ETV Bharat / city

ದ.ಕನ್ನಡ ಜಿಲ್ಲೆಯಲ್ಲಿ ಗ್ರಾ.ಪಂಚಾಯತಿ ಚುನಾವಣೆ: 3,421 ಮಂದಿ ಅಂತಿಮ ಕಣದಲ್ಲಿ - Second Gram Panchayat Election

ಬೆಳ್ತಂಗಡಿ 46, ಪುತ್ತೂರು 22, ಸುಳ್ಯ 25 ಹಾಗೂ ಕಡಬ ತಾಲೂಕಿನ 21 ಗ್ರಾಮ ಪಂಚಾಯತಿಗಳಿಗೆ ಡಿಸೆಂಬರ್ 27ರಂದು 2ನೇ ಹಂತದ ಚುನಾವಣೆ ನಡೆಯಲಿದ್ದು, ಒಟ್ಟು 3,421 ಮಂದಿ ಅಂತಿಮ ಕಣದಲ್ಲಿದ್ದಾರೆ.

3,421 selected for the second phase of Gram Panchayat elections
2ನೇ ಹಂತದ ಗ್ರಾ.ಪಂ.ಚುನಾವಣೆ: 3,421 ಮಂದಿ ಅಂತಿಮ ಕಣದಲ್ಲಿ
author img

By

Published : Dec 20, 2020, 7:42 PM IST

ಮಂಗಳೂರು: ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ದ.ಕ.ಜಿಲ್ಲೆಯಲ್ಲಿ ಒಟ್ಟು 3,421 ಮಂದಿ ಅಂತಿಮ ಕಣದಲ್ಲಿದ್ದಾರೆ.

ಜಿಲ್ಲೆಯ ಬೆಳ್ತಂಗಡಿ 46, ಪುತ್ತೂರು 22, ಸುಳ್ಯ 25 ಹಾಗೂ ಕಡಬ ತಾಲೂಕಿನ 21 ಗ್ರಾಮ ಪಂಚಾಯತಿಗಳಿಗೆ ಡಿಸೆಂಬರ್ 27ರಂದು 2ನೇ ಹಂತದ ಚುನಾವಣೆ ನಡೆಯಲಿದೆ. ಒಟ್ಟು 114 ಗ್ರಾಮ ಪಂಚಾಯಿತಿಗಳ 1,541 ಕ್ಷೇತ್ರಗಳಲ್ಲಿ 41 ಕ್ಷೇತ್ರಗಳಲ್ಲಿ ಅವಿರೋಧವಾಗಿ ಅಭ್ಯರ್ಥಿಗಳು ಆಯ್ಕೆಯಾಗಿದ್ದು, 1,500 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.

ಓದಿ: ಶ್ರೀಕುಕ್ಕೆ ಸುಬ್ರಹ್ಮಣ್ಯದಲ್ಲಿ ಅದ್ಧೂರಿ ಬ್ರಹ್ಮರಥೋತ್ಸವ

ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ವರ್ಗವಾರು ವಿವರ:

ಅನುಸೂಚಿತ ಜಾತಿಯಲ್ಲಿ 371, ಅನುಸೂಚಿತ ಪಂಗಡದಲ್ಲಿ 272, ಹಿಂದುಳಿದ 'ಅ' ವರ್ಗದಲ್ಲಿ 699 ಮಂದಿ, ಹಿಂದುಳಿದ 'ಬಿ' ವರ್ಗದಲ್ಲಿ 138, ಸಾಮಾನ್ಯ 1,921 ಮಂದಿ ಸೇರಿ 3,421 ಮಂದಿ‌ ಅಭ್ಯರ್ಥಿಗಳು ಅಂತಿಮ ಸ್ಪರ್ಧಾ ಕಣದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.