ETV Bharat / city

ಮತ್ತಷ್ಟು ವಸತಿ ಶಾಲೆಗಳನ್ನು ನಿರ್ಮಿಸಲು ಸರ್ಕಾರ ಪಣ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ - Construct various development works

ಕಲಬುರಗಿ ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚಿತ್ತಾಪುರ ತಾಲೂಕಿನ ಹಾಗೂ ವಾಡಿ ಪಟ್ಟಣದ ನ್ಯೂಟೌನ್ ಶಿಪ್​ಗೆ ಮಂಜೂರಾದ ವಿವಿಧ ಕಾಮಗಾರಿ ಹಾಗೂ ನಗರೋತ್ಥಾನ, ಮುರಾಜಿ ದೇಸಾಯಿ ವಸತಿ ಸಾಲೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.

Constructs various development works
ನ್ಯೂಟೌನ್​ಶಿಪ್​​ ಮಾದರಿ
author img

By

Published : Jan 10, 2020, 11:01 PM IST

ಕಲಬುರಗಿ: ಏಕಕಾಲಕ್ಕೆ ಇಷ್ಟರ ಮಟ್ಟಿಗೆ ಕಾಮಗಾರಿಗಳು ಉದ್ಘಾಟನೆಯಾಗಿರುವುದು ಇದೇ ಮೊದಲು. ಶಾಸಕ ಪ್ರಿಯಾಂಕ ಖರ್ಗೆ ಅವರು ಬಡಮಕ್ಕಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದ್ದಾರೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚಿತ್ತಾಪುರ ತಾಲೂಕಿನ ಹಾಗೂ ವಾಡಿ ಪಟ್ಟಣದ ನ್ಯೂಟೌನ್ ಶಿಪ್​ಗೆ ಮಂಜೂರಾದ ವಿವಿಧ ಕಾಮಗಾರಿಗಳು ಹಾಗೂ ನಗರೋತ್ಥಾನ, ಮುರಾಜಿ ದೇಸಾಯಿ ವಸತಿ ಶಾಲೆ ಕಾಮಗಾರಿಗಳಿಗೆ ಅಡಿಗಲ್ಲು ಹಾಕುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಹೆಚ್ಚು ವಸತಿ ಶಾಲೆಗಳನ್ನು ಹೊಂದಿರುವ ಹೆಗ್ಗಳಿಕೆಗೆ ಕರ್ನಾಟಕಕ್ಕಿದೆ. 820 ವಸತಿ ಶಾಲೆಗಳಲ್ಲಿ 1.20 ಲಕ್ಷ ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಮತ್ತಷ್ಟು ಶಾಲೆಗಳನ್ನು ನಿರ್ಮಿಸಲು ಚಿಂತನೆ ನಡೆದಿದೆ. ಪ್ರಧಾನಿ ಮೋದಿ ಕೂಡ ಸ್ನಾತಕೋತ್ತರ ವಿದ್ಯಾರ್ಥಿನಿಯರಿಗಾಗಿ ವಸತಿ‌ ಶಾಲೆ ನಿರ್ಮಿಸುವ ಭರವಸೆ ನೀಡಿದ್ದಾರೆ‌ ಎಂದರು.

ವಿವಿಧ ಕಾಮಗಾರಿಗಳಿಗೆ ಚಾಲನೆ

ಶಾಸಕ ಪ್ರಿಯಾಂಕ ಖರ್ಗೆ ಮಾತನಾಡಿ, ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ ₹ 30 ಕೋಟಿ ಅನುದಾನ ಮೀಸಲಿಟ್ಟಿತ್ತು. ಅದೇ ರೀತಿ ಕೇಂದ್ರ ಸರ್ಕಾರವೂ ಜನರನ್ನು ಮುಖ್ಯ ವಾಹಿನಿಗೆ ತರಲು ಮುಂದಾಗಬೇಕು. ಬುದ್ದ, ಬಸವ, ಅಂಬೇಡ್ಕರ್ ಕನಸಿನಂತೆ ಎಲ್ಲಾ ವರ್ಗದವರಿಗೆ ಗುಣಮಟ್ಟದ ಶಿಕ್ಷಣ ನೀಡುವ ಯೋಜನೆ ಅಸ್ತಿತ್ವಕ್ಕೆ ತರಬೇಕು ಎಂದು ಒತ್ತಾಯಿಸಿದರು.

