ETV Bharat / city

ವಿಶ್ವ ರೆಡ್ ಕ್ರಾಸ್ ದಿನ: 800 ಕುಟುಂಬಗಳಿಗೆ ದಿನಸಿ‌ ಕಿಟ್ ವಿತರಣೆ - World Red Cross Day

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಶಿವಮೊಗ್ಗ ಜಿಲ್ಲಾ‌ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಮಾಡಲಾಯಿತು.

Distribution of groceries to 800 families
ದಿನಸಿ‌ ಕಿಟ್ ವಿತರಣೆ
author img

By

Published : May 8, 2020, 3:26 PM IST

ಶಿವಮೊಗ್ಗ: ವಿಶ್ವ ರೆಡ್ ಕ್ರಾಸ್ ದಿನಾಚರಣೆ ಪ್ರಯುಕ್ತ ಶಿವಮೊಗ್ಗ ಜಿಲ್ಲಾ‌ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ 800 ಬಡ ಕುಟುಂಬಗಳಿಗೆ ದಿನಸಿ ಕಿಟ್​ ವಿತರಣೆ ಮಾಡಲಾಯಿತು.

ದಿನಸಿ ವಿತರಣೆ ಮಾಡಿದ ರೆಡ್​ ಕ್ರಾಸ್​ ಸಂಸ್ಥೆ

ರೆಡ್ ಕ್ರಾಸ್ ಸಂಸ್ಥೆಯ‌ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮವನ್ನು‌ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಉದ್ಘಾಟಿಸಿದರು. ಅದಾದ ಬಳಿಕ ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಲಾಯಿತು.

redcross_ day
ದಿನಸಿ ವಿತರಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.