ETV Bharat / city

ಲಾಕ್​​ಡೌನ್​ನಲ್ಲೂ ಪಕ್ಷಿಗಳ ಆರೈಕೆ ಮಾಡುತ್ತಿರುವ ಮೈಸೂರಿನ ಅನಿತಾ - mysore women provide food for birds

ಹಾಲಿನ ಬೂತ್​​ ನಡೆಸುತ್ತಿರುವ ಅನಿತಾ ದಿನನಿತ್ಯ ಆಹಾರ ಅರಸಿ ಬರುವ ಪಕ್ಷಿಗಳಿಗೆ ಆಹಾರ ನೀಡುತ್ತಿದ್ದಾರೆ. ವಿಶೇಷ ಅಂದ್ರೆ ಕಾಗೆ ಸೇರಿದಂತೆ ಇನ್ನಿತರ ಪಕ್ಷಿಗಳು ಯಾವುದೇ ಭಯವಿಲ್ಲದೆ ಇವರ ಅಂಗಡಿಯಲ್ಲಿ ಬಂದು ಕುಳಿತು ಆಹಾರ ತಿಂದು ಹೋಗುತ್ತವೆ.

anita-is-taking-care-of-the-birds-at-the-lockdown-also
ಪಕ್ಷಿಗಳ ಹಾರೈಕೆ
author img

By

Published : May 14, 2021, 7:06 PM IST

Updated : May 14, 2021, 7:36 PM IST

ಮೈಸೂರು: ಕಳೆದ 7 ವರ್ಷಗಳಿಂದ ಪಕ್ಷಿಗಳಿಗೆ ಆಹಾರ ಮತ್ತು ನೀರು ಉಣಿಸುವ ಕೆಲಸ ಮಾಡುತ್ತಿರುವ ನಗರ ನಿವಾಸಿ ಅನಿತಾ ಅವರು ಲಾಕ್​ಡೌನ್​ ಸಮಯದಲ್ಲಿಯೂ ಸಹ ತಮ್ಮ ಕಾರ್ಯ ಮುಂದುವರೆಸಿದ್ದಾರೆ.

ಲಾಕ್​​ಡೌನ್​ನಲ್ಲೂ ಪಕ್ಷಿಗಳ ಆರೈಕೆ ಮಾಡುತ್ತಿರುವ ಅನಿತಾ

ನಗರದಲ್ಲಿ ಹಾಲಿನ ಬೂತ್​​ ನಡೆಸುತ್ತಿರುವ ಅನಿತಾ ದಿನನಿತ್ಯ ಆಹಾರ ಅರಸಿ ಬರುವ ಪಕ್ಷಿಗಳಿಗೆ ಆಹಾರ ನೀಡುತ್ತಿದ್ದಾರೆ. ವಿಶೇಷ ಅಂದ್ರೆ ಕಾಗೆ ಸೇರಿದಂತೆ ಇನ್ನೀತರ ಪಕ್ಷಿಗಳು ಯಾವುದೇ ಭಯವಿಲ್ಲದೆ ಇವರ ಅಂಗಡಿಯಲ್ಲಿ ಬಂದು ಕುಳಿತು ಆಹಾರ ತಿಂದು ಹೋಗುತ್ತವೆ.

ಕಳೆದ 7 ವರ್ಷಗಳಿಂದ ನಿರಂತರ ಸೇವೆಯನ್ನು ಮಾಡುತ್ತಾ, ಆತ್ಮತೃಪ್ತಿಯನ್ನು ಕಂಡುಕೊಂಡಿರುವ ಅನಿತಾ ಅವರು, ಲಾಕ್​ಡೌನ್​ನಂತಹ ಸಮಯದಲ್ಲಿಯೂ ತಮ್ಮ ನಿಸ್ವಾರ್ಥ ಸೇವೆ ಮುಂದುವರೆಸಿರುವುದು ಶ್ಲಾಘನೀಯ.

Last Updated : May 14, 2021, 7:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.