ETV Bharat / city

ಕಲಬುರಗಿ ಪೊಲೀಸರ ಕಾರ್ಯಾಚರಣೆ.. ಅಕ್ರಮವಾಗಿ ಸಾಗಿಸುತ್ತಿದ್ದ 33 ಜಾನುವಾರುಗಳ ರಕ್ಷಣೆ

ಕಲಬುರಗಿ ಪೊಲೀಸರ ಕಾರ್ಯಾಚರಣೆ-ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳ ರಕ್ಷಣೆ-ವಾಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು

Illegal transport of cows: Kalburgi police protected them
ಅಕ್ರಮ ಗೋವು ಸಾಗಾಟ: ಕಲಬುರಗಿ ಪೊಲೀಸರಿಂದ 33 ಜಾನುವಾರುಗಳ ರಕ್ಷಣೆ
author img

By

Published : Jul 4, 2022, 12:39 PM IST

ಕಲಬುರಗಿ : ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ ಮಾಡುವಲ್ಲಿ ಕಲಬುರಗಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಜಿಲ್ಲೆಯ ವಾಡಿ ಪಟ್ಟಣದ ಬಲರಾಮ ಚೌಕ್ ಬಳಿ 33 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ.

ಅಕ್ರಮ ಗೋವು ಸಾಗಾಟ: ಕಲಬುರಗಿ ಪೊಲೀಸರಿಂದ 33 ಜಾನುವಾರುಗಳ ರಕ್ಷಣೆ

ಅಕ್ರಮ ಗೋ ಸಾಗಣೆ ಕುರಿತು ಖಚಿತ ಮಾಹಿತಿ ಪಡೆದ ವಾಡಿ ಪೊಲೀಸ್ ಠಾಣೆ ಪಿ.ಎಸ್​.ಐ ಮಹಾಂತೇಶ್ ಪಾಟೀಲ್ ನೇತೃತ್ವದ ತಂಡ ಅಕ್ರಮವಾಗಿ ಸಾಗಿಸುತ್ತಿದ್ದ 17 ಹಸು, 8 ಕರು, 4 ಹೋರಿ, ಸೇರಿ 33 ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ರಕ್ಷಣೆ ಮಾಡಲಾದ ಜಾನುವಾರುಗಳನ್ನು ಕೊಂಚುರಿನ ಗೋಶಾಲೆಗೆ ಹಸ್ತಾಂತರಿಸಲಾಗಿದೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಜಿಂಕೆ ಮಾಂಸ ಪಾಲು ಮಾಡುತ್ತಿದ್ದ ಐವರು ಬೇಟೆಗಾರರು ಜೈಲುಪಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.