ETV Bharat / city

ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸರಿಗಮಪ ಖ್ಯಾತಿಯ ರತ್ನಮ್ಮ, ಮಂಜಮ್ಮ ಸಹೋದರಿಯರು - Ratnamma and Manjamma sisters visits Siddaganga Math

ಸರಿಗಮಪ ಖ್ಯಾತಿಯ ರತ್ನಮ್ಮ ಮತ್ತು ಮಂಜಮ್ಮ ಸಹೋದರಿಯರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದರು. ಇದೇ ವೇಳೆ ಸ್ವಾಮೀಜಿ ಎದುರು ತಮ್ಮ ಕಂಠ ಸಿರಿಯಿಂದ ಗೀತೆಗಳನ್ನು ಹಾಡಿದರು..

Ratnamma and Manjamma sisters visits Siddaganga Math
ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ರತ್ನಮ್ಮ ಮತ್ತು ಮಂಜಮ್ಮ
author img

By

Published : Dec 20, 2021, 3:16 PM IST

ತುಮಕೂರು : ಸರಿಗಮಪ ಖ್ಯಾತಿಯ ರತ್ನಮ್ಮ ಮತ್ತು ಮಂಜಮ್ಮ ಸಹೋದರಿಯರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಯವರ ಆಶೀರ್ವಾದ ಪಡೆದರು.

ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಸರಿಗಮಪ ಖ್ಯಾತಿಯ ರತ್ನಮ್ಮ, ಮಂಜಮ್ಮ ಸಹೋದರಿಯರು..

ಇದೇ ವೇಳೆ ಸ್ವಾಮೀಜಿ ಎದುರು ತಮ್ಮ ಕಂಠ ಸಿರಿಯಿಂದ ಗೀತೆಗಳನ್ನು ಹಾಡಿದರು. ಹಾಡುಗಳನ್ನು ಸ್ವಾಮೀಜಿ ತದೇಕಚಿತ್ತದಿಂದ ಕೇಳಿದರು. ಬಳಿಕ ಆಶೀರ್ವಾದ ಮಾಡಿದ ಸ್ವಾಮೀಜಿ ನಿಮ್ಮ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದರು.

ಇದನ್ನೂ ಓದಿ: ಇಬ್ಬರು ಮಹಾಪುರುಷರಿಗೆ ಮಾಡಿರುವ ಅಪಮಾನವನ್ನ ಖಂಡಿಸ್ತೀನಿ: ಲಕ್ಷ್ಮಿ ಹೆಬ್ಬಾಳ್ಕರ್​

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.