ETV Bharat / city

ಗ್ಯಾಸ್ ಪೈಪ್​ಲೈನ್ ಸೋರಿಕೆ ವದಂತಿ: ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡು - ತುಮಕೂರು ಗ್ಯಾಸ್ ಪೈಪ್​ಲೈನ್ ಸೋರಿಕೆ ವದಂತಿ

ನೇರವಾಗಿ ಮನೆಗಳಿಗೆ ಪೈಪ್​ಲೈನ್ ಮೂಲಕ ಗ್ಯಾಸ್ ಸರಬರಾಜು ಮಾಡುವ ಪೈಪ್​ ಸೋರಿಕೆ ಆಗುತ್ತಿದೆ ಎಂಬ ಸುದ್ದಿ ಕೇಳಿ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೆಲಕಾಲ ಆತಂಕಗೊಂಡಿದ್ದ ಘಟನೆ ತುಮಕೂರಿನ ಹೊರವಲಯದ ಬಡ್ಡಿಹಳ್ಳಿ ಬಳಿ ನಡೆದಿದೆ.

Gas Pipe line Leak Rumor: Inspection by officers
ಗ್ಯಾಸ್​ ಪೈಪ್​ಲೈನ್ ಪರಿಶೀಲನೆ ನಡೆಸಿದ ಸಿಬ್ಬಂದಿ
author img

By

Published : Feb 3, 2020, 2:39 PM IST

ತುಮಕೂರು: ನೇರವಾಗಿ ಮನೆಗಳಿಗೆ ಪೈಪ್​ಲೈನ್ ಮೂಲಕ ಗ್ಯಾಸ್ ಸರಬರಾಜು ಮಾಡುವ ಪೈಪ್​ ಸೋರಿಕೆ ಆಗುತ್ತಿದೆ ಎಂಬ ಸುದ್ದಿ ಕೇಳಿ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೆಲಕಾಲ ಆತಂಕಗೊಂಡಿದ್ದ ಘಟನೆ ತುಮಕೂರಿನ ಹೊರವಲಯದ ಬಡ್ಡಿಹಳ್ಳಿ ಬಳಿ ನಡೆದಿದೆ.

ಗ್ಯಾಸ್​ ಪೈಪ್​ಲೈನ್ ಪರಿಶೀಲನೆ ನಡೆಸಿದ ಸಿಬ್ಬಂದಿ

ನೆಲದಡಿ ಅಳವಡಿಸಲಾಗಿದ್ದ ಗ್ಯಾಸ್​ ಪೈಪ್​ಲೈನ್ ನಲ್ಲಿ ಗ್ಯಾಸ್ ಸೋರಿಕೆಯಾಗುತ್ತಿದೆ ಎಂಬ ವಿಷಯ ಕೇಳಿಬಂದ ಹಿನ್ನೆಲೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಗ್ಯಾಸ್​ ಪೈಪ್​ಲೈನ್ ನಿರ್ವಹಣಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಗುಂಡಿ ತೆಗೆದು ಪರಿಶೀಲನೆ ನಡೆಸಿದರು. ಪರಿಶೀಲನೆ ನಂತರ ಯಾವುದೇ ತೊಂದರೆ ಕಂಡುಬಂದಿಲ್ಲ. ಇದರಿಂದಾಗಿ ಸುತ್ತಮುತ್ತಲ ಜನರಲ್ಲಿ ಮನೆಮಾಡಿದ್ದ ಆತಂಕ ದೂರವಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.