ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನೂ ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ತರಕಾರಿಗಳ ಬೆಲೆ ಹೀಗಿದೆ ನೋಡಿ.
ಬೆಂಗಳೂರಿನಲ್ಲಿ ತರಕಾರಿ ದರ (ಕೆ.ಜಿಗೆ): ಹುರಳಿಕಾಯಿ-64 (ಏರಿಕೆ), ಬದನೆಕಾಯಿ (ಬಿಳಿ)-44, ಬದನೆಕಾಯಿ (ಗುಂಡು)-33, ಬೀಟ್‍ರೂಟ್-54, ಹಾಗಲಕಾಯಿ- 52(ಇಳಿಕೆ), ಸೌತೆಕಾಯಿ-30, ದಪ್ಪ ಮೆಣಸಿನಕಾಯಿ-80(ಇಳಿಕೆ), ಹಸಿ ಮೆಣಸಿನಕಾಯಿ-60, ತೆಂಗಿನಕಾಯಿ ದಪ್ಪ-33, ನುಗ್ಗೆಕಾಯಿ-80, ಕ್ಯಾರೆಟ್-60, ಈರುಳ್ಳಿ ಮಧ್ಯಮ-24, ಸಾಂಬಾರ್ ಈರುಳ್ಳಿ- 47, ಆಲೂಗಡ್ಡೆ-42, ಮೂಲಂಗಿ-33, ಟೊಮೆಟೋ-63(ಇಳಿಕೆ), ಬೆಳ್ಳುಳ್ಳಿ-90, ನಿಂಬೆಹಣ್ಣು-125(100ಕ್ಕೆ).
ಬೆಂಗಳೂರಿನಲ್ಲಿ ಹಣ್ಣುಗಳ ದರ: ಸೇಬು-158, ಪಚ್ ಬಾಳೆಹಣ್ಣು-39, ಏಲಕ್ಕಿ ಬಾಳೆಹಣ್ಣು- 84, ಸಪೋಟ- 70, ಸೀಬೆಹಣ್ಣು- 83 ರೂ.
ಮೈಸೂರಿನಲ್ಲಿ ತರಕಾರಿ ದರ: ಬೀನ್ಸ್-30, ಟೊಮೆಟೊ-36, ಬೆಂಡೆಕಾಯಿ-8, ಸೌತೆಕಾಯಿ-8, ಗುಂಡು ಬದನೆ-12, ಕುಂಬಳಕಾಯಿ- 10, ಹೀರೆಕಾಯಿ-20, ಪಡವಲ ಕಾಯಿ-10, ತೊಂಡೆಕಾಯಿ- 17, ಹಾಗಲಕಾಯಿ-15, ದಪ್ಪ ಮೆಣಸು-48, ಸೋರೆಕಾಯಿ-12, ಬದನೆಕಾಯಿ(ಬಿಳಿ)-16, ಕೋಸು-30, ಸೀಮೆ ಬದನೆ-20, ಮೆಣಸಿನಕಾಯಿ-30 ರೂ.
ಹುಬ್ಬಳ್ಳಿ ತರಕಾರಿ ದರ: ಬೀನ್ಸ್- 80, ಎಲೆಕೋಸು-30, ಬೀಟ್ ರೂಟ್-45, ಸೊರೆಕಾಯಿ-20, ಬದನೆಕಾಯಿ-40, ಅವರೆಕಾಯಿ-40, ಕ್ಯಾರೆಟ್-50, ಹಸಿ ಮೆಣಸಿನಕಾಯಿ-40, ಈರುಳ್ಳಿ-25, ಮೂಲಂಗಿ-30, ಟೊಮೆಟೋ-40, ಬೆಂಡೆಕಾಯಿ-35, ಹೀರೆಕಾಯಿ-26, ಹಾಗಲಕಾಯಿ-38, ಎಳೆ ಸೌತೆ-16, ತೊಂಡೆಕಾಯಿ-16, ನವಿಲು ಕೋಸು-50, ಆಲೂಗೆಡ್ಡೆ-20, ಬೆಳ್ಳುಳ್ಳಿ-30ರಿಂದ-60, ಸೀಮೆ ಬದನೆಕಾಯಿ-35, ಕುಂಬಳಕಾಯಿ-12, ಹಸಿ ಶುಂಠಿ-20, ಮಾವಿನಕಾಯಿ-20 ರೂ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ.. ನಿಮ್ಮ ಹತ್ತಿರ ಪ್ರಮುಖ ನಗರಗಳಲ್ಲಿ ಎಷ್ಟಿದೆ?