ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ- 30 ರೂ.
- M.Z ಬೀನ್ಸ್-30 ರೂ.
- ರಿಂಗ್ಬೀನ್ಸ್-40 ರೂ.
- ಎಲೆಕೋಸು ಚೀಲಕ್ಕೆ-16 ರೂ.
- ಬೀಟ್ ರೂಟ್-20 ರೂ.
- ಹೀರೆಕಾಯಿ-26 ರೂ.
- ಬೆಂಡೆಕಾಯಿ-20 ರೂ.
- ಹಾಗಲಕಾಯಿ-30 ರೂ.
- ಎಳೆ ಸೌತೆ-14 ರೂ.
- ಬಣ್ಣದ ಸೌತೆ-08 ರೂ.
- ಜವಳಿಕಾಯಿ-30 ರೂ.
- ತೊಂಡೆಕಾಯಿ-30 ರೂ.
- ನವಿಲುಕೋಸು-30 ರೂ.
- ಮೂಲಂಗಿ- 20 ರೂ.
- ದಪ್ಪಮೆಣಸು- 60 ರೂ.
- ಕ್ಯಾರೆಟ್-60 ರೂ.
- ನುಗ್ಗೆಕಾಯಿ-30 ರೂ.
- ಹೂಕೋಸು-200 ರೂ ಚೀಲಕ್ಕೆ.
- ಟೊಮೆಟೋ -6 ರೂ.
- ನಿಂಬೆಹಣ್ಣು 100 ಕ್ಕೆ 200 ರೂ.
- ಈರುಳ್ಳಿ-20 ರೂ.
- ಆಲೂಗೆಡ್ಡೆ-26 ರೂ.
- ಬೆಳ್ಳುಳ್ಳಿ-30-50 ರೂ.
- ಸೀಮೆ ಬದನೆಕಾಯಿ-30 ರೂ.
- ಬದನೆಕಾಯಿ-20 ರೂ.
- ಪಡುವಲಕಾಯಿ-16 ರೂ.
- ಕುಂಬಳಕಾಯಿ-16 ರೂ.
- ಹಸಿ ಶುಂಠಿ-30 ರೂ.
ಸೊಪ್ಪಿನ ದರ ಏರಿಕೆ:
- ಕೊತ್ತಂಬರಿ ಸೊಪ್ಪು 100 ಕ್ಕೆ- 200 ರೂ.
- ಸಬ್ಬಸಿಕೆ ಸೊಪ್ಪು100 ಕ್ಕೆ -200 ರೂ.
- ಮೆಂತೆ ಸೊಪ್ಪು 100 ಕ್ಕೆ -300 ರೂ.
- ಪಾಲಕ್ ಸೊಪ್ಪು-100 ಕ್ಕೆ 240 ರೂ
- ಪುದಿನ ಸೊಪ್ಪು100ಕ್ಕೆ - 200 ರೂ.
ಮೈಸೂರು ತರಕಾರಿ ದರ:
- ಬೀನ್ಸ್ 30 ರೂ.
- ಟೊಮೆಟೋ 5 ರೂ.
- ಬೆಂಡೆಕಾಯಿ 10 ರೂ.
- ಸೌತೆಕಾಯಿ 5 ರೂ.
- ಗುಂಡು ಬದನೆ 12 ರೂ.
- ಕುಂಬಳಕಾಯಿ 7 ರೂ.
- ಹೀರೆಕಾಯಿ 25 ರೂ.
- ಪಡವಲಕಾಯಿ 10 ರೂ.
- ತೊಂಡೆಕಾಯಿ 27 ರೂ.
- ಹಾಗಲಕಾಯಿ 24 ರೂ.
- ದಪ್ಪ ಮೆಣಸು 43 ರೂ.
- ಸೋರೆಕಾಯಿ 10 ರೂ.
- ಬದನೆಕಾಯಿ ವೈಟ್ 23 ರೂ.
- ಕೋಸು 20 ರೂ.
- ಸೀಮೆ ಬದನೆ 20 ರೂ.
- ಬಜ್ಜಿ ಮೆಣಸಿನಕಾಯಿ 50 ರೂ.
- ಮೆಣಸಿನಕಾಯಿ 38 ರೂ.
- ಕಾಲಿಪ್ಲವರ್ 9 ರೂ.
ಹುಬ್ಬಳ್ಳಿ ತರಕಾರಿ ದರ:
- ಬೀನ್ಸ್- 25ರೂ.
- ಎಲೆಕೋಸು 25 ರೂ.
- ಬೀಟ್ ರೂಟ್- 40 ರೂ.
- ಸೊರೆಕಾಯಿ 20 ರೂ.
- ಬದನೆಕಾಯಿ 25 ರೂ.
- ಅವರೆಕಾಯಿ 40 ರೂ.
- ಕ್ಯಾಬೇಜ್ 30 ರೂ.
- ಕ್ಯಾಪ್ಸಿಕಂ 55 ರೂ.
- ಕ್ಯಾರೆಟ್ 50 ರೂ.
- ಹಸಿ ಮೆಣಸಿನಕಾಯಿ 40 ರೂ.
- ಈರುಳ್ಳಿ 20 ರೂ.
- ಮೂಲಂಗಿ 30 ರೂ.
- ಟೊಮೆಟೋ 5 ರೂ.
- ಬೆಂಡೆಕಾಯಿ 20 ರೂ.
- ಹೀರೆಕಾಯಿ 30 ರೂ.
- ಹಾಗಲಕಾಯಿ 28 ರೂ.
- ಎಳೆ ಸೌತೆ 16 ರೂ.
- ತೊಂಡೆಕಾಯಿ 20 ರೂ.
- ನವಿಲುಕೋಸು 40 ರೂ.
- ಆಲೂಗೆಡ್ಡೆ 25 ರೂ.
- ಬೆಳ್ಳುಳ್ಳಿ 30-60 ರೂ.
- ಸೀಮೆ ಬದನೆಕಾಯಿ 35 ರೂ.
ಇದನ್ನೂ ಓದಿ: ಪೆಟ್ರೋಲ್ - ಡೀಸೆಲ್ ಬೆಲೆ: ಬೆಂಗಳೂರು, ಮೈಸೂರು, ಮಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಹೀಗಿದೆ ದರ