ETV Bharat / city

ನವರಾತ್ರಿ ಸಂದರ್ಭ ಮೈಸೂರು ಮೈಗಾಲಯಕ್ಕೆ ಭೇಟಿ ಕೊಟ್ಟವರೆಷ್ಟು, ಸಂಗ್ರಹವಾದ ಹಣ ಎಷ್ಟು? - Vijayadashami Festival

ನವರಾತ್ರಿ ಉತ್ಸವ ಕಣ್ತುಂಬಿಕೊಳ್ಳಲು ಮೈಸೂರಿಗೆ ಆಗಮಿಸಿದ್ದ ಪ್ರವಾಸಿಗರಲ್ಲಿ ಈ ಬಾರಿ ಮೃಗಾಲಯಕ್ಕೆ ಭೇಟಿ ನೀಡಿದವರ ಸಂಖ್ಯೆ ಕಳೆದ ಬಾರಿಗಿಂತ ಅಧಿಕವಾಗಿದೆ.

tourist-visit-the-mysore-zoo
author img

By

Published : Oct 10, 2019, 5:46 PM IST

ಮೈಸೂರು: ನವರಾತ್ರಿ ಸಂದರ್ಭದಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಒಟ್ಟು 1.65 ಲಕ್ಷ ಮಂದಿ ಭೇಟಿ ನೀಡಿದ್ದು, ₹ 1.59 ಕೋಟಿ ದಾಖಲೆ ಮೊತ್ತ ಸಂಗ್ರಹವಾಗಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ₹ 55 ಲಕ್ಷ ಅಧಿಕ ಹಣ ಸಂಗ್ರಹವಾಗಿದೆ. ಆಯುಧ ಪೂಜೆ ದಿನ 30,273 ಮಂದಿ, ವಿಜಯ ದಶಮಿ ದಿನ 78,286 ಮಂದಿ ಭೇಟಿ ನೀಡಿದ್ದಾರೆ ಎಂದು ಮೃಗಾಲಯದ ಪ್ರಾಧಿಕಾರದ ನಿರ್ವಾಹಕರು ತಿಳಿಸಿದ್ದಾರೆ.

ಕಳೆದ ದಸರಾದಲ್ಲಿ (2018) 1.56 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ₹1.05 ಕೋಟಿ ಹಣ ಸಂಗ್ರಹವಾಗಿತ್ತು. ಈ ಬಾರಿ ಅತಿ ಹೆಚ್ಚು ಜನ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ.

Intro:ಮೈಸೂರು: ನವರಾತ್ರಿಯ ೧೦ ದಿನಗಳಲ್ಲಿ ಮೃಗಾಲಯಕ್ಕೆ ಒಟ್ಟು ೧.೬೫ ಲಕ್ಷ ಮಂದಿ ಭೇಟಿ ನೀಡಿ, ಟಿಕೆಟ್ ಶುಲ್ಕ ೧.೫೯ ಕೋಟಿ ದಾಖಲೆ ಹಣ ಸಂಗ್ರಹವಾಗಿದೆ.Body:

ನವರಾತ್ರಿಯ ೧೦ ದಿನ ಮೈಸೂರು ಚಾಮರಾಜೇಂದ್ರ ಮೃಗಾಲಯಕ್ಕೆ ೧.೬೫ ಲಕ್ಷ ಮಂದಿ ಭೇಟಿ ನೀಡಿ ಇದರಿಂದ ಟಿಕೆಟ್ ರೂಪದಲ್ಲಿ ೧.೫೯ ಹಣ ಸಂಗ್ರಹವಾಗಿದ್ದು. ಕಳೆದ ವರ್ಷಕ್ಕೆ ಹೋಲಿಸಿದರೆ ೫೫ ಲಕ್ಷ ಅಧಿಕ ಹಣ ಸಂಗ್ರಹವಾಗಿದೆ. ಆಯುಧ ಪೂಜೆ ದಿನ ೩೦,೨೭೩ ಮಂದಿ, ವಿಜಯದಶಮಿ ದಿನ ೭೮,೩೮೬ ಮಂದಿ ಭೇಟಿ ನೀಡಿದ್ದಾರೆ. ಕಳೆದ ೨೦೧೪ ರಲ್ಲಿ ದಸರಾ ಸಂದರ್ಭದಲ್ಲಿ ೧.೨೩ ಲಕ್ಷ ಮಂದಿ ಭೇಟಿ ನೀಡಿ ೬೯.೧೭ ಲಕ್ಷ ಹಣ ಸಂಗ್ರಹವಾಗಿತ್ತು , ೨೦೧೮ ರಲ್ಲಿ ೧.೫೬ ಲಕ್ಷ ಜನ ಭೇಟಿ ನೀಡಿ ೧.೦೫ ಕೋಟಿ ಹಣ ಸಂಗ್ರಹವಾಗಿದ್ದು ಈ ಬಾರಿ ಅತಿ ಹೆಚ್ಚು ಜನ ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಮೃಗಾಲಯದ ಪ್ರಾಧಿಕಾರದ ನಿರ್ವಾಹಕರು ತಿಳಿಸಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.