ETV Bharat / city

ಚಿಂಚೋಳಿ ಉಪ ಕದನ: 17 ಅಭ್ಯರ್ಥಿಗಳ ನಡುವೆ ಜಟಾಪಟಿ - .ಅವಿನಾಶ ಉಮೇಶ

ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಇಂದು ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿತ್ತು. ಸ್ವೀಕೃತವಾಗಿದ್ದ 27 ಅಭ್ಯರ್ಥಿಗಳ ಪೈಕಿ ಅಂತಿಮವಾಗಿ ಒಟ್ಟು 17 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ.

ಚಿಂಚೋಳಿ
author img

By

Published : May 2, 2019, 10:53 PM IST

ಕಲಬುರಗಿ: ಚಿಂಚೋಳಿ (ಮೀಸಲು) ವಿಧಾನಸಭಾ ಕ್ಷೇತ್ರಕ್ಕೆ ಮೇ 19ರಂದು ನಡೆಯುವ ಉಪ ಚುನಾವಣೆಗೆ ಇಂದು ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿತ್ತು. ಒಟ್ಟು 10 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.

ಸ್ವೀಕೃತವಾದ 27 ಅಭ್ಯರ್ಥಿಗಳ ಪೈಕಿ ಅಂತಿಮವಾಗಿ ಒಟ್ಟು 17 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ ಎಂದು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸೋಮಶೇಖರ ಎಸ್.ಜಿ. ತಿಳಿಸಿದ್ದಾರೆ.

ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರು ಹಾಗೂ ಪಕ್ಷದ ವಿವರ ಇಂತಿದೆ:

01.ಅವಿನಾಶ್​ ಜಾಧವ್​- ಭಾರತೀಯ ಜನತಾ ಪಕ್ಷ

02.ಗೌತಮ ಬಕ್ಕಪ್ಪ - ಬಹುಜನ ಸಮಾಜ ಪಕ್ಷ

03.ಸುಭಾಷ್​ ವಿ. ರಾಠೋಡ-ಇಂಡಿಯನ್ ನ್ಯಾಷನಲ್ ಕಾಂಗ್ರೆಸ್

04.ದೀಪಕ್​ ಗಂಗಾರಾಮ- ಹಿಂದೂಸ್ತಾನ ಜನತಾ ಪಾರ್ಟಿ

05.ಮಾರುತಿ - ಬಹುಜನ ಮುಕ್ತಿ ಪಾರ್ಟಿ

06.ವಿಜಯ ಗೋವಿಂದ ಜಾಧವ್​ - ಸರ್ವ ಜನತಾ ಪಾರ್ಟಿ

07.ಕೆ. ದೀಪಾ ಗಣಪತರಾವ್​ - ಪಕ್ಷೇತರ

08.ನಾಗೇಂದ್ರಪ್ಪ ಬಸಪ್ಪ - ಪಕ್ಷೇತರ

09 ಪ್ರವೀಣಕುಮಾರ ಧೂಳಪ್ಪ ಬೆಳ್ಳುಂಡಗಿ - ಪಕ್ಷೇತರ

10.ಭಾಗ್ಯ ಸಂತೋಷ - ಪಕ್ಷೇತರ

11.ಮಲ್ಲಿಕಾರ್ಜುನ ನರಸಿಂಗ್‍ರಾವ್​-ಪಕ್ಷೇತರ

12 ರಮೇಶ್​ ಭೀಮಸಿಂಗ್- ಪಕ್ಷೇತರ

13.ವಿಶ್ವೇಶ್ವರಯ್ಯ ತುಳಜಾರಾಮ ಭೋವಿ-ಪಕ್ಷೇತರ

14.ಶಾಮರಾವ್​ ಗಂಗಾರಾಮ್​ - ಪಕ್ಷೇತರ

15.ಶಾಮರಾವ್ ಚಂದ್ರಪ್ಪ-ಪಕ್ಷೇತರ

16. ಶಾಮರಾವ್​ ಮಲ್ಲೇಶಪ್ಪ - ಪಕ್ಷೇತರ

17.ಹನುಮಂತ ರಾಮನಾಯ್ಕ ಎಂ.ಬಿ. - ಪಕ್ಷೇತರ

Intro:ಕಲಬುರಗಿ:ಚಿಂಚೋಳಿ (ಮೀಸಲು) ವಿಧಾನಸಭಾ ಕ್ಷೇತ್ರಕ್ಕೆ ಮೇ 19ರಂದು ನಡೆಯುವ ಉಪ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಮೇ 2 ಒಟ್ಟು 10 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ.

ಸ್ವೀಕೃತವಾದ 27 ಅಭ್ಯರ್ಥಿಗಳ ಪೈಕಿ ಅಂತಿಮವಾಗಿ ಒಟ್ಟು 17 ಅಭ್ಯರ್ಥಿಗಳು ಚುನಾವಣೆಯ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ ಎಂದು ಚಿಂಚೋಳಿ ವಿಧಾನಸಭಾ ಚುನಾವಣಾಧಿಕಾರಿ ಸೋಮಶೇಖರ ಎಸ್.ಜಿ. ಅವರು ತಿಳಿಸಿದ್ದಾರೆ.

ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರು ಹಾಗೂ ಪಕ್ಷದ ವಿವರ ಇಂತಿದೆ.

ಅಭ್ಯರ್ಥಿಯ ಹೆಸರು
ಪಕ್ಷ

01.ಅವಿನಾಶ ಉಮೇಶ - ಭಾರತೀಯ ಜನತಾ ಪಕ್ಷ

02.ಗೌತಮ ಬಕ್ಕಪ್ಪ - ಬಹುಜನ ಸಮಾಜ ಪಕ್ಷ

03.ಸುಭಾಷ ವಿ. ರಾಠೋಡ-ಇಂಡಿಯನ್ ನ್ಯಾಷನಲ್ ಕಾಂಗ್ರೆಸ್

04.ದೀಪಕ ಗಂಗಾರಾಮ- ಹಿಂದೂಸ್ತಾನ ಜನತಾ ಪಾರ್ಟಿ

05.ಮಾರುತಿ ಭೀಮಶಪ್ - ಬಹುಜನ ಮುಕ್ತಿ ಪಾರ್ಟಿ

06.ವಿಜಯ ಗೋವಿಂದ ಜಾಧವ - ಸರ್ವ ಜನತಾ ಪಾರ್ಟಿ

07.ಕೆ. ದೀಪಾ ಗಣಪತರಾವ - ಪಕ್ಷೇತರ

08.ನಾಗೇಂದ್ರಪ್ಪ ಬಸಪ್ಪ - ಪಕ್ಷೇತರ

09 ಪ್ರವೀಣಕುಮಾರ ಧೂಳಪ್ಪ ಬೆಳ್ಳುಂಡಗಿ - ಪಕ್ಷೇತರ

10.ಭಾಗ್ಯ ಸಂತೋಷ - ಪಕ್ಷೇತರ

11.ಮಲ್ಲಿಕಾರ್ಜುನ ನರಸಿಂಗ್‍ರಾವ-ಪಕ್ಷೇತರ

12 ರಮೇಶ ಭೀಮಸಿಂಗ್- ಪಕ್ಷೇತರ

13.ವಿಶ್ವೇಶ್ವರಯ್ಯ ತುಳಜಾರಾಮ ಭೋವಿ-ಪಕ್ಷೇತರ

14.ಶಾಮರಾವ ಗಂಗಾರಾಮ - ಪಕ್ಷೇತರ

15.ಶಾಮರಾವ ಚಂದ್ರಪ್ಪ-ಪಕ್ಷೇತರ

16.ಶಾಮರಾವ ಮಲ್ಲೇಶಪ್ಪ - ಪಕ್ಷೇತರ

17.ಹನುಮಂತ ರಾಮನಾಯ್ಕ ಎಂ.ಬಿ.- ಪಕ್ಷೇತರ

ನಾಮಪತ್ರ ಹಿಂದಕ್ಕೆ ಪಡೆದ ಅಭ್ಯರ್ಥಿಗಳ ಹೆಸರು ಹಾಗೂ ಪಕ್ಷದ ವಿವರ ಇಂತಿದೆ.

