ETV Bharat / city

ಕೊರೊನಾ ಕುರಿತು ಜನ ಜಾಗೃತಿಗಾಗಿ ಪೊಲೀಸ್​​ ಪರೇಡ್ - ಕೊರೊನಾ ಕುರಿತು ಜನ ಜಾಗೃತಿಗಾಗಿ ಪೊಲೀಸ್​​ ಪೆರೇಡ್​​

ಮನೆಯಿಂದ ಯಾರೂ ಹೊರ ಬರದಂತೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಜಾಲತಾಣದಲ್ಲಿ ಕೊರೊನಾ ವೈರಸ್​​​ ಕುರಿತು ತಪ್ಪು ಸಂದೇಶ ರವಾನಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅರಿವು ಮೂಡಿಸಿದರು.

awareness about corona virus
ಕೊರೊನಾ ಕುರಿತು ಜನ ಜಾಗೃತಿಗಾಗಿ ಪೊಲೀಸ್​​ ಪೆರೇಡ್
author img

By

Published : Apr 6, 2020, 4:27 PM IST

ಸೇಡಂ: ಕೊರೊನಾ ರೋಗದ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ನೀಡುವವರನ್ನು ಎಚ್ಚರಿಸುವ ಉದ್ದೇಶದಿಂದ ಸೋಮವಾರ ಪಟ್ಟಣದಲ್ಲಿ ಪೊಲೀಸರು ಪರೇಡ್ ನಡೆಸಿದರು.

ಪೊಲೀಸ್ ನಿಲ್ದಾಣದಿಂದ ಡಿಎಸ್​​​​ಪಿ ವೀರಭದ್ರಯ್ಯ ನೇತೃತ್ವದಲ್ಲಿ ಸಿಪಿಐ ರಾಜಶೇಖರ್​ ಹಳಗೋದಿ, ಪಿಐ ಆನಂದರಾವ್​​​​​​, ಪಿಎಸ್ಐ ಸುಶಿಲಕುಮಾರ್​, ಶಿವಶಂಕರ ಸಾಹು, ವಿದ್ಯಾಶ್ರೀ ಸೇರಿದಂತೆ ಸಿಬ್ಬಂದಿ ಪೊಲೀಸ್ ರೈಲು ನಿಲ್ದಾಣ, ಮುಖ್ಯರಸ್ತೆ, ದೊಡ್ಡ ಅಗಸಿ, ಸಣ್ಣ ಅಗಸಿ, ನೂಲಾಗಲ್ಲಿ, ಟೇಕ್ ಏರಿಯಾ, ಮಾರುಕಟ್ಟೆ, ಚೌರಸ್ತಾ ಮಾರ್ಗಗಳಲ್ಲಿ ಪಥ ಸಂಚಲನ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.