ಚಿತ್ತಾಪುರ ನಾಗವಿ ಕ್ಯಾಂಪಸ್ ಮಾದರಿಯಲ್ಲಿ ವಾಡಿಯ 88 ಎಕರೆಯಲ್ಲಿ ಎಜುಕೇಶನ್ ಹಬ್ ನಿರ್ಮಿಸಲಾಗುತ್ತಿದೆ. ವಾಡಿ ಪಟ್ಟಣವನ್ನು ಅಭಿವೃದ್ಧಿಯತ್ತ ಕೊಂಡ್ಯೊಯಲು ಪ್ರಾಮಾಣಿಕ ಪ್ರಯತ್ನ‌ ನಡೆಸುತ್ತಿದ್ದೇವೆ. ಕಲಬುರಗಿಯಲ್ಲಿ ಐಎಎಸ್, ಕೆಎಎಸ್ ತರಬೇತಿ‌ ಕೇಂದ್ರ ಪ್ರಾರಂಭಿಸುತ್ತಿದ್ದು, ಅದರ ಕಚೇರಿ ತೆರೆಯಲು ಚಿಂತನೆ ನಡೆದಿದೆ. ತೊಗರಿ‌ಗೆ ಬೆಂಬಲ ಬೆಲೆ ₹ 300-500ಕ್ಕೆ ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

Intro:ಕಲಬುರಗಿ:ಏಕಕಾಲಕ್ಕೆ ಎಷ್ಟೊಂದು ಕಾಮಗಾರಿ ಉದ್ಘಾಟನೆಯಾಗಿದ್ದು ಇದೆ ಮೊದಲು. ಶಾಸಕ ಪ್ರಿಯಾಂಕ್ ಖರ್ಗೆ ಅವರು ಬಡ ಮಕ್ಕಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಈ ಕಾಮಗಾರಿ ಅಡಿಗಲ್ಲು ನೆರೆವೇರಿಸಿದ್ದಾರೆ ಎಂದು ಉಪಮುಖ್ಯಮಂತ್ರಿ, ಸಮಾಜಕಲ್ಯಾಣ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚಿತ್ತಾಪುರ ತಾಲೂಕಿನ ಹಾಗೂ ವಾಡಿ ಪಟ್ಟಣದ ನ್ಯೂ ಟೌನ್ ಶಿಪ್ ಗೆ ಮಂಜೂರಾದ ವಿವಿಧ ಕಾಮಗಾರಿ ಹಾಗೂ ನಗರೋತ್ಥಾನ, ಮುರಾಜಿ ದೇಸಾಯಿ ವಸತಿ ಸಾಲೆ ಕಾಮಗಾರಿ ಅಡಿಗಲ್ಲು ಸಮಾರಂಭ ಉದ್ಘಾಟೊಸಿ ಮಾತನಾಡಿದ ಅವರು ಅತಿ ಹೆಚ್ಚು ವಸತಿ ಶಾಲೆ ಹೊಂದಿರುವ ಹೆಗ್ಗಳಿಕೆಗೆ ಕರ್ನಾಟಕ ರಾಜ್ಯ ಪಾತ್ರವಾಗಿದೆ. ಕರ್ನಾಟಕದಲ್ಲಿ ಒಟ್ಟು 820 ವಸತಿ ಶಾಲೆಗಳು ನಿರ್ಮಿಸಲಾಗಿದ್ದು 1,20,000 ಬಡ ಮಕ್ಕಳು ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ವಸತಿ ಶಾಲೆಗಳು ನಿರ್ಮಿಸುವುದರಿಂದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಲು ಸಾಧ್ಯವಾಗಲಿದೆ. ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇನ್ನಷ್ಟು ವಸತಿ ಶಾಲೆಗಳು ಸೇರಿದಂತೆ ಇನ್ನಿತರ ಯೋಜನೆಗಳು ಜಾರಿಗೆ ತರವ ಚಿಂತನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೊಡ ಸ್ಥಾನಕೊತ್ತರ ಪದವಿ ವಿದ್ಯಾರ್ಥಿನಿಯರಿಗಾಗಿ ವಸತಿ‌ ಶಾಲೆ ನಿರ್ಮಾಣದ ಭರವಸೆಯನ್ನು ನೀಡಿದ್ದಾರೆ‌ ಎಂದರು.