01.ಗುರುಶಾಂತ ಮಲ್ಲಪ್ಪ ಪಟ್ಟೇದಾರ್ - ಪಕ್ಷೇತರ

02.ತಿಪ್ಪಣ್ಣ ಭೀಮಶಾ ಒಡೆಯರಾಜ್ - ಪಕ್ಷೇತರ

03.ಬಸವರಾಜ ಮಲ್ಲಯ್ಯ - ಪಕ್ಷೇತರ

04.ಹರಿಸಿಂಗ್ ರಾಮಜಿ - ಪಕ್ಷೇತರ

05.ಶಿವಕುಮಾರ ಖತಲಪ್ಪ ಕೊಲ್ಲೂರ - ಪಕ್ಷೇತರ

06.ಸಂತೋಷ ಧನಸಿಂಗ್ - ಪಕ್ಷೇತರ

07.ಪ್ರದೀಪಕುಮಾರ ಶಂಕ್ರಪ್ಪ - ಪಕ್ಷೇತರ

08.ಶಿವಕುಮಾರ ಶಂಕರ - ಪಕ್ಷೇತರ

09.ರಾಜೇಂದ್ರಪ್ರಸಾದ ಸಾಯಬಣ್ಣ - ಪಕ್ಷೇತರ

10.ಸಂಜಯ ಕುಮಾರ ರೇವಣಸಿದ್ದಪ್ಪ - ಅಖಿಲ ಭಾರತೀಯ ಮುಸ್ಲಿಂ ಲೀಗ್ ಸೆಕ್ಯೂಲರ್
Body:ಕಲಬುರಗಿ:ಚಿಂಚೋಳಿ (ಮೀಸಲು) ವಿಧಾನಸಭಾ ಕ್ಷೇತ್ರಕ್ಕೆ ಮೇ 19ರಂದು ನಡೆಯುವ ಉಪ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಮೇ 2 ಒಟ್ಟು 10 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ.

ಸ್ವೀಕೃತವಾದ 27 ಅಭ್ಯರ್ಥಿಗಳ ಪೈಕಿ ಅಂತಿಮವಾಗಿ ಒಟ್ಟು 17 ಅಭ್ಯರ್ಥಿಗಳು ಚುನಾವಣೆಯ ಸ್ಪರ್ಧಾ ಕಣದಲ್ಲಿ ಉಳಿದಿದ್ದಾರೆ ಎಂದು ಚಿಂಚೋಳಿ ವಿಧಾನಸಭಾ ಚುನಾವಣಾಧಿಕಾರಿ ಸೋಮಶೇಖರ ಎಸ್.ಜಿ. ಅವರು ತಿಳಿಸಿದ್ದಾರೆ.

ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರು ಹಾಗೂ ಪಕ್ಷದ ವಿವರ ಇಂತಿದೆ.

