ETV Bharat / crime

ಈಶಾನ್ಯ ರಾಜ್ಯದಲ್ಲಿ ಡ್ರಗ್​ ಪೆಡ್ಲರ್​ಗಳ ಬಂಧನ​: ಬ್ರೌನ್​​ ಶುಗರ್, 60 ಕೆ.ಜಿ ಗಾಂಜಾ ವಶ

author img

By

Published : Apr 15, 2021, 6:43 AM IST

ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ 9 ಮಂದಿ ಡ್ರಗ್​ ಪೆಡ್ಲರ್​ಗಳನ್ನು ಬಂಧಿಸಿರುವ ಅಲ್ಲಿನ ಪೊಲೀಸರು 30-40 ಲಕ್ಷ ರೂ. ಮೌಲ್ಯದ ಬ್ರೌನ್​​ ಶುಗರ್ ಹಾಗೂ ಗಾಂಜಾ ವಶಕ್ಕೆ ಪಡೆದಿದ್ದಾರೆ.

9 drug peddlers arrested with 30 grams of brown sugar & 60 kgs of ganja in Tripura
9 ಡ್ರಗ್​ ಪೆಡ್ಲರ್​ಗಳು ಅರೆಸ್ಟ್

ಅಗರ್ತಲಾ (ತ್ರಿಪುರ): ಡ್ರಗ್​ ಪೆಡ್ಲರ್​ಗಳನ್ನು ಬಂಧಿಸಿರುವ ತ್ರಿಪುರ ಪೊಲೀಸರು ಅವರಿಂದ 30 ಗ್ರಾಂ ಬ್ರೌನ್​​ ಶುಗರ್, 60 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ.

ಅಗರ್ತಲಾದ ಎರಡು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ವಶಕ್ಕೆ ಪಡೆದಿರುವ ಮಾದಕ ದ್ರವ್ಯದ ಮೌಲ್ಯವು 30-40 ಲಕ್ಷ ರೂಪಾಯಿಯಾಗಿದೆ. ಆರೋಪಿಗಳಿಂದ ನಾಲ್ಕು ಚಕ್ರದ ವಾಹನ, 2 ಬೈಕ್‌ಗಳು ಮತ್ತು 1.3 ಲಕ್ಷ ರೂ. ನಗದು ಸಹ ವಶಪಡಿಸಿಕೊಳ್ಳಲಾಗಿದೆ.

9 drug peddlers arrested with 30 grams of brown sugar & 60 kgs of ganja in Tripura
ವಶಕ್ಕೆ ಪಡೆದಿರುವ ಗಾಂಜಾ

ಇದನ್ನೂ ಓದಿ: ಗಡಿ ನಿಯಂತ್ರಣ ರೇಖೆ ಬಳಿ 50 ಕೋಟಿ ರೂ ಮೌಲ್ಯದ ಹೆರಾಯಿನ್ ಜಪ್ತಿ

ಎನ್​ಡಿಪಿಎಸ್​ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ಕಳೆದೊಂದು ತಿಂಗಳಲ್ಲಿ ಮಾದಕ ವಸ್ತು ಕಳ್ಳಸಾಗಣೆಯಲ್ಲಿ ತೊಡಗಿದ್ದ ಒಟ್ಟು 150 ಮಂದಿಯನ್ನು ಬಂಧಿಸಲಾಗಿದೆ ಎಂದು ಯಾದವ್ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.