ಇದೇ ವೇಳೆ ಮಾತನಾಡಿದ ಶಾಸಕ ಪ್ರೀಯಾಂಕ್ ಖರ್ಗೆ, ಕಲ್ಯಾಣ ಎಂದರೆ ಕೇವಲ ಜನಪ್ರಿಯತೆ ಅಲ್ಲ, ನಿಜವಾದ ಕಲ್ಯಾಣ ದೇಶದ‌ ಕಟ್ಟಕಡೆಯ ವ್ಯಕ್ತಿಗೆ ಆರ್ಥಿಕ ಮತ್ತು ಸಾಮಾಜಿವಾಗಿ ಭದ್ರತೆ ನೀಡಿದಾಗ ಮಾತ್ರ ನಿಜವಾದ ಕಲ್ಯಾಣವಾಗುತ್ತದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ 30 ಕೋಟಿ ಅನುದಾನ ಮೀಸಲಿಡಲಾಗಿದೆ. ಇದೆ ರೀತಿ ಕೇಂದ್ರ ಸರ್ಕಾರವೂ ಜನರನ್ನು ಮುಖ್ಯ ವಾಹಿನಿಗೆತರಲು ಮುಂದಾಗಬೇಕು. ಬುದ್ದ, ಬಸವ ಅಂಬೇಡ್ಕರ್ ಅವರ ಕನಸಿನಂತೆ ಎಲ್ಲಾ ವರ್ಗದವರಿಗೆ ಗುಣ ಮಟ್ಟದ ಶಿಕ್ಷಣ ನೀಡುವ ಯೋಜನೆ ಅಸ್ತಿತ್ವಕ್ಕೆ ತರಬೇಕು. ಹಿಂದುಳಿದ ತಾಲೂಕಿನಲ್ಲಿಯೂ ಶಿಕ್ಷಣದಲ್ಲಿ ಸ್ಪರ್ಧೆ ಏರ್ಪಟ್ಟಿದೆ‌. ಚಿತ್ತಾಪುರ ನಾಗವಿ ಕ್ಯಾಂಪಸ್ ಮಾದರಿಯಲ್ಲಿ ವಾಡಿಯಲ್ಲಿ 88 ಎಕರೆಯಲ್ಲಿ ಎಜುಕೇಶನ್ ಹಬ್ ನಿರ್ಮಾಣ ಮಾಡಲಾಗುತ್ತಿದೆ. ವಾಡಿ ಪಟ್ಟಣವನ್ನು ಅಭಿವೃದ್ಧಿಯತ್ತ ಕೊಂಡ್ಯೊಯಲು ಪ್ರಾಮಾಣಿಕ ಪ್ರಯತ್ನ‌ ನಡೆಸುತ್ತಿದ್ದೇವೆ. ಕಲಬುರಗಿಯಲ್ಲಿ ಐ ಎ ಎಸ್ ಕೆ ಎ ಎಸ್ ತರಬೇತಿ‌ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಇದರ ಒಂದು ಬ್ರಾಂಚ್ ಚಿತ್ತಾಪುರ ಪಟ್ಟಣದಲ್ಲಿ ತೆರೆಯಲು ಚಿಂತನೆ ಕೊಡ ನಡೆದಿದೆ. ಈ ಭಾಗದಲ್ಲಿ ಅನೇಕ ವಿದ್ಯಾರ್ಥಿಗಳು ಐ ಎ ಎಸ್, ಕೆ ಎ ಎಸ್ ಅಧಿಕಾರಗಳಾಗಿದ್ದಾರೆ ಎಂದು ತಿಳಿಸಿದರು‌. ಇನ್ನು ತೊಗರಿ‌ ಬೆಂಬಲ ಬೆಲೆ 300 ರಿಂದ 500ಕ್ಕೆ ಹೆಚ್ಚಿಸುವುದು ಸೇರಿದಂತೆ ತೊಗರಿ‌ ಖರೀದಿ ಲಿಮಿಟ್ ಹೆಚ್ಚಿಸುವಂತೆ ಗೊಂವಿಂದ್ ಕಾರಜೋಳ ಅವರಿಗೆ ಪ್ರೀಯಾಂಕ್ ‌ಖರ್ಗೆ ಅವರು‌ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯರಾದ ತಿಪ್ಪಣಪ್ಪ ‌ಕಮಕನೂರ್, ಬಿ ಜಿ ಪಾಟೀಲ್, ಜಿಲ್ಲಾಧಿಕಾರಿ ಬಿ ಶರತ್, ಜಿಲ್ಲಾ ಪಂಚಾಯತ್ ಸಿಇಓ ಪಿ‌ ರಾಜಾ, ಎಸ್ ಪಿ ಯಡಾ ಮಾರ್ಟಿನ್ ಸೇರಿತ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.Body:ಕಲಬುರಗಿ:ಏಕಕಾಲಕ್ಕೆ ಎಷ್ಟೊಂದು ಕಾಮಗಾರಿ ಉದ್ಘಾಟನೆಯಾಗಿದ್ದು ಇದೆ ಮೊದಲು. ಶಾಸಕ ಪ್ರಿಯಾಂಕ್ ಖರ್ಗೆ ಅವರು ಬಡ ಮಕ್ಕಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಈ ಕಾಮಗಾರಿ ಅಡಿಗಲ್ಲು ನೆರೆವೇರಿಸಿದ್ದಾರೆ ಎಂದು ಉಪಮುಖ್ಯಮಂತ್ರಿ, ಸಮಾಜಕಲ್ಯಾಣ ಸಚಿವ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚಿತ್ತಾಪುರ ತಾಲೂಕಿನ ಹಾಗೂ ವಾಡಿ ಪಟ್ಟಣದ ನ್ಯೂ ಟೌನ್ ಶಿಪ್ ಗೆ ಮಂಜೂರಾದ ವಿವಿಧ ಕಾಮಗಾರಿ ಹಾಗೂ ನಗರೋತ್ಥಾನ, ಮುರಾಜಿ ದೇಸಾಯಿ ವಸತಿ ಸಾಲೆ ಕಾಮಗಾರಿ ಅಡಿಗಲ್ಲು ಸಮಾರಂಭ ಉದ್ಘಾಟೊಸಿ ಮಾತನಾಡಿದ ಅವರು ಅತಿ ಹೆಚ್ಚು ವಸತಿ ಶಾಲೆ ಹೊಂದಿರುವ ಹೆಗ್ಗಳಿಕೆಗೆ ಕರ್ನಾಟಕ ರಾಜ್ಯ ಪಾತ್ರವಾಗಿದೆ. ಕರ್ನಾಟಕದಲ್ಲಿ ಒಟ್ಟು 820 ವಸತಿ ಶಾಲೆಗಳು ನಿರ್ಮಿಸಲಾಗಿದ್ದು 1,20,000 ಬಡ ಮಕ್ಕಳು ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ವಸತಿ ಶಾಲೆಗಳು ನಿರ್ಮಿಸುವುದರಿಂದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಲು ಸಾಧ್ಯವಾಗಲಿದೆ. ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇನ್ನಷ್ಟು ವಸತಿ ಶಾಲೆಗಳು ಸೇರಿದಂತೆ ಇನ್ನಿತರ ಯೋಜನೆಗಳು ಜಾರಿಗೆ ತರವ ಚಿಂತನೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೊಡ ಸ್ಥಾನಕೊತ್ತರ ಪದವಿ ವಿದ್ಯಾರ್ಥಿನಿಯರಿಗಾಗಿ ವಸತಿ‌ ಶಾಲೆ ನಿರ್ಮಾಣದ ಭರವಸೆಯನ್ನು ನೀಡಿದ್ದಾರೆ‌ ಎಂದರು.

