ETV Bharat / city

ಚಾಮುಂಡಿ ಬೆಟ್ಟದ ಮೆಟ್ಟಿಲು ಸ್ವಚ್ಛಗೊಳಿಸಿದ ಮಾಜಿ ಸೈನಿಕರು

ಮೈಸೂರಿನ ನೂರಾರು ಮಾಜಿ ಸೈನಿಕರು ಹಾಗೂ ಸೈನ್ಯಕ್ಕೆ ಆಯ್ಕೆ ಆಗಿರುವ 29 ಯುವಕರು, ಚಾಮುಂಡಿ ಬೆಟ್ಟದ 1,008 ಮೆಟ್ಟಿಲುಗಳ ಅಕ್ಕಪಕ್ಕದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಕಸ, ಪ್ಲಾಸ್ಟಿಕ್ ಬಾಟಲ್​ಗಳು ಹಾಗೂ ಇತರೆ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿದರು.

former-soldiers-who-cleared-the-staircase-of-chamundi-hill
ಚಾಮುಂಡಿ ಬೆಟ್ಟದ ಮೆಟ್ಟಿಲು ಸ್ವಚ್ಚಗೊಳಿಸಿದ ಮಾಜಿ ಸೈನಿಕರು
author img

By

Published : Jan 4, 2021, 3:25 PM IST

ಮೈಸೂರು: ಚಾಮುಂಡಿ ಬೆಟ್ಟದ 1,008 ಮೆಟ್ಟಿಲುಗಳನ್ನು ಸ್ವಚ್ಛಗೊಳಿಸುವ ಮೂಲಕ ಮಾಜಿ ಸೈನಿಕರು ಸ್ವಚ್ಛ ಭಾರತ್​ ಅಭಿಯಾನದಡಿ ಶ್ರಮದಾನ ಮಾಡಿದರು.

former-soldiers-who-cleared-the-staircase-of-chamundi-hill
ಚಾಮುಂಡಿ ಬೆಟ್ಟದ ಮೆಟ್ಟಿಲು ಸ್ವಚ್ಛಗೊಳಿಸಿದ ಮಾಜಿ ಸೈನಿಕರು

ಮೈಸೂರಿನ ನೂರಾರು ಮಾಜಿ ಸೈನಿಕರು ಹಾಗೂ ಸೈನ್ಯಕ್ಕೆ ಆಯ್ಕೆ ಆಗಿರುವ 29 ಯುವಕರು, ಚಾಮುಂಡಿ ಬೆಟ್ಟದ 1,008 ಮೆಟ್ಟಿಲುಗಳ ಅಕ್ಕಪಕ್ಕದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಕಸ, ಪ್ಲಾಸ್ಟಿಕ್ ಬಾಟಲ್​ಗಳು ಹಾಗೂ ಇತರೆ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿದರು.

ಚಾಮುಂಡಿ ಬೆಟ್ಟಕ್ಕೆ ಹೋಗುವ ಜನರು ಎಲ್ಲೆಂದರಲ್ಲಿ ಕಸ, ಪ್ಲಾಸ್ಟಿಕ್ ಚೀಲಗಳನ್ನು ಬಿಸಾಡಿ ಹೋಗುತ್ತಾರೆ. ಇದನ್ನು ಗಮನಿಸಿದ ಸೈನಿಕರು, 25 ಚೀಲಕ್ಕೂ ಹೆಚ್ಚಿನ ಕಸ ತೆರವುಗೊಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.