ಬೆಳ್ತಂಗಡಿ : 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಿಂಡಿ ಆಣೆಕಟ್ಟಿಗೆ ಶಾಸಕ ಹರೀಶ ಪೂಂಜಾ ಶಿಲಾನ್ಯಾಸ ನೆರವೇರಿಸಿದರು.
ಶಿರ್ಲಾಲು ಗ್ರಾಮದ ಒಸರುಗುಂಡಿಯಲ್ಲಿ ಅಂತರ್ಜಲ ವೃದ್ಧಿಗಾಗಿ 'ಜಲಯಜ್ಞ' ಕಾರ್ಯಕ್ರಮದಡಿ 3 ಕೋಟಿ ರೂ. ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲಾಗುತ್ತಿದ್ದು ಶಾಸಕ ಹರೀಶ್ ಪೂಂಜಾ ಭೂಮಿ ಪೂಜೆ ಮಾಡಿದರು.