ETV Bharat / city

ಮಾರುಕಟ್ಟೆ ಮಾಹಿತಿ: ಇಂದಿನ ತರಕಾರಿ ಬೆಲೆ ಹೀಗಿದೆ.. - vegetable rate

ರಾಜ್ಯದ ಪ್ರಮುಖ ನಗರಗಳಲ್ಲಿ ತರಕಾರಿ ಬೆಲೆ ಎಷ್ಟಿದೆ ಅಂತಾ ತಿಳಿಯಿರಿ..

Vegetable
ತರಕಾರಿ
author img

By

Published : Jul 23, 2022, 1:40 PM IST

ಮೈಸೂರು/ ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ 42 ರೂ.
  • ಟೊಮೆಟೋ 4 ರೂ.
  • ಬೆಂಡೆಕಾಯಿ 18 ರೂ.
  • ಸೌತೆಕಾಯಿ 5 ರೂ.
  • ಗುಂಡು ಬದನೆ 14 ರೂ.
  • ಕುಂಬಳಕಾಯಿ 6 ರೂ.
  • ಹೀರೆಕಾಯಿ 22 ರೂ.
  • ಪಡವಲಕಾಯಿ 25 ರೂ.
  • ತೊಂಡೆಕಾಯಿ 35 ರೂ.
  • ಹಾಗಲಕಾಯಿ 22 ರೂ.
  • ದಪ್ಪ ಮೆಣಸು 55 ರೂ.
  • ಸೋರೆಕಾಯಿ 12 ರೂ.
  • ಬದನೆಕಾಯಿ ವೈಟ್ 18 ರೂ.
  • ಕೋಸು 16 ರೂ.
  • ಸೀಮೆಬದನೆ 20 ರೂ.
  • ಬಜ್ಜಿ ಮೆಣಸಿನಕಾಯಿ 55 ರೂ.
  • ಮೆಣಸಿನಕಾಯಿ 25 ರೂ.
  • ಕಾಲಿಪ್ಲವರ್ 15 ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್- 40 ರೂ.
  • ಎಲೆ ಕೋಸು 25 ರೂ.
  • ಬೀಟ್​ರೂಟ್- 40 ರೂ.
  • ಸೊರೆಕಾಯಿ 20 ರೂ.
  • ಬದನೆಕಾಯಿ 25 ರೂ.
  • ಅವರೆಕಾಯಿ 40 ರೂ.
  • ಕ್ಯಾಬೇಜ್​ 30 ರೂ.
  • ಕ್ಯಾಪ್ಸಿಕಂ 55 ರೂ.
  • ಕ್ಯಾರೆಟ್ 50 ರೂ.
  • ಹಸಿ ಮೆಣಸಿನಕಾಯಿ 30 ರೂ.
  • ಈರುಳ್ಳಿ 25 ರೂ.
  • ಮೂಲಂಗಿ 30 ರೂ.
  • ಟೊಮೆಟೋ 10 ರೂ.
  • ಬೆಂಡೆಕಾಯಿ 20 ರೂ.
  • ಹೀರೆಕಾಯಿ-30ರೂ.
  • ಹಾಗಲಕಾಯಿ-28 ರೂ.
  • ಎಳೆ ಸೌತೆ-16 ರೂ.
  • ತೊಂಡೆಕಾಯಿ-20ರೂ.
  • ನವಿಲುಕೋಸು-40 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ 30-60 ರೂ.
  • ಸೀಮೆ ಬದನೆಕಾಯಿ-35 ರೂ.

ಇದನ್ನೂ ಓದಿ: India COVID report.. ದೇಶದಲ್ಲಿ 21,411 ಹೊಸ ಕೋವಿಡ್ ಕೇಸ್​ ಪತ್ತೆ, 67 ಮಂದಿ ಬಲಿ

ಮೈಸೂರು/ ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ಪ್ರತಿದಿನ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿಗಳ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.

ಮೈಸೂರಲ್ಲಿ ಇಂದಿನ ತರಕಾರಿ ದರ:

  • ಬೀನ್ಸ್ 42 ರೂ.
  • ಟೊಮೆಟೋ 4 ರೂ.
  • ಬೆಂಡೆಕಾಯಿ 18 ರೂ.
  • ಸೌತೆಕಾಯಿ 5 ರೂ.
  • ಗುಂಡು ಬದನೆ 14 ರೂ.
  • ಕುಂಬಳಕಾಯಿ 6 ರೂ.
  • ಹೀರೆಕಾಯಿ 22 ರೂ.
  • ಪಡವಲಕಾಯಿ 25 ರೂ.
  • ತೊಂಡೆಕಾಯಿ 35 ರೂ.
  • ಹಾಗಲಕಾಯಿ 22 ರೂ.
  • ದಪ್ಪ ಮೆಣಸು 55 ರೂ.
  • ಸೋರೆಕಾಯಿ 12 ರೂ.
  • ಬದನೆಕಾಯಿ ವೈಟ್ 18 ರೂ.
  • ಕೋಸು 16 ರೂ.
  • ಸೀಮೆಬದನೆ 20 ರೂ.
  • ಬಜ್ಜಿ ಮೆಣಸಿನಕಾಯಿ 55 ರೂ.
  • ಮೆಣಸಿನಕಾಯಿ 25 ರೂ.
  • ಕಾಲಿಪ್ಲವರ್ 15 ರೂ.

ಹುಬ್ಬಳ್ಳಿ ತರಕಾರಿ ದರ:

  • ಬೀನ್ಸ್- 40 ರೂ.
  • ಎಲೆ ಕೋಸು 25 ರೂ.
  • ಬೀಟ್​ರೂಟ್- 40 ರೂ.
  • ಸೊರೆಕಾಯಿ 20 ರೂ.
  • ಬದನೆಕಾಯಿ 25 ರೂ.
  • ಅವರೆಕಾಯಿ 40 ರೂ.
  • ಕ್ಯಾಬೇಜ್​ 30 ರೂ.
  • ಕ್ಯಾಪ್ಸಿಕಂ 55 ರೂ.
  • ಕ್ಯಾರೆಟ್ 50 ರೂ.
  • ಹಸಿ ಮೆಣಸಿನಕಾಯಿ 30 ರೂ.
  • ಈರುಳ್ಳಿ 25 ರೂ.
  • ಮೂಲಂಗಿ 30 ರೂ.
  • ಟೊಮೆಟೋ 10 ರೂ.
  • ಬೆಂಡೆಕಾಯಿ 20 ರೂ.
  • ಹೀರೆಕಾಯಿ-30ರೂ.
  • ಹಾಗಲಕಾಯಿ-28 ರೂ.
  • ಎಳೆ ಸೌತೆ-16 ರೂ.
  • ತೊಂಡೆಕಾಯಿ-20ರೂ.
  • ನವಿಲುಕೋಸು-40 ರೂ.
  • ಆಲೂಗೆಡ್ಡೆ-25 ರೂ.
  • ಬೆಳ್ಳುಳ್ಳಿ 30-60 ರೂ.
  • ಸೀಮೆ ಬದನೆಕಾಯಿ-35 ರೂ.

ಇದನ್ನೂ ಓದಿ: India COVID report.. ದೇಶದಲ್ಲಿ 21,411 ಹೊಸ ಕೋವಿಡ್ ಕೇಸ್​ ಪತ್ತೆ, 67 ಮಂದಿ ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.