ETV Bharat / city

ಎಡಿಬಿ ಕಾಮಗಾರಿ ಕಳಪೆ: ಆರೋಪ ಸಾಬೀತುಪಡಿಸಿದ್ರೆ ರಾಜಕೀಯ ‌ನಿವೃತ್ತಿ ಪಡೀತಾರಂತೆ ಲೋಬೊ - undefined

ಎಡಿಬಿ ಒಂದನೇ ಯೋಜನೆಯ ಬಗ್ಗೆ ಶಾಸಕ ಕಾಮತ್ ಅವರಿಗೆ ಮಾಹಿತಿ ಇಲ್ಲ. ಅರ್ಧಂಬರ್ಧ ಮಾಹಿತಿ ಪಡೆದು‌ ಏನೇನೋ ಮಾತನಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಜೆ. ಆರ್ ಲೋಬೋ ಆರೋಪಿಸಿದ್ದಾರೆ. ಕಾಮತ್​ ಅವರು ಆರೋಪ ಸಾಬೀತುಪಡಿಸಿದ್ರೆ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಲೋಬೊ ಸವಾಲು ಹಾಕಿದ್ದಾರೆ.

ಜೆ. ಆರ್ ಲೋಬೋ
author img

By

Published : May 1, 2019, 7:28 PM IST

ಮಂಗಳೂರು: ನಗರದ ನೀರಿನ‌ ಸಮಸ್ಯೆ ಬಿಗಡಾಯಿಸಲು ಮಾಜಿ ಶಾಸಕ ಜೆ ಆರ್ ಲೋಬೋ ಕಾರಣ ಎಮದು ಆರೋಪಿಸಿದ್ದ ಶಾಸಕ ವೇದವ್ಯಾಸ ಕಾಮತ್​ ಆರೋಪಕಕ್ಕೆ ಲೋಬೊ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಎಡಿಬಿ ನೆರವಿನ ಕಾಮಗಾರಿ ಕಳಪೆ ಆಗಿದೆ ಎಂದು ಶಾಸಕ ಕಾಮತ್ ಮಾಡಿರುವ ಆರೋಪಕ್ಕೆ‌ ಇಂದು ಪ್ರತಿಕ್ರಿಯಿಸಿದರು. ಕಾಮಗಾರಿ ಕಳಪೆ ಎಂದು ಸಾಬೀತುಪಡಿಸಿದರೆ ರಾಜಕೀಯ ‌ನಿವೃತ್ತಿ ಪಡೆಯುತ್ತೇನೆ. ಇಲ್ಲದಿದ್ದರೆ ಕಾಮತ್​ ರಾಜಕೀಯ ನಿವೃತ್ತಿ ಪಡೆಯಲಿ ಎಂದು ಬಹಿರಂಗ ಸವಾಲು ಹಾಕಿದ್ದಾರೆ.

ಎಡಿಬಿ ಕಳಪೆ ಕಾಮಗಾರಿ ಆರೋಪಕ್ಕೆ ಮಾಜಿ ಶಾಸಕ ಲೋಬೊ ತಿರುಗೇಟು

ಶಾಸಕ ಕಾಮತ್​ ಅವರಿಗೆ ಕಾಮಗಾರಿ ಕಳಪೆ ಎಂದು ಹೇಳಿದವರು ಯಾರು?. ಶಾಸಕರು ತಜ್ಞರೆ?. ಕಾಮಗಾರಿಯನ್ನು ತಜ್ಞರಿಂದ ಸರ್ಕಾರ ಪರಿಶೀಲಿಸಲಿ. ಎಡಿಬಿ ಒಂದನೇ ಯೋಜನೆಯ ಬಗ್ಗೆ ಕಾಮತ್ ಅವರಿಗೆ ಮಾಹಿತಿ ಇಲ್ಲ. ಅರ್ಧಂಬರ್ಧ ಮಾಹಿತಿ ಪಡೆದು‌ ಏನೇನೋ ಮಾತನಾಡುತ್ತಿದ್ದಾರೆ ಎಂದು ಲೋಬೊ ಕುಟುಕಿದರು.

