ETV Bharat / city

ಶಿವಮೊಗ್ಗ: 111 ಕೊರೊನಾ ಪಾಸಿಟಿವ್ ಕೇಸ್ ದಾಖಲು... 148 ಜನ ಗುಣಮುಖ - ಶಿವಮೊಗ್ಗ ಕೊರೊನಾ ಸುದ್ದಿ

ಶಿವಮೊಗ್ಗದಲ್ಲಿ ಇಂದು 111 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 148 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಶಿವಮೊಗ್ಗ
ಶಿವಮೊಗ್ಗ
author img

By

Published : Aug 8, 2020, 9:22 PM IST

ಶಿವಮೊಗ್ಗ: ಜಿಲ್ಲೆಯಲ್ಲಿಂದು 111 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿವೆ. ಕಳೆದ 10 ದಿನಗಳಿಂದ ಪ್ರತಿ ದಿನ ಕೊರೊನಾ ಶತಕ ಬಾರಿಸಿಸುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2709 ಕ್ಕೆ‌ ಏರಿಕೆಯಾಗಿದೆ.

‌ಇಂದು 148 ಜನ ಗುಣಮುಖರಾಗಿ ಮನೆಗೆ‌ ವಾಪಸ್ ಆಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ 1680 ಜನ ಗುಣಮುಖರಾದಂತೆ ಆಗಿದೆ. ಇಂದು ಕೊರೊನಾದಿಂದ 3 ಜನ‌ ಸಾವನ್ನಪ್ಪಿದ್ದಾರೆ. ಒಟ್ಟು‌ ಕೊರೊನಾಗೆ ಜಿಲ್ಲೆಯಲ್ಲಿ 55 ಜನ ಬಲಿಯಾದಂತೆ ಆಗಿದೆ. ಸದ್ಯ ಆಸ್ಪತ್ರೆಯಲ್ಲಿ‌ 974 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೆಗ್ಗಾನ್ ಕೋವಿಡ್ ಆಸ್ಪತ್ರೆಯಲ್ಲಿ 213 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಕೇರ್ ಸೆಂಟರ್​​ನಲ್ಲಿ‌ 428 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 108 ಜನ, ಮನೆಯಲ್ಲಿ 169 ಜನ ಹಾಗೂ ಆರ್ಯುವೇದಿಕ್‌ ಕೇರ್ ಸೆಂಟರ್ ನಲ್ಲಿ 56 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಒಟ್ಟು 974 ಜನ ಚಿಕಿತ್ಸೆಯಲ್ಲಿದ್ದಾರೆ.

ತಾಲೂಕುವಾರು ಸೋಂಕಿತರ ಸಂಖ್ಯೆ:

ಶಿವಮೊಗ್ಗ- 41.

ಭದ್ರಾವತಿ-33.

ಶಿಕಾರಿಪುರ-16.

ಸಾಗರ-02.

ತೀರ್ಥಹಳ್ಳಿ-05.

ಹೊಸನಗರ-05.

ಸೊರಬ-05.

ಬೇರೆ ಜಿಲ್ಲೆಯಿಂದ ಬಂದ ನಾಲ್ವರಿಗೆ ಪಾಸಿಟಿವ್ ಬಂದಿದೆ.

ಇಂದು 629 ಜನರಿಗೆ ಸ್ವಾಬ್ ತೆಗೆಯಲಾಗಿದೆ. ಇದರಲ್ಲಿ 250 ಜನರ ಫಲಿತಾಂಶ ಪಾಸಿಟಿವ್ ಬಂದಿದೆ. ಇದುವರೆಗೂ ಜಿಲ್ಲೆಯಲ್ಲಿ 33,259 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 29,491 ಜನರ ಫಲಿತಾಂಶ ಬಂದಿದೆ.

ಜಿಲ್ಲೆಯಲ್ಲಿ 1092 ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.