ಶಿವಮೊಗ್ಗ/ಮೈಸೂರು/ಹುಬ್ಬಳ್ಳಿ: ತರಕಾರಿ ಬೆಲೆಯಲ್ಲಿ ನಿತ್ಯ ಏರಿಳಿತ ಸಾಮಾನ್ಯ. ಇಂದು ಕೆಲ ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಮತ್ತೆ ಕೆಲ ತರಕಾರಿ ಬೆಲೆ ಇಳಿಕೆಯಾಗಿದೆ. ಹಲವು ತರಕಾರಿಗಳ ಬೆಲೆ ಎಂದಿನಂತೆ ಮುಂದುವರೆದಿದೆ.
ಶಿವಮೊಗ್ಗ ತರಕಾರಿ ದರ:
- ಮೆಣಸಿನ ಕಾಯಿ - 30-40 ರೂ.
- M.Z ಬೀನ್ಸ್-60 ರೂ.
- ರಿಂಗ್ ಬೀನ್ಸ್-60 ರೂ.
- ಎಲೆಕೋಸು ಚೀಲಕ್ಕೆ-16 ರೂ.
- ಬೀಟ್ರೂಟ್-24 ರೂ.
- ಹೀರೆಕಾಯಿ- 35 ರೂ.
- ಬೆಂಡೆಕಾಯಿ-30 ರೂ.
- ಹಾಗಲಕಾಯಿ-30 ರೂ.
- ಎಳೆ ಸೌತೆ-16 ರೂ.
- ಬಣ್ಣದ ಸೌತೆ-10 ರೂ.
- ಜವಳಿಕಾಯಿ-35 ರೂ.
- ತೊಂಡೆಕಾಯಿ-30 ರೂ.
- ನವಿಲುಕೋಸು-40 ರೂ.
- ಮೂಲಂಗಿ- 20 ರೂ.
- ದಪ್ಪಮೆಣಸು-50 ರೂ.
- ಕ್ಯಾರೆಟ್-60 ರೂ.
- ನುಗ್ಗೆಕಾಯಿ-30 ರೂ.
- ಹೂ ಕೋಸು-250 ರೂ ಚೀಲಕ್ಕೆ.
- ಟೊಮೆಟೋ -6-8 ರೂ.
- ನಿಂಬೆಹಣ್ಣು 100 ಕ್ಕೆ 200 ರೂ.
- ಈರುಳ್ಳಿ-20 ರೂ.
- ಆಲೂಗೆಡ್ಡೆ-26 ರೂ.
- ಬೆಳ್ಳುಳ್ಳಿ-30-50 ರೂ.
- ಸೀಮೆ ಬದನೆಕಾಯಿ-35 ರೂ.
- ಬದನೆಕಾಯಿ-20 ರೂ.
- ಪಡುವಲಕಾಯಿ-20 ರೂ.
- ಕುಂಬಳಕಾಯಿ-16 ರೂ.
- ಹಸಿ ಶುಂಠಿ-30 ರೂ.
ಸೊಪ್ಪಿನ ದರ ಏರಿಕೆ:
- ಕೊತ್ತಂಬರಿ ಸೊಪ್ಪು 100ಕ್ಕೆ-300 ರೂ.
- ಸಬ್ಬಸಿಕೆ ಸೊಪ್ಪು100 ಕ್ಕೆ -240 ರೂ.
- ಮೆಂತೆ ಸೊಪ್ಪು100 ಕ್ಕೆ -300 ರೂ.
- ಪಾಲಕ್ ಸೊಪ್ಪು -100 ಕ್ಕೆ 300 ರೂ.
- ಪುದಿನ ಸೊಪ್ಪು 100 ಕ್ಕೆ - 240 ರೂ.
ಹುಬ್ಬಳ್ಳಿ ತರಕಾರಿ ದರ:
- ಬೀನ್ಸ್- 40 ರೂ.
- ಎಲೆಕೋಸು 20ರೂ.
- ಬೀಟ್ರೂಟ್- 30 ರೂ.
- ಸೋರೆಕಾಯಿ 20 ರೂ.
- ಬದನೆಕಾಯಿ 25 ರೂ.
- ಅವರೆಕಾಯಿ 40 ರೂ.
- ಕ್ಯಾಬೇಜ್ 30 ರೂ.
- ಕ್ಯಾಪ್ಸಿಕಂ 55 ರೂ.
- ಕ್ಯಾರೆಟ್ 50 ರೂ.
- ಹಸಿ ಮೆಣಸಿನಕಾಯಿ 40 ರೂ.
- ಈರುಳ್ಳಿ 20 ರೂ.
- ಮೂಲಂಗಿ 30 ರೂ.
- ಟೊಮೆಟೋ 5 ರೂ.
- ಬೆಂಡೆಕಾಯಿ 25 ರೂ.
- ಹೀರೆಕಾಯಿ 30 ರೂ.
- ಹಾಗಲಕಾಯಿ 28 ರೂ.
- ಎಳೆ ಸೌತೆ 16 ರೂ.
- ತೊಂಡೆಕಾಯಿ 20ರೂ.
- ನವಿಲುಕೋಸು 40 ರೂ.
- ಆಲೂಗೆಡ್ಡೆ 25 ರೂ.
- ಬೆಳ್ಳುಳ್ಳಿ 30-60 ರೂ.
- ಸೀಮೆ ಬದನೆಕಾಯಿ 35 ರೂ.
ಮೈಸೂರಲ್ಲಿ ಇಂದಿನ ತರಕಾರಿ ದರ:
- ಬೀನ್ಸ್ 50 ರೂ.
- ಟೊಮೆಟೋ 9 ರೂ.
- ಬೆಂಡೆಕಾಯಿ 18 ರೂ.
- ಸೌತೆಕಾಯಿ 20 ರೂ.
- ಗುಂಡು ಬದನೆ 22 ರೂ.
- ಕುಂಬಳಕಾಯಿ 8 ರೂ.
- ಹೀರೆಕಾಯಿ 25 ರೂ.
- ಪಡವಲಕಾಯಿ 15 ರೂ.
- ತೊಂಡೆಕಾಯಿ 36 ರೂ.
- ಹಾಗಲಕಾಯಿ 24 ರೂ.
- ದಪ್ಪ ಮೆಣಸು 45 ರೂ.
- ಸೋರೆಕಾಯಿ 15 ರೂ.
- ಬದನೆಕಾಯಿ ವೈಟ್ 26 ರೂ.
- ಕೋಸು 15 ರೂ.
- ಸೀಮೆಬದನೆ 20 ರೂ.
- ಬಜ್ಜಿ ಮೆಣಸಿನಕಾಯಿ 45 ರೂ.
- ಮೆಣಸಿನಕಾಯಿ 38 ರೂ.
- ಕಾಲಿಫ್ಲವರ್ 12 ರೂ.
ಇದನ್ನೂ ಓದಿ: ದೇಶದಲ್ಲಿ 14 ಸಾವಿರ ಹೊಸ ಕೋವಿಡ್ ಸೋಂಕಿತರು ಪತ್ತೆ, 41 ಮಂದಿ ಸಾವು