ETV Bharat / city

ನಿದ್ರೆಗೆ ಜಾರಿದ ರೈಲ್ವೆ ಅಧಿಕಾರಿ ಬ್ಯಾಗ್​​ ಕಳವು! - Bangalore Railway officer bag theft news

ಬೆಂಗಳೂರಿನ ರೈಲ್ವೆ ಅಧಿಕಾರಿ ಸಾಯಿರಾ ಅವರ ಬ್ಯಾಗ್ ಅನ್ನು ಕಳವು ಮಾಡಿ ಖದೀಮರು ಎಸ್ಕೇಪ್ ಆಗಿದ್ದಾರೆ.

Railway officers laptop, mobile stolen in hubli
ನಿದ್ರೆಗೆ ಜಾರಿದ ರೈಲ್ವೆ ಅಧಿಕಾರಿ ಲ್ಯಾಪ್‌ಟಾಪ್, ಮೊಬೈಲ್ ಕಳವು
author img

By

Published : Feb 3, 2022, 12:15 PM IST

ಹುಬ್ಬಳ್ಳಿ: ಬೆಂಗಳೂರಿನಿಂದ ಧಾರವಾಡಕ್ಕೆ ರಾಣಿ ಚನ್ನಮ್ಮ ಎಕ್ಸ್​​ಪ್ರೆಸ್ ರೈಲಿನಲ್ಲಿ ರೈಲ್ವೆ ಅಧಿಕಾರಿಯೊಬ್ಬರು ಪ್ರಯಾಣಿಸುವ ವೇಳೆ ಕಳ್ಳರು ಅಂದಾಜು 1.48 ಲಕ್ಷ ರೂ. ಮೌಲ್ಯದ ಒಂದು ಆ್ಯಪಲ್ ಲ್ಯಾಪ್​ಟಾಪ್, ಮೊಬೈಲ್, ಸ್ಮಾರ್ಟ್‌ವಾಚ್ ಬಟ್ಟೆ ಸೇರಿದಂತೆ ಇತರ ಸಾಮಗ್ರಿಗಳಿದ್ದ ಬ್ಯಾಗ್ ಅನ್ನು ಕಳವು ಮಾಡಿ ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಮಂಗಳೂರು: ಏರ್​ಪೋರ್ಟ್​​ನಲ್ಲಿ ಸಿಕ್ಕಿದ್ದ ಚಿನ್ನ ವಜ್ರ ಮಿಶ್ರಿತ ಬಳೆಯನ್ನು ಮಾಲೀಕರ ಕೈ ಸೇರಿಸಿದ ಸಿಬ್ಬಂದಿ

ಬೆಂಗಳೂರಿನ ರೈಲ್ವೆ ಲೇಔಟ್‌ನ ಸಾಯಿರಾ ಅವರು ತಮ್ಮ ಮಗಳೊಂದಿಗೆ ಜ.31 ರಂದು ಕರ್ತವ್ಯದ ನಿಮಿತ್ತ ಧಾರವಾಡಕ್ಕೆ ಪ್ರಯಾಣಿಸುತ್ತಿದ್ದಾಗ ಬ್ಯಾಗ್ ಅನ್ನು ತಮ್ಮ ಬಳಿಯಿಟ್ಟುಕೊಂಡಿದ್ದರು. ಅರಸೀಕೆರೆ ನಿಲ್ದಾಣ ಬಂದಾಗ ಅವರು ನಿದ್ರೆಗೆ ಜಾರಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ರೈಲು ಹುಬ್ಬಳ್ಳಿಗೆ ಬರುವಷ್ಟರಲ್ಲಿ ಕಳ್ಳರು ಬ್ಯಾಗ್ ಎಗರಿಸಿ ಪರಾರಿಯಾಗಿದ್ದಾರೆ. ಈ ಕುರಿತು ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.