾಲ್ವರು ಮಹಿಳೆಯರು ಸೇರಿ 6 ಮಾವೋವಾದಿಗಳ ಹತ್ಯೆ