ETV Bharat / city

ಗಣೇಶ ಚತುರ್ಥಿಗೆ ದಿನಗಣನೆ: ಮಾರುಕಟ್ಟೆಗೆ ಬಂದ ವಿಘ್ನವಿನಾಶಕ - ವಿಘ್ನ ನಿವಾರಕ

ಗಣಪತಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ವಿನಾಯಕನನ್ನು ಬರಮಾಡಿಕೊಳ್ಳಲು ಎಲ್ಲರೂ ಕಾಯುತ್ತಿದ್ದಾರೆ. ಶಿವಮೊಗ್ಗ ನಗರದ ಸೈನ್ಸ್ ಮೈದಾನದಲ್ಲಿ ಗಣಪತಿ ಮೂರ್ತಿಗಳ ಮಾರಾಟ ಜೋರಾಗಿಯೇ ನಡೆಯುತ್ತಿದೆ.

ಮಾರ್ಕೆಟ್​ಗೆ ಬಂದ ವಿಘ್ನನಿವಾರಕ
author img

By

Published : Aug 31, 2019, 3:17 PM IST

ಶಿವಮೊಗ್ಗ: ಗಣಪತಿ ಹಬ್ಬಕ್ಕೆ ದಿನಗಣನೆ ಆರಂಭವಾಗಿದ್ದು, ವಿನಾಯಕನನ್ನು ಬರಮಾಡಿಕೊಳ್ಳಲು ಎಲ್ಲರೂ ಸಡಗರ ಸಂಭ್ರಮದಿಂದ ಕಾಯುತ್ತಿದ್ದಾರೆ.

ಶಿವಮೊಗ್ಗ ನಗರದ ಮಾರ್ಕೆಟ್​ಗೆ ಬಂದ ವಿಘ್ನ ನಿವಾರಕ

ನಗರದ ಸೈನ್ಸ್ ಮೈದಾನದಲ್ಲಿ ಗಣಪತಿ ಮೂರ್ತಿಗಳ ಮಾರಾಟ ಜೋರಾಗಿಯೇ ನಡೆಯುತ್ತಿದ್ದು, ಒಂದು ವಾರದಿಂದ ಮಾರ್ಕೆಟ್​ಗೆ ಗಣಪತಿ ಮೂರ್ತಿಗಳು ಲಗ್ಗೆ ಇಟ್ಟಿವೆ. ಜೊತೆಗೆ ಮಾರಾಟಗಾರರು ಸಹ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಮಾರುಕಟ್ಟೆಗೆ ಬಂದಿರುವ ವಿವಿಧ ಗಣಪತಿ ಮೂರ್ತಿಗಳು ನೋಡುಗರನ್ನ ಸೆಳೆಯುತ್ತಿವೆ. ಹಾಗೆಯೇ ಮೂರ್ತಿಗಳನ್ನು ಕೊಂಡುಕೊಳ್ಳಲು ಜನ ಮುಂದಾಗಿದ್ದಾರೆ.

ಇನ್ನು 500 ರೂ.ನಿಂದ 15,000 ರೂ.ವರೆಗಿನ ಗಣಪತಿ ಮೂರ್ತಿಗಳು ಮಾರುಕಟ್ಟೆಗೆ ಬಂದಿವೆ. ಆದರೆ ವ್ಯಾಪಾರ ಮಾತ್ರ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಮೂರ್ತಿ ಮಾರಾಟಗಾರ ಗಣೇಶ್ ಹೆಚ್.ಎಂ. ಬೇಸರ ವ್ಯಕ್ತಪಡಿಸಿದ್ದಾರೆ.

Intro:ಶಿವಮೊಗ್ಗ,
ನಗರದ ಮಾರ್ಕೆಟ್ ಗೆ ಬಂದ ವಿಘ್ನವಿಣಾರಕ ..

ಇನ್ನೇನು ಎರಡು ದಿನಕ್ಕೆ ಗಣಪತಿ ಹಬ್ಬ ಬರುತ್ತಿದೆ.
ಅದರ ಜೋತೆಗೆ ವಿಘ್ನ ವಿಣಾರಕನನ್ನಾ ಬರಮಾಡಿಕೊಳ್ಳಲು ಎಲ್ಲೆಲ್ಲೂ ಸಡಗರ ಸಂಭ್ರಮದಿಂದ ಜನ ಕಾಯುತ್ತಿದ್ದಾರೆ. ಹಾಗೇಯೆ ನಗರದ ಸೈನ್ಸ್ ಮೈದಾನದಲ್ಲಿ ಗಣಪತಿ ಮಾರಾಟವು ಬಳು ಜೋರಾಗಿದೆ .
ಒಂದು ವಾರದಿಂದ ಮಾರ್ಕೆಟ್ ಗೆ ಲಗ್ಗೆ ಇಟ್ಟ ಗಣಪತಿ ಮಾರಾಟಗಾರರು ಭರ್ಜರಿ ವ್ಯಾಪಾರದ ನೀರಿಕ್ಷೇ ಯಲ್ಲಿದ್ದಾರೆ.
ಈಗಾಗಲೇ ಮಾರುಕಟ್ಟೆ ಗೆ ಒಂದಿರುವ ಗಣಪತಿ ಯ ವಿವಿಧ
ಮೂರ್ತಿ ಗಳು ನೋಡುಗರನ್ನ ತನ್ನತ್ತ ಆಕರ್ಷಿಸುತ್ತಿವೆ.
ಪೆಟಾ ಕಟ್ಟಿದ ಗಣಪತಿ ,ಇಲಿಯ ಮೇಲಿರುವ ಗಣೇಶ ಹಾಗೇ ವಿವಿಧ ಮೂರ್ತಿ ಗಳನ್ನ ನೋಡಲು ಹಾಗೂ ಕೊಂಡುಕೊಳ್ಳಲು ಜನರು ಸೈನ್ಸ್ ಮೈದಾನದತ್ತ ಆಗಮಿಸುತ್ತಿದ್ದಾರೆ.
500 ರೂ ಯಿಂದ ಹಿಡಿದು 15000 ಸಾವಿರದ ವರೆಗಿನ ಗಣಪತಿ ಮೂರ್ತಿ ಗಳಿವೆ ಆದರೆ ವ್ಯಾಪಾರ ಮಾತ್ರ ಮಂದಗತಿಯಲ್ಲಿ ಸಾಗುತ್ತಿದೆ ಎನ್ನುತ್ತಾರೆ ಗಣೇಶ್

ಬೈಟ್-
ಗಣೇಶ್ ಹೆಚ್ ಎಂ ಮೂರ್ತಿ ಮಾರಾಟಗಾರ

ಭೀಮಾನಾಯ್ಕ ಎಸ್ ಶಿವಮೊಗ್ಗ

Body:ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.