ಅಭ್ಯರ್ಥಿಯ ಹೆಸರು
ಪಕ್ಷ

01.ಅವಿನಾಶ ಉಮೇಶ - ಭಾರತೀಯ ಜನತಾ ಪಕ್ಷ

02.ಗೌತಮ ಬಕ್ಕಪ್ಪ - ಬಹುಜನ ಸಮಾಜ ಪಕ್ಷ

03.ಸುಭಾಷ ವಿ. ರಾಠೋಡ-ಇಂಡಿಯನ್ ನ್ಯಾಷನಲ್ ಕಾಂಗ್ರೆಸ್

04.ದೀಪಕ ಗಂಗಾರಾಮ- ಹಿಂದೂಸ್ತಾನ ಜನತಾ ಪಾರ್ಟಿ

05.ಮಾರುತಿ ಭೀಮಶಪ್ - ಬಹುಜನ ಮುಕ್ತಿ ಪಾರ್ಟಿ

06.ವಿಜಯ ಗೋವಿಂದ ಜಾಧವ - ಸರ್ವ ಜನತಾ ಪಾರ್ಟಿ

07.ಕೆ. ದೀಪಾ ಗಣಪತರಾವ - ಪಕ್ಷೇತರ

08.ನಾಗೇಂದ್ರಪ್ಪ ಬಸಪ್ಪ - ಪಕ್ಷೇತರ

09 ಪ್ರವೀಣಕುಮಾರ ಧೂಳಪ್ಪ ಬೆಳ್ಳುಂಡಗಿ - ಪಕ್ಷೇತರ

10.ಭಾಗ್ಯ ಸಂತೋಷ - ಪಕ್ಷೇತರ

11.ಮಲ್ಲಿಕಾರ್ಜುನ ನರಸಿಂಗ್‍ರಾವ-ಪಕ್ಷೇತರ

12 ರಮೇಶ ಭೀಮಸಿಂಗ್- ಪಕ್ಷೇತರ

13.ವಿಶ್ವೇಶ್ವರಯ್ಯ ತುಳಜಾರಾಮ ಭೋವಿ-ಪಕ್ಷೇತರ

14.ಶಾಮರಾವ ಗಂಗಾರಾಮ - ಪಕ್ಷೇತರ

15.ಶಾಮರಾವ ಚಂದ್ರಪ್ಪ-ಪಕ್ಷೇತರ

16.ಶಾಮರಾವ ಮಲ್ಲೇಶಪ್ಪ - ಪಕ್ಷೇತರ

17.ಹನುಮಂತ ರಾಮನಾಯ್ಕ ಎಂ.ಬಿ.- ಪಕ್ಷೇತರ

ನಾಮಪತ್ರ ಹಿಂದಕ್ಕೆ ಪಡೆದ ಅಭ್ಯರ್ಥಿಗಳ ಹೆಸರು ಹಾಗೂ ಪಕ್ಷದ ವಿವರ ಇಂತಿದೆ.

01.ಗುರುಶಾಂತ ಮಲ್ಲಪ್ಪ ಪಟ್ಟೇದಾರ್ - ಪಕ್ಷೇತರ

02.ತಿಪ್ಪಣ್ಣ ಭೀಮಶಾ ಒಡೆಯರಾಜ್ - ಪಕ್ಷೇತರ

03.ಬಸವರಾಜ ಮಲ್ಲಯ್ಯ - ಪಕ್ಷೇತರ

04.ಹರಿಸಿಂಗ್ ರಾಮಜಿ - ಪಕ್ಷೇತರ

05.ಶಿವಕುಮಾರ ಖತಲಪ್ಪ ಕೊಲ್ಲೂರ - ಪಕ್ಷೇತರ

06.ಸಂತೋಷ ಧನಸಿಂಗ್ - ಪಕ್ಷೇತರ

07.ಪ್ರದೀಪಕುಮಾರ ಶಂಕ್ರಪ್ಪ - ಪಕ್ಷೇತರ

08.ಶಿವಕುಮಾರ ಶಂಕರ - ಪಕ್ಷೇತರ

09.ರಾಜೇಂದ್ರಪ್ರಸಾದ ಸಾಯಬಣ್ಣ - ಪಕ್ಷೇತರ

10.ಸಂಜಯ ಕುಮಾರ ರೇವಣಸಿದ್ದಪ್ಪ - ಅಖಿಲ ಭಾರತೀಯ ಮುಸ್ಲಿಂ ಲೀಗ್ ಸೆಕ್ಯೂಲರ್
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.