ETV Bharat / city

ಮನೆಯ ಬೀಗ ಮುರಿದು ಕಳ್ಳತನ: ಒಬ್ಬನ ಬಂಧನ - ಕೊರಟಗೆರೆ ಪೊಲೀಸರು

ಮನೆಯೊಂದರ ಬೀಗ ಒಡೆದು 7 ಲಕ್ಷ ರೂ. ದೋಚಿದ್ದ ಆರೋಪಿಯನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.

house theft accused arrested in tumkur
ಬಂಧಿತ ಆರೋಪಿ ಜಗದೀಶ್
author img

By

Published : Mar 4, 2021, 9:01 AM IST

ತುಮಕೂರು: ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬೀಗ ಒಡೆದು 7 ಲಕ್ಷ ರೂ. ದೋಚಿದ್ದ ಆರೋಪಿಯನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ.

house theft accused arrested in tumkur
ಮನೆಯ ಬೀಗ ಮುರಿದು ಕಳ್ಳತನ: ಓರ್ವನ ಬಂಧನ

ಕೊರಟಗೆರೆ ತಾಲೂಕಿನ ಪಾತಗಾನಹಳ್ಳಿಯ ಜಗದೀಶ್ ಬಂಧಿತ ಆರೋಪಿ. 2021ರ ಫೆಬ್ರವರಿ 21ರಂದು ಪಾತಗಾನಹಳ್ಳಿಯ ಯಲ್ಲರಾಜಪ್ಪ ಎಂಬುವರು ನಿವೇಶನ ಮಾರಿ ಬಂದಿದ್ದ 7 ಲಕ್ಷ ರೂಪಾಯಿಗಳನ್ನು ಬೀರುವಿನಲ್ಲಿಟ್ಟು, ಸಂಜೆ ಕೆಲಸದ ಮೇರೆಗೆ ಮನೆಯಿಂದ ಹೊರಗೆ ಹೋಗಿದ್ದರು.

ಓದಿ: ಜೈಲಧಿಕಾರಿ ಕೊಲೆ ಅಪರಾಧಿಗಳ ಗುಂಡಿಕ್ಕಿ ಕೊಂದ ಪೊಲೀಸರು

ಈ ವಿಷಯ ತಿಳಿದ ಆರೋಪಿ ಜಗದೀಶ್, ಮನೆಯ ಬೀಗ ಒಡೆದು ಹಣ ಕಳವು ಮಾಡಿದ್ದ. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಗೆ ಯಲ್ಲರಾಜಪ್ಪ ದೂರು ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.