ಕಾಮಗಾರಿ ನಡೆಯುತ್ತಿದ್ದ ವೇಳೆ ಪಾಲಿಕೆ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಒಂದು ವೇಳೆ ಕಾಮಗಾರಿ ಕಳಪೆ ಎಂದರೆ ಅದಕ್ಕೆ ಆಗಿನ ಬಿಜೆಪಿ ಸರ್ಕಾರ ಹೊಣೆಯಲ್ಲವೇ ಎಂದು ಇದೇ ವೇಳೆ ಲೋಬೊ ಪ್ರಶ್ನಿಸಿದರು.

Intro:ಮಂಗಳೂರು: ನಗರದ ನೀರಿನ‌ ಸಮಸ್ಯೆ ಬಿಗಾಡಾಯಿಸಲು ಮಾಜಿ ಶಾಸಕರಾದ ಜೆ ಆರ್ ಲೋಬೋ ಅವರು ಪಾಲಿಕೆ ಆಯುಕ್ತರಾಗಿದ್ದ ವೇಳೆಯಲ್ಲಿ ಎಡಿಬಿ ನೆರವಿನ ಕಾಮಗಾರಿ ಕಳಪೆ ಆಗಿರುವುದೆ ಕಾರಣ ಎಂದು ಇತ್ತೀಚೆಗೆ ಶಾಸಕ ವೇದವ್ಯಾಸ ಕಾಮತ್ ಮಾಡಿರುವ ಆರೋಪಕ್ಕೆ‌ ಇಂದು ಪ್ರತಿಕ್ರೀಯಿಸಿದ ಮಾಜಿ ಶಾಸಕ ಜೆ ಆರ್ ಲೋಬೋ ಕಾಮಗಾರಿ ಕಳಪೆ ಎಂದು ಸಾಬೀತುಪಡಿಸಿದರೆ ರಾಜಕೀಯ ‌ನಿವೃತ್ತಿಯಾಗುತ್ತೇನೆ, ಇಲ್ಲದಿದ್ದರೆ ಶಾಸಕರು ರಾಜಕೀಯ ನಿವೃತ್ತಿಯಾಗಲಿ ಎಂದು ಸವಾಲೆಸೆದಿದ್ದಾರೆ.

Body:ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕರಿಗೆ ಕಾಮಗಾರಿ ಕಳಪೆ ಎಂದು ಹೇಳಿದವರು ಯಾರು?ಶಾಸಕರು ತಜ್ಞರೆ? ಕಾಮಗಾರಿಯನ್ನು ತಜ್ಞರಿಂದ ಸರಕಾರ ಪರಿಶೀಲನೆ ನಡೆಸಲಿ. ಎಡಿಬಿ ಒಂದನೇ ಯೋಜನೆಯ ಬಗ್ಗೆ ಶಾಸಕ ಕಾಮತ್ ಅವರಿ ಮಾಹಿತಿ ಇಲ್ಲ. ಅರ್ಧಂಬರ್ಧ ಮಾಹಿತಿ ಪಡೆದು‌ ಏನೇನೋ ಮಾತನಾಡುತ್ತಿದ್ದಾರೆ. ಕಾಮಗಾರಿ ನಡೆಯುತ್ತಿದ್ದ ವೇಳೆ ಪಾಲಿಕೆ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿತ್ತು.ಒಂದು ವೇಳೇ ಕಾಮಗಾರಿ ಕಳಪೆ ಎಂದರೆ ಅದಕ್ಕೆ ಆಗಿನ ಬಿಜೆಪಿ ಸರಕಾರ ಹೊಣೆಯಲ್ಲವೆ ಎಂದು ಪ್ರಶ್ನಿಸಿದರು.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.