ETV Bharat / city

ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ಪ್ರಗತಿಪರರು

ದಸರಾ ಮಹೋತ್ಸವದ ವೇಳೆ ಚಾಮುಂಡಿ ಬೆಟ್ಟದಲ್ಲಿ ನಡೆಯಬೇಕಿದ್ದ ಮಹಿಷಾ ದಸರಾ ಆಚರಣೆಯನ್ನು ತಡೆದ ಹಿನ್ನೆಲೆಯಲ್ಲಿ ಅಸಮಾಧಾನ ಹಾಗೂ ಆಕ್ರೋಶ ಹೊರಹಾಕಿದ್ದ ಪ್ರಗತಿಪರರು ಇಂದು ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಬಹುಪರಾಕ್ ಕೂಗಿದರು.

author img

By

Published : Oct 27, 2019, 2:09 PM IST

ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ

ಮೈಸೂರು: ದಸರಾ ಮಹೋತ್ಸವದ ವೇಳೆ ಚಾಮುಂಡಿ ಬೆಟ್ಟದಲ್ಲಿ ನಡೆಯಬೇಕಿದ್ದ ಮಹಿಷಾ ದಸರಾ ಆಚರಣೆಯನ್ನು ತಡೆದ ಹಿನ್ನೆಲೆಯಲ್ಲಿ ಅಸಮಾಧಾನ ಹಾಗೂ ಆಕ್ರೋಶ ಹೊರಹಾಕಿದ್ದ ಪ್ರಗತಿಪರರು ಇಂದು ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಬಹುಪರಾಕ್ ಕೂಗಿದರು.

ಮಹಿಷಾಸುರನಿಗೆ ಪ್ರಗತಿಪರರಿಂದ ಪುಷ್ಪಾರ್ಚನೆ

ಪ್ರಗತಿಪರರಾದ ಪ್ರೊ. ಮಹೇಶ್ ಚಂದ್ರಗುರು, ಪ್ರೊ. ಕೆ.ಎಸ್.ಭಗವಾನ್, ಶಾಂತರಾಜ್ ಸೇರಿದಂತೆ ಅನೇಕರು ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮೆಣದಬತ್ತಿಗಳನ್ನು ಹಚ್ಚಿ ಮಹಿಷಾ ಒಬ್ಬ ಉತ್ತಮ ರಾಜ. ಆತನ ವಿರುದ್ಧ ಇಲ್ಲಸಲ್ಲದ ಆರೋಪ‌ ಮಾಡುತ್ತಿದ್ದಾರೆ. ಇತಿಹಾಸವನ್ನು ತಿಳಿಸಬೇಕಿದೆ ಎಂದರು.

ಇನ್ನು ಸಂಸದ ಪ್ರತಾಪ್​ ಸಿಂಹರಿಗೆ ಧನ್ಯವಾದ ಅರ್ಪಿಸಬೇಕು. ಮೈಸೂರು ಜಿಲ್ಲೆಗೆ ಸೀಮಿತವಾಗಿದ್ದ ಮಹಿಷಾ ಆಚರಣೆಯನ್ನು ದೇಶಕ್ಕೆ ಗೊತ್ತಾಗುವಂತೆ ಮಾಡಿದ್ದಾರೆ. ನೈಜ ಇತಿಹಾಸವನ್ನು ಜನರಿಗೆ ತಿಳಿಸಬೇಕು‌ ಎಂದು ಪ್ರಗತಿಪರರು ಹೇಳಿದರು.

Intro:ಮಹಿಷಾಸುರನಿಗೆ ಪುಷ್ಪಾರ್ಚನೆ

Body:ಮಹಿಷಾಸುರ

Conclusion:ಮಹಿಷಾಸುರನಿಗೆ ಪುಷ್ಪಾರ್ಚನೆ ಪ್ರತಾಪಸಿಂಹನಿಗೆ ಧನ್ಯವಾದ ಅರ್ಪಿಸಿದ ಪ್ರಗತಿಪರರು
ಮೈಸೂರು:

ವಾಯ್ಸ್
:ದಸರಾ ಮಹೋತ್ಸವದ ವೇಳೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ನಡೆಯಬೇಕಿದ್ದ ಮಹಿಷಾ ದಸರಾ ಆಚರಣೆಯನ್ನು ತಡೆದ ಹಿನ್ನೆಲೆಯಲ್ಲಿ ಅಸಮಾಧಾನ ಹಾಗೂ ಆಕ್ರೋಶ ಹೊರಹಾಕಿದ್ದ ಪ್ರಗತಿಪರರು ಇಂದು ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಬಹುಪರಾಕ್ ಕೂಗಿದರು.

ಹೌದು ,ಪ್ರಗತಿಪರರಾದ ಪ್ರೊ.ಮಹೇಶ್ ಚಂದ್ರಗುರು, ಪ್ರೊ.ಕೆ.ಎಸ್.ಭಗವಾನ್, ಶಾಂತರಾಜ್ ಸೇರಿದಂತೆ ಅನೇಕರು ಮಹಿಷಾಸುರ ಮಹಿಷಾಸುರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮೆಣದಬತ್ತಿಗಳನ್ನು ಹಚ್ಚಿ,ಮಹಿಷಾ ಒಬ್ಬ ಉತ್ತಮ ರಾಜ ಆತನ ವಿರುದ್ಧ ಇಲ್ಲಸಲ್ಲದ ಆರೋಪ‌ ಮಾಡುತ್ತಿದ್ದಾರೆ.ಇತಿಹಾಸವನ್ನು ತಿಳಿಸಬೇಕಿದೆ ಎಂದು‌‌ ಸಂದೇಶ ಸಾರಿದರು.

ಪ್ರೊ.ಕೆ.ಎಸ್.ಭಗವಾನ್
ಪ್ರಗತಿಪರ ಚಿಂತಕ ಬೈಟ್
ಸಂಸದ ಪ್ರತಾಪಸಿಂಹರಿಗೆ ಧನ್ಯವಾದ ಅರ್ಪಿಸಬೇಕು.ಮೈಸೂರು ಜಿಲ್ಲೆಗೆ ಸೀಮಿತವಾಗಿದ್ದ ಮಹಿಷಾ ಆಚರಣೆಯನ್ನು ದೇಶಕ್ಕೆ ಗೊತ್ತಾಗುವಂತೆ ಮಾಡಿದ್ದಾರೆ.ಚಾಮುಂಡೇಶ್ವರಿ ನಿಜವಾಗಿಯೂ ಒರ್ವ ಬೌದ್ಧ ಬಿಕ್ಕು ಆಕೆಯನ್ನು ವಿಜೃಂಭಣೆಯಿಂದ ಮೆರಸಲಾಗುತ್ತಿದೆ.ನೈಜ ಇತಿಹಾಸವನ್ನು ಜನರಿಗೆ ತಿಳಿಸಬೇಕು‌ ಎಂದು ಹೇಳಿದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.