ETV Bharat / city

ಕೋವಿಡ್-19 ಭೀತಿ: ಮೆಗ್ಗಾನ್​ ಆಸ್ಪತ್ರೆಯಲ್ಲಿ 200 ಬೆಡ್​, ಸುಬ್ಬಯ್ಯ ಮೆಡಿಕಲ್​ ಕಾಲೇಜಿನಲ್ಲಿ 300 ಬೆಡ್​ಗಳ ವ್ಯವಸ್ಥೆ - District Collector KB Shivakumar

ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ 200ಬೆಡ್ ಹಾಗೂ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ 300 ಬೆಡ್ ವ್ಯವಸ್ಥೆ ಮಾಡಿದೆ.

covid 19 Fear: shimoga District inspector visit to hospitals
ಕೋವಿಡ್ 19 ಭೀತಿ: ಆಸ್ಪತ್ರೆಗಳ ತಪಾಸಣೆ ನಡೆಸಿದ ಜಿಲ್ಲಾಧಿಕಾರಿ
author img

By

Published : Mar 20, 2020, 7:07 PM IST

ಶಿವಮೊಗ್ಗ: ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲಾಡಳಿತ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ 200ಬೆಡ್ ಹಾಗೂ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ 300 ಬೆಡ್​ಗಳ ವ್ಯವಸ್ಥೆ ಮಾಡಿದೆ.

ಕೋವಿಡ್ 19 ಭೀತಿ: ಆಸ್ಪತ್ರೆಗಳ ತಪಾಸಣೆ ನಡೆಸಿದ ಜಿಲ್ಲಾಧಿಕಾರಿ

ಎರಡು‌ ಆಸ್ಪತ್ರೆಗಳಲ್ಲಿನ ತಯಾರಿ ಕುರಿತು ಇಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿ.ಪಂ ಸಿ.ಇ.ಒ ವೈಶಾಲಿ, ಸಿಮ್ಸ್ ನಿರ್ದೇಶಕ ಡಾ. ಲೇಪಾಕ್ಷಿ, ಜಿಲ್ಲಾ ಸರ್ಜನ್ ಡಾ. ರಘುನಂದನ್, ಡಿ ಹೆಚ್​ಓ ರಾಜೇಶ್ ಸುರಗಿಹಳ್ಳಿ ತಪಾಸಣೆ ನಡೆಸಿದ್ರು.

ಒಂದು ವೇಳೆ ಕೊರೊನಾ ಬಾಧಿತರು ಹೆಚ್ಚಾದರೆ ಅವರಿಗೆ ಚಿಕಿತ್ಸೆ ನೀಡಲು ಎಲ್ಲಾ ತಯಾರಿ ಇರಬೇಕು ಎಂದು ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.