ETV Bharat / city

ಗುಯ್ಯ ಗುಯ್ಯ... ಶಿವಮೊಗ್ಗ ಯುವಕರ ವಿಡಿಯೋ ಆಲ್ಬಮ್ ಸಾಂಗ್​ ಬಿಡುಗಡೆಗೆ ಸಿದ್ಧ - ಸೈಯದ್ ಅಹಮದ್

ಶಿವಮೊಗ್ಗದ ಯುವಕರ ಗುಂಪೊಂದು ಸೇರಿ ರಚಿಸಿರುವ 'ಗುಯ್ಯ ಗುಯ್ಯ' ಎಂಬ ಕನ್ನಡ ವಿಡಿಯೋ ಆಲ್ಬಮ್ ಸಾಂಗ್ ಬಿಡುಗಡೆಗೆ ಸಿದ್ಧವಾಗಿದೆ.

ಗುಯ್ಯ ಗುಯ್ಯ... ಶಿವಮೊಗ್ಗ ಯುವಕರ ವಿಡಿಯೋ ಆಲ್ಬಮ್ ಬಿಡುಗಡೆಗೆ ಸಿದ್ಧ
author img

By

Published : Aug 31, 2019, 5:26 AM IST

ಶಿವಮೊಗ್ಗ: ನಗರದ ಗೆಳೆಯರೇ ಸೇರಿಕೊಂಡು 'ಗುಯ್ಯ ಗುಯ್ಯ' ಎಂಬ ಕನ್ನಡ ವಿಡಿಯೋ ಆಲ್ಬಮ್ ಸಾಂಗ್ ರಚಿಸಿದ್ದು, ಆಗಸ್ಟ್ 31 ರ ಸಂಜೆ 5 ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ ಇದರ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದು ಆಲ್ಬಮ್ ಸಾಂಗ್​ನ ನಿರ್ದೇಶಕ ಸೈಯದ್ ಅಹಮದ್ ತಿಳಿಸಿದರು.

ಗುಯ್ಯ ಗುಯ್ಯ... ಶಿವಮೊಗ್ಗ ಯುವಕರ ವಿಡಿಯೋ ಆಲ್ಬಮ್ ಬಿಡುಗಡೆಗೆ ಸಿದ್ಧ

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇದೊಂದು ಮದ್ಯದ ಹಾಡಿಗೆ ಸಂಬಂಧಿಸಿದ್ದು, ಯುವಕರ ಸಂತೋಷ, ಸಂಭ್ರಮ ಚೆಲ್ಲಾಟಗಳನ್ನು ಈ ಹಾಡಿನಲ್ಲಿ ವ್ಯಕ್ತಪಡಿಸಲಾಗಿದೆ. 3 ನಿಮಿಷದ ವಿಡಿಯೋ ಆಲ್ಬಮ್ ಸಾಂಗ್​ನ ಚಿತ್ರೀಕರಣವನ್ನು ಶಿವಮೊಗ್ಗದ ಗಾಡಿಕೊಪ್ಪ ಸುತ್ತಮುತ್ತಲು ಚಿತ್ರೀಕರಿಸಲಾಗಿದೆ. ಇದರಲ್ಲಿ 100ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದು, ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಎಂದರು.

ಯುವಕರ ಭಾವನೆಗಳೇ ಇಲ್ಲಿ ಪ್ರಮುಖವಾಗಿವೆ. ಹಾಗೆಯೇ ಮುಂದಿನ ದಿನಗಳಲ್ಲಿ ಉತ್ತಮ ಸಂದೇಶ ಸಾರುವ ವಿಡಿಯೋ ಸಾಂಗ್​​ಗಳನ್ನು ನಿರ್ಮಿಸಲಾಗುವುದು ಎಂದು ಸೈಯದ್ ಅಹಮದ್ ತಿಳಿಸಿದರು .

Intro:ಶಿವಮೊಗ್ಗ,
ಶಿವಮೊಗ್ಗ ಯುವಕರಿಂದ ಗುಯ್ಯ ಗುಯ್ಯ ಆಲ್ಬಂ ಸಾಂಗ್ಸ್

ಶಿವಮೊಗ್ಗದ ಗೆಳೆಯರೇ ಸೇರಿಕೊಂಡು ಗುಯ್ಯ ಗುಯ್ಯ ಕನ್ನಡ ವಿಡಿಯೋ ಆಲ್ಬಮ್ ಸಾಂಗ್ ರಚಿಸಿದ್ದು. ಇದರ ಬಿಡುಗಡೆ ಆಗಸ್ಟ್ 31ರ ಸಂಜೆ 5 ಗಂಟೆಗೆ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ಆಲ್ಬಮ್ ಸಾಂಗ್ ನ ನಿರ್ದೇಶಕ ಸೈಯದ್ ಅಹಮದ್ ತಿಳಿಸಿದರು.

Body:ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇದೊಂದು ಮಧ್ಯದ ಹಾಡಿಗೆ ಸಂಬಂಧಿಸಿದ್ದು .ಯುವಕರು ಸಂತೋಷ, ಸಂಭ್ರಮ ಚೆಲ್ಲಾಟ ಗಳನ್ನು ಈ ಸಾಂಗ್ ನಲ್ಲಿ ವ್ಯಕ್ತಪಡಿಸಿದೆ ಎಂದರು.
೩. ನಿಮಿಷದ ವಿಡಿಯೋ ಆಲ್ಬಮ್ ಸಾಂಗ್ ನ ಚಿತ್ರೀಕರಣವನ್ನು ಶಿವಮೊಗ್ಗದ ಗಾಡಿಕೊಪ್ಪ ಸುತ್ತಮುತ್ತಲು ಚಿತ್ರೀಕರಿಸಲಾಗಿದೆ. ವಿಡಿಯೋ ಆಲ್ಬಮ್ ಸಾಂಗ್ ನಲ್ಲಿ 100ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದು ತುಂಬಾ ಅದ್ಭುತವಾಗಿ ಆಲ್ಬಮ್ ಸಾಂಗ್ ಮೂಡಿ ಬಂದಿದೆ ಎಂದರು.
ಈ ಹಾಡಿನಲ್ಲಿ ಯುವಕರ ಭಾವನೆಗಳೇ ಇಲ್ಲಿ ಪ್ರಮುಖವಾಗಿವೆ. ಹಾಗೆಯೇ ಮುಂದಿನ ದಿನಗಳಲ್ಲಿ ಉತ್ತಮ ಸಂದೇಶ ಸಾರುವ ವಿಡಿಯೋ ಸಾಂಗ್ ಗಳನ್ನು ನಿರ್ಮಿಸಲಾಗುವುದು ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.