ETV Bharat / city

ರೈತರ ಸಾಲ ಮರುಪಾವತಿಗೆ ಕಾಲಾವಕಾಶ ನೀಡಿ: ಎಂಎಲ್ಸಿ ಆರ್‌. ಪ್ರಸನ್ನ ಕುಮಾರ್

ಲಾಕ್​ಡೌನ್​ನಿಂದಾಗಿ ರೈತರ ಬೆಳೆಗಳು ಸಹ ಸರಿಯಾಗಿ ಮಾರಾಟವಾಗುತ್ತಿಲ್ಲ. ಇದರಿಂದ ರೈತರಿಗೆ ಸಾಲ ಮರುಪಾವತಿ ಮಾಡಲು ಮೂರು ತಿಂಗಳ ಕಾಲಾವಕಾಶ ನೀಡಿ ಎಂದು ಆರ್. ಪ್ರಸನ್ನ ಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

 give Time for farmers to repay loans: MLC R Prasanna Kumar

author img

By

Published : May 13, 2021, 5:29 PM IST

Updated : May 13, 2021, 6:55 PM IST

ಶಿವಮೊಗ್ಗ: ರೈತರ ಶೂನ್ಯ ಬಡ್ಡಿ ದರದ ಸಾಲ ಮರುಪಾವತಿ ಮಾಡಲು ಮೂರು ತಿಂಗಳು ಕಾಲಾವಧಿ ನೀಡಬೇಕೆಂದು ಕಾಂಗ್ರೆಸ್ ಎಂಎಲ್ಸಿ ಆರ್. ಪ್ರಸನ್ನ ಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇಂದು ಜಿಲ್ಲಾಧಿಕಾರಿಗಳ ಮೂಲಕ ಸಿಎಂ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದ್ದಾರೆ. ಸದ್ಯ ಲಾಕ್​ಡೌನ್ ಇರುವುದರಿಂದ ರೈತರು ಬ್ಯಾಂಕ್, ಸಹಕಾರ ಸಂಘಗಳಿಗೆ ತೆರಳಿ ಸಾಲ ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಲಾಕ್​ಡೌನ್​ನಿಂದಾಗಿ ರೈತರ ಬೆಳೆಗಳು ಸಹ ಸರಿಯಾಗಿ ಮಾರಾಟವಾಗುತ್ತಿಲ್ಲ. ಇದರಿಂದ ರೈತರಿಗೆ ಸಾಲ ಮರುಪಾವತಿ ಮಾಡಲು ಮೂರು ತಿಂಗಳ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದರು.

ರೈತರ ಸಾಲ ಮರುಪಾವತಿಗೆ ಕಾಲಾವಕಾಶ ನೀಡಿ: ಎಂಎಲ್ಸಿ ಆರ್‌. ಪ್ರಸನ್ನ ಕುಮಾರ್

ಇದೇ ವೇಳೆ ಹೊಸನಗರದಲ್ಲಿ ಒಂದು ಕೋವಿಡ್ ಕೇರ್ ಸೆಂಟರ್ ತೆರೆಯಲು ಡಿಸಿಗೆ ಮನವಿ ಸಲ್ಲಿಸಿದರು. ಪ್ರತಿ ದಿನ 100 ಪಾಸಿಟಿವ್ ಕೇಸ್ ಬರುತ್ತಿರುವುದರಿಂದ ಕೋವಿಡ್ ಕೇರ್ ತೆರೆಯಲು ಅವರು ಮನವಿ ಮಾಡಿದ್ದಾರೆ.

Last Updated : May 13, 2021, 6:55 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.