ETV Bharat / city

ಮೂರು ಕರುಗಳಿಗೆ ಜನ್ಮ ನೀಡಿದ ಗೋಮಾತೆ : ಮೈಸೂರಲ್ಲಿ ಅಚ್ಚರಿಯ ಸಂಗತಿ - Cow gave birth to tree calf

ಸದ್ಯ ಹೆಚ್.ಡಿ.ಕೋಟೆ ತಾಲೂಕಿನ ಆನಗಟ್ಟಿ ಗ್ರಾಮದ ಮುದ್ದಣ ಎಂಬುವರಿಗೆ ಸೇರಿದ ಹಸು 3 ಕರುಗಳಿಗೆ ಜನ್ಮ‌ನೀಡಿದ್ದು, ಅದರಲ್ಲಿ 2 ಕರುಗಳು ಹುಟ್ಟಿದ 10 ನಿಮಿಷಗಳಲ್ಲಿ‌ ಸಾವನ್ನಪ್ಪಿವೆ ಇನ್ನೊಂದು ಕರು ಮಾತ್ರ ಉಳಿದಿದೆ..

Cow gave birth to tree calf to in mysore

author img

By

Published : Apr 24, 2021, 4:55 PM IST

ಮೈಸೂರು : ಜಿಲ್ಲೆಯ ಹೆಚ್.ಡಿ ತಾಲೂಕಿನ ಆನಗಟ್ಟಿ ಗ್ರಾಮದಲ್ಲಿ ಹಸುವೊಂದು 3 ಕರುಗಳಿಗೆ ಜನ್ಮ ನೀಡಿ ನೋಡುಗಲ್ಲಿ ಅಚ್ಚರಿ ಮೂಡಿಸಿದೆ.

ಹಸು ಒಂದು ಕರುವಿಗೆ ಜನ್ಮ ನೀಡುವುದು ಸಾಮನ್ಯ . ಆದರೆ, ಅದಕ್ಕಿಂತ ಹೆಚ್ಚು ಕರುಗಳಿಗೆ ಜನ್ಮ ನೀಡಿದರೆ ಅದು ಆಶ್ಚರ್ಯ.

ಸದ್ಯ ಹೆಚ್.ಡಿ.ಕೋಟೆ ತಾಲೂಕಿನ ಆನಗಟ್ಟಿ ಗ್ರಾಮದ ಮುದ್ದಣ ಎಂಬುವರಿಗೆ ಸೇರಿದ ಹಸು 3 ಕರುಗಳಿಗೆ ಜನ್ಮ‌ನೀಡಿದ್ದು, ಅದರಲ್ಲಿ 2 ಕರುಗಳು ಹುಟ್ಟಿದ 10 ನಿಮಿಷಗಳಲ್ಲಿ‌ ಸಾವನ್ನಪ್ಪಿವೆ ಇನ್ನೊಂದು ಕರು ಮಾತ್ರ ಉಳಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.