ETV Bharat / city

ಚಲಿಸುತ್ತಿದ್ದ ಖಾಸಗಿ ಬಸ್​ನಲ್ಲಿ ಮಹಿಳೆ ಸಾವು - ಸಿಪಿಐ ದಯಾನಂದ್

ಚಲಿಸುತ್ತಿದ್ದ ಖಾಸಗಿ ಬಸ್​ವೊಂದರಲ್ಲಿ ಮಹಿಳೆವೋರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ.

ಮಹಿಳೆ ಸಾವು
author img

By

Published : Aug 28, 2019, 6:04 PM IST

ತುಮಕೂರು: ಚಲಿಸುತ್ತಿದ್ದ ಖಾಸಗಿ ಬಸ್​ವೊಂದರಲ್ಲಿ ಮಹಿಳೆವೋರ್ವರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ನಡೆದಿದೆ.

ಸಿದ್ದಗಂಗಮ್ಮ ಮೃತಪಟ್ಟಿರುವ ಮಹಿಳೆ ಎಂದು ಗುರುತಿಸಲಾಗಿದ್ದು, ತುಂಬಾಡಿ ಗ್ರಾಮದವರೆಂದು ಪೊಲೀಸರಿಗೆ ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ. ತುಮಕೂರು ಮತ್ತು ಕೋಡಿಗೇನಹಳ್ಳಿ ನಡುವೆ ಸಂಚರಿಸುವ ಮಾರುತಿ ಕೃಪ ಬಸ್​​ನಲ್ಲಿ‌ ಈ ಮಹಿಳೆ ಸಂಚರಿಸುವ ವೇಳೆ ಬಸ್ ಸೀಟ್​​ನಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಈ ಕುರಿತಂತೆ ಸ್ಥಳಕ್ಕೆ ಸಿಪಿಐ ದಯಾನಂದ್ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:Body:ಚಲಿಸುತ್ತಿದ್ದ ಖಾಸಗಿ ಬಸ್ ನಲ್ಲಿ ಹೃದಯಾಘಾತದಿಂದ ಮಹಿಳೆ ಸಾವು....

ತುಮಕೂರು
ಚಲಿಸುತ್ತಿದ್ದ ಖಾಸಗಿ ಬಸ್ನಲ್ಲಿ ಮಹಿಳೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ನಡೆದಿದೆ.

ತುಮಕೂರು ಮತ್ತು ಕೋಡಿಗೇನಹಳ್ಳಿ ನಡುವೆ ಸಂಚರಿಸುವ ಮಾರುತಿ ಕೃಪ ಬಸ್ಸನಲ್ಲಿ‌ ಘಟನೆ ನಡೆದಿದೆ.
ಮೃತ ಪಟ್ಟಿರುವ ಮಹಿಳೆಯು ಸಿದ್ದಗಂಗಮ್ಮ ಎಂದು ಗುರುತಿಸಲಾಗಿದ್ದು. ತುಂಬಾಡಿ ಗ್ರಾಮದವರೆಂದು ಪೊಲೀಸರಿಗೆ ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದೆ.
ಮಧುಗಿರಿ ಪಟ್ಟಣದ ಸಿವಿಲ್ ಬಸ್ಟಾಂಡ್ ಗೆ ಮಾರುತಿ ಕೃಪ ಬಸ್(ಕೆಎ ೦೬ ಬಿ ೪೪೫೯) ಬರುತ್ತಿದ್ದಂತೆ ಅದರಲ್ಲಿ ಪ್ರಯಾಣಿಸುತ್ತಿದ್ದ ೬೦ ರಿಂದ ೬೫ ವರ್ಷದ ಮಹಿಳೆ ಬಸ್ ಸೀಟ್ ನಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಸಿಪಿಐ ದಯಾನಂದ್ ಮತ್ತಿತರರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.