ETV Bharat / city

ಬಿಸಿಲಿಗೆ ಕಾದು ಕೆಂಡವಾಗಿದ್ದ ಸಾಂಸ್ಕೃತಿಕ ನಗರಿಗೆ ತಂಪೆರದ ಮಳೆರಾಯ - kannada news

ಕಳೆದ ಎರಡು ತಿಂಗಳುಗಳಿಂದ ಬಿಸಿಲಿಗೆ ತತ್ತರಿಸಿದ್ದ ಸಾಂಸ್ಕೃತಿಕ ನಗರಿಯ ಜನರಿಗೆ ವರುಣ ಕೊಂಚ ರಿಲೀಫ್​ ನೀಡಿದ್ದಾನೆ.

ಸಾಂಸ್ಕೃತಿಕ ನಗರಿಗೆ ತಂಪೆರದ ಮಳೆರಾಯ
author img

By

Published : Apr 9, 2019, 11:39 AM IST

ಮೈಸೂರು: ಬೇಸಿಗೆ ಬೇಗೆಯಿಂದ ಬಳಲಿ ಕಾದ ಕಬ್ಬಿಣದಂತಾಗಿದ್ದ ಸಾಂಸ್ಕೃತಿಕ ನಗರಿಗೆ ಮಳೆರಾಯನ ಆಗಮನದಿಂದ ಕೂಲ್ ಆಗಿದೆ.

ಸಾಂಸ್ಕೃತಿಕ ನಗರಿಗೆ ತಂಪೆರದ ಮಳೆರಾಯ

ಕಳೆದ ಎರಡು ತಿಂಗಳಿನಿಂದ ಬೇಸಿಗೆ ಬಿಸಿಲಿಗೆ ಭೂಮಿ ಮಾತ್ರವಲ್ಲ, ಜನರು ಹಾಗೂ ಜಾನುವಾರು, ಕಾಡು ಪ್ರಾಣಿಗಳು ಬಳಲಿ ನೀರಿಗಾಗಿ ಹಾಹಾಕರ ಅನುಭವಿಸುವಂತಾಗಿದೆ. ಭೂಮಿ ಯಾವಾಗ ತಂಪಾಗುತ್ತಪ್ಪ ಅಂದುಕೊಂಡವರಿಗೆ ಮಳೆ ತಂಪೆರೆದಿದೆ. ಹಲವು ಕಡೆ ಮಳೆ ಬರಲಿ ಎಂದು ಪ್ರಾರ್ಥನೆ ಮಾಡುತ್ತಿದ್ದವರೂ ಸಹ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ ವರುಣದೇವ ಕೃಪೆ ತೋರಿದ್ದು, ಯುಗಾದಿಯ ವರ್ಷಾರಂಭದಲ್ಲಿಯೇ ಮಳೆ ಬರುತ್ತಿರುವುದು ಮುಂಗಾರಿಗೆ ಶುಭ ಸೂಚನೆ ನೀಡಿದೆ ಅಂತಿದ್ದಾರೆ ರೈತರು.

Intro:ಸಾಂಸ್ಕೃತಿಕ ನಗರಿಯಲ್ಲಿ ಮಳೆ ಅಬ್ಬರ

Body:ಸಾಂಸ್ಕೃತಿಕ ನಗರಿಯಲ್ಲಿ ಮಳೆ ಅಬ್ಬರ

Conclusion:ಸಾಂಸ್ಕೃತಿಕ ನಗರಿಯಲ್ಲಿ ಮಳೆ ಅಬ್ಬರ, ಕಾದಕಬ್ಬಿಣದಂತಿದ್ದ ತಂಪೋ ತಂಪೋ....
ಮೈಸೂರು: ಬೇಸಿಗೆ ಬೇಗಯಿಂದ ಬಳಲಿ ಕಾದ ಕಬ್ಬಿಣದಂತಾಗಿದ್ದ ಇಳೆ, ವರುಣಾ ಕೃಪೆ ತೋರಿ ತಂಪೋ ತಂಪೋ ಎನ್ನುವಂತೆ ಮಾಡಿದ್ದಾನೆ‌.
ಕಳೆದ ಎರಡು ತಿಂಗಳಿನಿಂದ ಬೇಸಿಗೆ ಬೀಸಿಲಿಗೆ ಇಳೆ ಮಾತ್ರವಲ್ಲ,ಜನರು ಹಾಗೂ ಜಾನುವಾರು, ಕಾಡು ಪ್ರಾಣಿಗಳು ಬಳಲಿ ನೀರಿಗಾಗಿ ಹಾಹಾಕರ ಪಡುತ್ತ.ಭೂಮಿಗೆ ಎಂದೂ ಮಳೆ ಆರಂಭವಾಗುತ್ತದೆ ಎಂದು ಆಕಾಶದತ್ತ ನೋಡುತ್ತಿದ್ದರು.
ಅಲ್ಲದೇ ಹಲವು ಕಡೆ ಮಳೆ ಬರಲಿ ಎಂದು ಪ್ರಾರ್ಥನೆ ಕೂಡ ಮಾಡುತ್ತಿದ್ದರು.ಆದರಿಂಗ ಯುಗಾದಿಯ ಆರಂಭದ ವರ್ಷಾರಂಭದಲ್ಲಿಯೇ ಮಳೆ ಬರುತ್ತಿರುವು ಮುಂದಿನ ಮುಂಗಾರಿಗೆ ಶುಭ ಸೂಚನೆ ಎನ್ನಲಾಗಿದೆ‌‌.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.