ETV Bharat / city

ತುಮಕೂರಿನಲ್ಲಿ ಭಾವೈಕ್ಯತೆಯ ರಥೋತ್ಸವ : ಆಂಜನೇಯಸ್ವಾಮಿ ರಥಕ್ಕೆ ಪೂಜೆ ಸಲ್ಲಿಸುವ ಮುಸ್ಲಿಮರು - anjaneya swamy brahma rathotsava

ತುಮಕೂರಿನ ಆಂಜನೇಯ ಸ್ವಾಮಿ ರಥೋತ್ಸವದಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪೂಜೆ ಸಲ್ಲಿಸುವುದಲ್ಲದೇ, ರಥ ಎಳೆಯಲೂ ಭಾಗಿಯಾಗುತ್ತಾರೆ.

anjaneya swamy brahma rathotsava in Tumakuru
ತುಮಕೂರಿನಲ್ಲಿ ಭಾವೈಕ್ಯತೆಯ ರಥೋತ್ಸವ
author img

By

Published : Jul 12, 2022, 5:33 PM IST

ತುಮಕೂರು : ಈ ಊರಿನ ಮುಸ್ಲಿಮರು ಆಂಜನೇಯಸ್ವಾಮಿಯ ರಥ ಎಳೆಯುತ್ತಾರೆ, ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಧಾರ್ಮಿಕ ಭೇದ ಬಾವಗಳಿಲ್ಲದೇ ಸಾಮರಸ್ಯದಿಂದ ಹಬ್ಬ ಹರಿದಿನಗಳನ್ನು ಆಚರಿಸುತ್ತಾರೆ. ವೈವಿಧ್ಯತೆಯಲ್ಲಿ ಭಾವೈಕ್ಯತೆಯನ್ನು ಈ ಗ್ರಾಮ ಸಾರುತ್ತಿದೆ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದ ಆಂಜನೇಯ ಸ್ವಾಮಿ ರಥೋತ್ಸವದಲ್ಲಿ ಭಾವೈಕ್ಯತೆ ಕಾಣಬಹುದಾಗಿದೆ. ರಥೋತ್ಸವ ಜರುವ ದಾರಿಯಲ್ಲಿ ಮಸೀದಿ ದೊರೆಯುತ್ತದೆ. ಅಲ್ಲಿ ಮುಸ್ಲಿಂ ಬಾಂಧವರು ಆಂಜನೇಯ ಸ್ವಾಮಿಗೆ ವಿಶೇಷ ಅರ್ಚನೆ ಮಾಡಿಸುತ್ತಾರೆ. ಅಲ್ಲದೇ ಆಂಜನೇಯ ಸ್ವಾಮಿ ರಥವನ್ನು ಸಹ ಎಳೆಯತ್ತಾರೆ.

ತುಮಕೂರಿನಲ್ಲಿ ಭಾವೈಕ್ಯತೆಯ ರಥೋತ್ಸವ

ಹಾಗಲವಾಡಿ ಪಾಣೆಗಾರರು ಆಳ್ವಿಕೆ ನಡೆಸಿದ ಐತಿಹಾಸಿಕ ನೆಲೆಯಾಗಿರುವ ಚಿಕ್ಕನಾಯಕನಹಳ್ಳಿಯಲ್ಲಿ ಹಳೆಯೂರು ಆಂಜನೇಯ ಹಾಗೂ ತಾತಯ್ಯನವರ ಭಾವದ ಸಂಕೇತವಾಗಿ ಈ ಉತ್ಸವ ನೆರವೇರುತ್ತದೆ. ಇಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯ ಆರಾಧನೆ ತಲತಲಾಂತರಗಳಿಂದ ನಡೆದುಕೊಂಡು ಬಂದಿದೆ.

ಇದನ್ನೂ ಓದಿ: ಚಿತ್ರದುರ್ಗ: 20ಕ್ಕೂ ಹೆಚ್ಚು ಮಠಾಧೀಶರೊಂದಿಗೆ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ ಚರ್ಚೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.