ಮಂಗಳೂರು: ಮಳೆ ಗಾಳಿಗೆ ವಿದ್ಯುತ್ ಕಂಬ ಮುರಿದು ಬಿದ್ದಿರುವ ಘಟನೆ ಮುಕ್ಕ ಚೆಕ್ ಪೋಸ್ಟ್ ಪಕ್ಕದ ಕೊಂಕಣಬೈಲು ಎಂಬಲ್ಲಿ ನಡೆದಿದೆ.
ಪಂಜ ಭಾಸ್ಕರ್ ಭಟ್ ಎನ್ನುವವರ ಮನೆಯ ಮುಂಭಾಗ ತಡರಾತ್ರಿ ಸುಮಾರು 1:30 ಕ್ಕೆಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಶಬ್ದ ಕೇಳಿ ಮನೆಯವರು ಎಚ್ಚರಗೊಂಡಿದ್ದರಿಂದ ಅನಾಹುತ ತಪ್ಪಿದೆ.