ETV Bharat / city

PUC Result: ದಕ್ಷಿಣ ಕನ್ನಡ ಪ್ರಥಮ.. ವಾಣಿಜ್ಯ ವಿಭಾಗದಲ್ಲಿ ಮೂವರು, ಸೈನ್ಸ್​​ನಲ್ಲಿ ಇಬ್ಬರು ಟಾಪರ್ಸ್ - ದಕ್ಷಿಣ ಕನ್ನಡ

2nd PUC Result Declared: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 'ದಕ್ಷಿಣ ಕನ್ನಡ ಜಿಲ್ಲೆ' ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಸಮರ್ಥ್ ವಿಶ್ವಾಸ್ ಜೋಷಿ - ವಾಣಿಜ್ಯ ವಿಭಾಗ, ಆಳ್ವಾಸ್ ಪಿ ಯು ಕಾಲೇಜು ( ಹಸಿರು ಶರ್ಟ್) 2. ಶ್ರೀ ಕೃಷ್ಣ ಪೆಜತ್ತಾಯ, ವಿಜ್ಞಾನ ವಿಭಾಗ, ಆಳ್ವಾಸ್ ಪಿ ಯು ಕಾಲೇಜು

dakshina kannada
ದಕ್ಷಿಣ ಕನ್ನಡ
author img

By

Published : Jun 18, 2022, 1:07 PM IST

Updated : Jun 18, 2022, 3:48 PM IST

ಮಂಗಳೂರು: ಈ ಬಾರಿ ದ್ವಿತೀಯ ಪಿಯುಸಿ ಶೇಕಡಾವಾರು ಫಲಿತಾಂಶದಲ್ಲಿ 'ದಕ್ಷಿಣ ಕನ್ನಡ' ಜಿಲ್ಲೆ ಶೇ. 90.71 ಫಲಿತಾಂಶ ಪಡೆದುಕೊಂಡಿದೆ. ಇದು ರಾಜ್ಯದಲ್ಲಿ ಅತ್ಯಧಿಕವಾಗಿದೆ. ಕಳೆದ ವರ್ಷ ಷಕೂಡ ದಕ್ಷಿಣ ಕನ್ನಡ ಜಿಲ್ಲೆ ಶೇ. 88.02 ರಷ್ಟು ಫಲಿತಾಂಶ ಗಳಿಸಿ ರಾಜ್ಯದಲ್ಲಿ ಪ್ರಥಮ ಸ್ಥಾನ ಗಳಿಸಿತ್ತು‌. ಈ ಬಾರಿ ಶೇ.2.69 ಹೆಚ್ಚುವರಿ ಪಡೆದು ಮತ್ತೆ ಪ್ರಥಮ ಸ್ಥಾನದಲ್ಲಿದೆ.

ಕೃಷ್ಣ ಪೆಜತ್ತಾಯ
ಶ್ರೀ ಕೃಷ್ಣ ಪೆಜತ್ತಾಯ

ವಾಣಿಜ್ಯ ವಿಭಾಗದಲ್ಲಿ ಮೂವರು, ಸೈನ್ಸ್​​ನಲ್ಲಿ ಇಬ್ಬರು ಟಾಪರ್ಸ್: ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಹಾಗೂ ಇಬ್ಬರು ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಟಾಪರ್ಸ್ ಆಗಿದ್ದಾರೆ.

ಸಮರ್ಥ್ ವಿಶ್ವಾಸ್ ಜೋಷಿ
ಸಮರ್ಥ್ ವಿಶ್ವಾಸ್ ಜೋಷಿ

ವಾಣಿಜ್ಯ ವಿಭಾಗದಲ್ಲಿ ಮೂಡಬಿದಿರೆ ಆಳ್ವಾಸ್ ಪಿಯು ಕಾಲೇಜಿನ ಸಮರ್ಥ್ ವಿಶ್ವಾಸ್ ಜೋಷಿ 595 ಅಂಕ , ಮಂಗಳೂರಿನ ಸಂತ ಅಲೋಶಿಯಸ್ ಪಿಯು ಕಾಲೇಜಿನ ಅನಿಶ ಮಲ್ಯ 595 ಅಂಕ ಮತ್ತು ಮಂಗಳೂರಿನ ಕೆನರಾ ಪಿಯು ಕಾಲೇಜಿನ ಆಚಲ್ ಪ್ರವೀಣ್ ಉಳ್ಳಾಲ್ 595 ಅಂಕ ಪಡೆದು ಟಾಪರ್ ಆಗಿದ್ದಾರೆ.

ವಿಜ್ಞಾನ ವಿಭಾಗದ ಟಾಪರ್​ ಇಲಮ್

ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಇಲಮ್ 597 ಅಂಕ ಮತ್ತು ಮೂಡಬಿದಿರೆ ಆಳ್ವಾಸ್ ಪಿ ಯು ಕಾಲೇಜಿನ ಶ್ರೀಕೃಷ್ಣ ಪೆಜತಾಯ 597 ಅಂಕ ಪಡೆದು ಟಾಪರ್ ಆಗಿದ್ದಾರೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ

Last Updated : Jun 18, 2022, 3:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.