ಇದೇ ವೇಳೆ ಮಾತನಾಡಿದ ಶಾಸಕ ಪ್ರೀಯಾಂಕ್ ಖರ್ಗೆ, ಕಲ್ಯಾಣ ಎಂದರೆ ಕೇವಲ ಜನಪ್ರಿಯತೆ ಅಲ್ಲ, ನಿಜವಾದ ಕಲ್ಯಾಣ ದೇಶದ‌ ಕಟ್ಟಕಡೆಯ ವ್ಯಕ್ತಿಗೆ ಆರ್ಥಿಕ ಮತ್ತು ಸಾಮಾಜಿವಾಗಿ ಭದ್ರತೆ ನೀಡಿದಾಗ ಮಾತ್ರ ನಿಜವಾದ ಕಲ್ಯಾಣವಾಗುತ್ತದೆ. ಸಿದ್ದರಾಮಯ್ಯ ನೇತೃತ್ವದಲ್ಲಿ ಸಮಾಜ ಕಲ್ಯಾಣ ಇಲಾಖೆ 30 ಕೋಟಿ ಅನುದಾನ ಮೀಸಲಿಡಲಾಗಿದೆ. ಇದೆ ರೀತಿ ಕೇಂದ್ರ ಸರ್ಕಾರವೂ ಜನರನ್ನು ಮುಖ್ಯ ವಾಹಿನಿಗೆತರಲು ಮುಂದಾಗಬೇಕು. ಬುದ್ದ, ಬಸವ ಅಂಬೇಡ್ಕರ್ ಅವರ ಕನಸಿನಂತೆ ಎಲ್ಲಾ ವರ್ಗದವರಿಗೆ ಗುಣ ಮಟ್ಟದ ಶಿಕ್ಷಣ ನೀಡುವ ಯೋಜನೆ ಅಸ್ತಿತ್ವಕ್ಕೆ ತರಬೇಕು. ಹಿಂದುಳಿದ ತಾಲೂಕಿನಲ್ಲಿಯೂ ಶಿಕ್ಷಣದಲ್ಲಿ ಸ್ಪರ್ಧೆ ಏರ್ಪಟ್ಟಿದೆ‌. ಚಿತ್ತಾಪುರ ನಾಗವಿ ಕ್ಯಾಂಪಸ್ ಮಾದರಿಯಲ್ಲಿ ವಾಡಿಯಲ್ಲಿ 88 ಎಕರೆಯಲ್ಲಿ ಎಜುಕೇಶನ್ ಹಬ್ ನಿರ್ಮಾಣ ಮಾಡಲಾಗುತ್ತಿದೆ. ವಾಡಿ ಪಟ್ಟಣವನ್ನು ಅಭಿವೃದ್ಧಿಯತ್ತ ಕೊಂಡ್ಯೊಯಲು ಪ್ರಾಮಾಣಿಕ ಪ್ರಯತ್ನ‌ ನಡೆಸುತ್ತಿದ್ದೇವೆ. ಕಲಬುರಗಿಯಲ್ಲಿ ಐ ಎ ಎಸ್ ಕೆ ಎ ಎಸ್ ತರಬೇತಿ‌ ಕೇಂದ್ರ ಪ್ರಾರಂಭಿಸಲಾಗುತ್ತಿದೆ. ಇದರ ಒಂದು ಬ್ರಾಂಚ್ ಚಿತ್ತಾಪುರ ಪಟ್ಟಣದಲ್ಲಿ ತೆರೆಯಲು ಚಿಂತನೆ ಕೊಡ ನಡೆದಿದೆ. ಈ ಭಾಗದಲ್ಲಿ ಅನೇಕ ವಿದ್ಯಾರ್ಥಿಗಳು ಐ ಎ ಎಸ್, ಕೆ ಎ ಎಸ್ ಅಧಿಕಾರಗಳಾಗಿದ್ದಾರೆ ಎಂದು ತಿಳಿಸಿದರು‌. ಇನ್ನು ತೊಗರಿ‌ ಬೆಂಬಲ ಬೆಲೆ 300 ರಿಂದ 500ಕ್ಕೆ ಹೆಚ್ಚಿಸುವುದು ಸೇರಿದಂತೆ ತೊಗರಿ‌ ಖರೀದಿ ಲಿಮಿಟ್ ಹೆಚ್ಚಿಸುವಂತೆ ಗೊಂವಿಂದ್ ಕಾರಜೋಳ ಅವರಿಗೆ ಪ್ರೀಯಾಂಕ್ ‌ಖರ್ಗೆ ಅವರು‌ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯರಾದ ತಿಪ್ಪಣಪ್ಪ ‌ಕಮಕನೂರ್, ಬಿ ಜಿ ಪಾಟೀಲ್, ಜಿಲ್ಲಾಧಿಕಾರಿ ಬಿ ಶರತ್, ಜಿಲ್ಲಾ ಪಂಚಾಯತ್ ಸಿಇಓ ಪಿ‌ ರಾಜಾ, ಎಸ್ ಪಿ ಯಡಾ ಮಾರ್ಟಿನ್ ಸೇರಿತ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.