ETV Bharat / city

ಕಾರ್ಮಿಕರಿಗೆ ಮೈಸೂರು ಜಿಲ್ಲಾಡಳಿತ ಆಶ್ರಯ

ಆಶ್ರಯ ಕೇಂದ್ರಗಳಲ್ಲಿ ತಂಗಿರುವ ಕೂಲಿ ಮತ್ತು ಕಟ್ಟಡ ಕಾರ್ಮಿಕರಿಗೆ ಜಿಲ್ಲಾಡಳಿತ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದೆ. ಲಾಕ್​ಡೌನ್​ ಮುಗಿಯುವವರೆಗೂ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಿದೆ.

author img

By

Published : Apr 4, 2020, 7:56 PM IST

Wage workers
ಆಶ್ರಯ ಪಡೆದ ಕೂಲಿ ಕಾರ್ಮಿಕರು

ಮೈಸೂರು: ದಿನಗೂಲಿ ಕೆಲಸಕ್ಕಾಗಿ ದೇಶದ ವಿವಿಧ ರಾಜ್ಯಗಳಿಂದ ಮೈಸೂರಿಗೆ ಬಂದ ಕಾರ್ಮಿಕರು ಲಾಕ್​​ಡೌನ್​​​ನಿಂದ ಪುನರ್ ವಸತಿ ಶಿಬಿರಗಳಲ್ಲಿ ವಾಸ್ತವ್ಯ ಹೂಡಿದ್ದಾರೆ.

ಒಟ್ಟು ಮೈಸೂರಿನಲ್ಲಿ 10,000 ಕ್ಕೂ ಮಂದಿ ಈಗ ಪುನರ್​ ವಸತಿ ಕೇಂದ್ರಗಳಲ್ಲೇ ಆಶ್ರಯ ಪಡೆಯುತ್ತಿದ್ದಾರೆ. ಪುನರ್ ವಸತಿ ಕೇಂದ್ರಗಳಲ್ಲಿ ಇರುವ ಕೆಲವರು ತಮ್ಮ ಕಷ್ಟವನ್ನು ಹಂಚಿಕೊಂಡಿದ್ದು ಹೀಗೆ.

ಕಾರ್ಮಿಕರಿಗೆ ಮೈಸೂರು ಜಿಲ್ಲಾಡಳಿತ ಆಶ್ರಯ

ಸಾಂಸ್ಕೃತಿಕ ನಗರಿಗೆ ದೇಶದ ಬಿಹಾರ, ಪಶ್ಚಿಮ ಬಂಗಾಳ, ಅಸ್ಸೋಂ ಸೇರಿದಂತೆ ವಿವಿಧ ರಾಜ್ಯಗಳ 6,000ಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರು, ಪೇಂಟರ್ಸ್​​​​ ಮತ್ತು ಕೈಗಾರಿಕಾ ಪ್ರದೇಶ ಹೆಬ್ಬಾಳ, ತಾಂಡವಪುರ, ಕಡಕೋಳದಲ್ಲಿ ಕೆಲಸ ಮಾಡುವ ಕಾರ್ಮಿಕರು ನಗರದ 10 ಪುನರ್ ವಸತಿ ಶಿಬಿರಗಳಲ್ಲಿ ತಂಗಿದ್ದಾರೆ. ಜಿಲ್ಲಾಡಳಿತ ಅವರಿಗಾಗಿ ವಸತಿ, ಊಟದ ವ್ಯವಸ್ಥೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.