ಶಿವಮೊಗ್ಗ/ಹುಬ್ಬಳ್ಳಿ/ಮೈಸೂರು: ರಾಜ್ಯದ ಮಾರುಕಟ್ಟೆಯಲ್ಲಿ ಇಂದು ಕೆಲವು ತರಕಾರಿ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ..
ಶಿವಮೊಗ್ಗ ತರಕಾರಿ ದರ:
- ಮೆಣಸಿನಕಾಯಿ 40 ರೂ.
- M.Z ಬೀನ್ಸ್ 70 ರೂ.
- ರಿಂಗ್ ಬೀನ್ಸ್ 70 ರೂ.
- ಎಲೆಕೋಸು ಚೀಲಕ್ಕೆ 20 ರೂ.
- ಬೀಟ್ರೂಟ್ 20 ರೂ.
- ಹೀರೆಕಾಯಿ 35 ರೂ.
- ಬೆಂಡೆಕಾಯಿ 30 ರೂ.
- ಹಾಗಲಕಾಯಿ 30 ರೂ.
- ಎಳೆ ಸೌತೆ 24 ರೂ.
- ಬಣ್ಣದ ಸೌತೆ 16 ರೂ.
- ಜವಳಿಕಾಯಿ 40 ರೂ.
- ತೊಂಡೆಕಾಯಿ 40 ರೂ.
- ನವಿಲುಕೋಸು 40 ರೂ.
- ಮೂಲಂಗಿ 26 ರೂ.
- ದಪ್ಪಮೆಣಸು 50 ರೂ.
- ಕ್ಯಾರೆಟ್ 50 ರೂ.
- ನುಗ್ಗೆಕಾಯಿ 40 ರೂ.
- ಹೂಕೋಸು-200 ರೂ. ಚೀಲಕ್ಕೆ
- ಟೊಮೆಟೋ 6- 8 ರೂ.
- ನಿಂಬೆಹಣ್ಣು 100 ಕ್ಕೆ 200 ರೂ.
- ಈರುಳ್ಳಿ 20 ರೂ.
- ಆಲೂಗಡ್ಡೆ 26 ರೂ.
- ಬೆಳ್ಳುಳ್ಳಿ 30-50 ರೂ.
- ಸೀಮೆ ಬದನೆಕಾಯಿ 20 ರೂ.
- ಬದನೆಕಾಯಿ 20 ರೂ.
- ಪಡುವಲಕಾಯಿ 20 ರೂ.
- ಕುಂಬಳಕಾಯಿ 16 ರೂ.
- ಹಸಿ ಶುಂಠಿ 30 ರೂ.
ಇಂದಿನ ಸೊಪ್ಪಿನ ದರ:
- ಕೊತ್ತಂಬರಿ ಸೊಪ್ಪು 100 ಕ್ಕೆ - 300 ರೂ.
- ಸಬ್ಬಸಿಕೆ ಸೊಪ್ಪು100 ಕ್ಕೆ - 300 ರೂ.
- ಮೆಂತೆ ಸೊಪ್ಪು100 ಕ್ಕೆ - 300 ರೂ.
- ಪಾಲಕ್ ಸೊಪ್ಪು 100 ಕ್ಕೆ - 300 ರೂ
- ಪುದಿನ ಸೊಪ್ಪು100 ಕ್ಕೆ - 200 ರೂ.
ಮೈಸೂರು ಇಂದಿನ ತರಕಾರಿ ದರ:
- ಬೀನ್ಸ್ 70 ರೂ.
- ಟೊಮೆಟೋ 9 ರೂ.
- ಬೆಂಡೆಕಾಯಿ 15 ರೂ.
- ಸೌತೆಕಾಯಿ 18 ರೂ.
- ಗುಂಡು ಬದನೆ 26 ರೂ.
- ಕುಂಬಳಕಾಯಿ 8 ರೂ.
- ಹೀರೆಕಾಯಿ 27 ರೂ.
- ಪಡುವಲಕಾಯಿ 18 ರೂ.
- ತೊಂಡೆಕಾಯಿ 45 ರೂ.
- ಹಾಗಲಕಾಯಿ 25 ರೂ.
- ದಪ್ಪ ಮೆಣಸು 45 ರೂ.
- ಸೋರೆಕಾಯಿ 16 ರೂ.
- ಬದನೆಕಾಯಿ ವೈಟ್ 27 ರೂ.
- ಕೋಸು 14 ರೂ.
- ಸೀಮೆ ಬದನೆ 22 ರೂ.
- ಮೆಣಸಿನಕಾಯಿ 45 ರೂ.
- ಕಾಲಿಫ್ಲವರ್ 13 ರೂ.
ಹುಬ್ಬಳ್ಳಿ ಇಂದಿನ ತರಕಾರಿ ದರ:
- ಬೀನ್ಸ್ - 40 ರೂ.
- ಎಲೆಕೋಸು - 20 ರೂ.
- ಬೀಟ್ ರೂಟ್ - 30 ರೂ.
- ಸೊರೆಕಾಯಿ - 20 ರೂ.
- ಬದನೆಕಾಯಿ - 25 ರೂ.
- ಅವರೆಕಾಯಿ - 40 ರೂ.
- ಕ್ಯಾಬೇಜ್ - 30 ರೂ.
- ಕ್ಯಾಪ್ಸಿಕಂ - 55 ರೂ.
- ಕ್ಯಾರೆಟ್ - 50 ರೂ.
- ಹಸಿ ಮೆಣಸಿನಕಾಯಿ - 40 ರೂ.
- ಈರುಳ್ಳಿ - 20 ರೂ.
- ಮೂಲಂಗಿ - 30 ರೂ.
- ಟೊಮೆಟೋ - 5 ರೂ.
- ಬೆಂಡೆಕಾಯಿ - 25 ರೂ.
- ಹೀರೆಕಾಯಿ - 30 ರೂ.
- ಹಾಗಲಕಾಯಿ - 28 ರೂ.
- ಎಳೆ ಸೌತೆ - 16 ರೂ.
- ತೊಂಡೆಕಾಯಿ - 20 ರೂ.
- ನವಿಲುಕೋಸು- 40 ರೂ.
- ಆಲೂಗಡ್ಡೆ- 25 ರೂ.
- ಬೆಳ್ಳುಳ್ಳಿ- 30-60 ರೂ.
- ಸೀಮೆ ಬದನೆಕಾಯಿ - 35 ರೂ.
ಇದನ್ನೂ ಓದಿ: ಇವು ಅಂತಿಂಥ ಇರುವೆಗಳಲ್ಲ.. ಹಾವು, ಕುರಿ, ಜಾನುವಾರುಗಳ ಕಣ್ಣು ಕಚ್ಚಿ ತಿನ್ನುತ್ತವಂತೆ ಈ ಯೆಲ್ಲೋ ಕ್ರೇಜಿ ಆ್ಯಂಟ್