ETV Bharat / city

ಮಂಗಳೂರಿನಲ್ಲಿ ಇಬ್ಬರು‌ ಮಕ್ಕಳೊಂದಿಗೆ ತಾಯಿ ನಾಪತ್ತೆ - ಮಕ್ಕಳೊಂದಿಗೆ ತಾಯಿ ನಾಪತ್ತೆ

ಮಾರ್ಚ್​​ 21ರ ರಾತ್ರಿ ಮನೆಯಿಂದ ತೆರಳಿದ್ದ ತಾಯಿ ಮತ್ತು ಆಕೆಯ ಇಬ್ಬರು ಮಕ್ಕಳು ನಾಪತ್ತೆಯಾಗಿರುವ ಘಟನೆ ಮಂಗಳೂರು ತಾಲೂಕಿನ ಕಾಟಿಪಳ್ಳ ಗ್ರಾಮದ ಗಣೇಶಪುರದಲ್ಲಿ ನಡೆದಿದೆ.

mother-missing-with-two-children-in-mangaluru
ಮಂಗಳೂರಿನಲ್ಲಿ ಇಬ್ಬರು‌ ಮಕ್ಕಳೊಂದಿಗೆ ತಾಯಿ ನಾಪತ್ತೆ
author img

By

Published : Mar 29, 2022, 7:35 AM IST

ಮಂಗಳೂರು: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆಯಾಗಿರುವ ಘಟನೆ ಮಂಗಳೂರು ತಾಲೂಕಿನ ಕಾಟಿಪಳ್ಳ ಗ್ರಾಮದ ಗಣೇಶಪುರದಲ್ಲಿ ನಡೆದಿದೆ. ಭಾರತಿ ಮಾದರ (35 ವರ್ಷ) ಮಕ್ಕಳಾದ ಅಮೃತ (11 ವರ್ಷ) ಮತ್ತು ಗಣೇಶ್ (9 ವರ್ಷ) ನಾಪತ್ತೆಯಾದವರು. ಮಕ್ಕಳೊಂದಿಗೆ ಮಾರ್ಚ್​​ 21ರ ರಾತ್ರಿ ಮನೆಯಿಂದ ತೆರಳಿದ ಇವರು ಮನೆಗೆ ಮತ್ತೆ ವಾಪಸ್​ ಆಗಿಲ್ಲ. ಅವರು ಕಾಣೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಭಾರತಿ ಮಾದರ ಅವರಿಗೆ ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದು, ಬಲಗೈಯಲ್ಲಿ ಎಚ್​​ಬಿ ಎಂಬ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇವರ ಮಗಳು ಅಮೃತಾ 5ನೇ ತರಗತಿ ಓದುತ್ತಿದ್ದು, ಪುತ್ರ ಗಣೇಶ 3ನೇ ತರಗತಿ ಓದುತ್ತಿದ್ದನು. ಈ ತಾಯಿ ಮಕ್ಕಳು ಪತ್ತೆಯಾದಲ್ಲಿ ಸುರತ್ಕಲ್ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ: 0824-2220540, ಮೊಬೈಲ್​ ಸಂಖ್ಯೆ:- 9480805360, 9480802345, ಕಂಟ್ರೋಲ್ ರೂಂ: 0824-2220800 ಮೂಲಕ ಸಂಪರ್ಕಿಸುವಂತೆ ಠಾಣಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಕಡಬ: ಅನ್ಯಮತೀಯ ಯುವಕನಿಂದ ಯುವತಿಗೆ ಲೈಂಗಿಕ ಕಿರುಕುಳ ಆರೋಪ; ಯುವಕ ಅರೆಸ್ಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.